ಮೂಡುಬಿದಿರೆ: ಅಖಿಲ ಭಾರತ ಅಂತರ್ ವಿ.ವಿ. ಪುರುಷರ ಹಾಗೂ ಮಹಿಳೆಯರ ಕ್ರಾಸ್‍ಕಂಟ್ರಿ ಚಾಂಪಿಯನ್‍ಶಿಪ್‍ಗೆ ಮೂಡಬಿದಿರೆಯಲ್ಲಿ ಸ್ವರಾಜ್ಯ ಮೈದಾನದಲ್ಲಿ ಅ.28ರಂದು ಚಾಲನೆ ನೀಡಲಾಯಿತು.

national-115

national119

national-112

national-116

national-117

national-121

ರಾಜೀವ್‍ಗಾಂಧಿ ಆರೋಗ್ಯ ವಿ.ವಿ. ಬೆಂಗಳೂರು ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದೆ. ರಾಷ್ಟ್ರದ ಸುಮಾರು 200 ವಿ.ವಿ.ಗಳಿಂದ 3000 ಮಂದಿ ಕ್ರೀಡಾಪಟುಗಳು ಭಾಗವಹಿಸಿದರು.national-113

national-114

national-111

ಶುಕ್ರವಾರ ಮುಂಜಾನೆ 6.45ಕ್ಕೆ ಮಹಿಳೆಯರ 6 ಕಿ.ಮೀ ಸ್ಪರ್ಧೆ ಹಾಗೂ 7.30 ನಿಮಿಷಕ್ಕೆ ಪುರುಷರ 12 ಕಿ.ಮೀ. ಸ್ಪರ್ಧೆ ಆರಂಭಗೊಂಡಿತು.

By suddi9

Leave a Reply

Your email address will not be published. Required fields are marked *