ಕೈಕಂಬ: ರಾಷ್ಟ್ರೀಯ ಆಯುರ್ವೇದ ದಿನದ ಆಚರಣೆಯ ಪ್ರಯುಕ್ತ ಆಯುಷ್ ಫೌಂಡೇಶನ್ ಮಂಗಳೂರು ಮಂಗಳೂರು ಆಯುಷ್ ಇಲಾಖೆ ದ.ಕ. ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಮಂಗಳೂರು, ಶಿಫಾ ಕ್ಲಿನಿಕಲ್ ಲ್ಯಾಬ್ ಕೈಕಂಬ, ಇಮಾಮಿ ಲಿ. ಬಾಂಬೆ ಶ್ರೀ ರಾಮ ಸೇವಾಂಜಲಿ ಕಂದಾವರ ಇದರ ಸಹಬಾಗಿತ್ವದಲ್ಲಿ “ಉಚಿತ ಆಯುರ್ವೇದ ಚಿಕಿತ್ಸೆ” ಸಾಂದ್ರತೆ, ಮಧೂಮೇಹ ಮತ್ತು ರಕ್ತದಗುಂಪು ಪರಿಕ್ಷಾ ಶಿಬಿರವು” ಭಾನುವಾರ ಅಶ್ವಿನಿ ಕ್ಲಿನಿಕ್ ಮೇಘ ಪ್ಲಾಜಾ ಕೈಕಂಬದಲ್ಲಿ ಜರಗಿತು.23-vp-uchitha-chikistha-sibira

  

23-vp-aswini-clinic-10
23-vp-aswini-clinic9

23-vp-aswini-clinic-2

23-vp-aswini-clinic-7

23-vp-aswini-clinic-8

23-vp-uchitha-chikitse

03
23-vp-sripathi

23-vp-uchitha-chikiste-1

23-vp-uchitha-chikiste-3

23-vp-uchitha-chikiste-6

23-vp-uchitha-chikiste
06


04

ಗಂಟುನೋವು, ಬೆನ್ನುನೋವು, ನರಸಂಬಂಧಿ ರೋಗ, ಮಹಿಳೆಯರ ಆರೋಗ್ಯ ಸಮಸ್ಯೆ, ಕಿವಿ, ಗಂಟಲು ನೋವು ಥೈರೋಯ್ಡ್, ಸಕ್ಕರೆಕಾಯಿಲೆ, ಸಮಸ್ಯಗಳಿಗಾಗಿ ತಜ್ಞ ವೈದ್ಯರಿಂದ ವಿಶೇಷ ತಪಾಸಣೆಯು ಜತಗಿತು.

ಇದರ ಉದ್ಘಾಟನೆಯನ್ನು ಗೋಪಾಲಕೃಷ್ಣಭಟ್ ನೆರವೇರಿಸಿದರು. ಅಧ್ಯಕ್ಷತೆಯನ್ನು ದ.ಕ ಆಯುಷ್ ಇಲಾಖೆಯ ಡಾ. ಇಕ್ಬಾಲ್ ವಹಿಸಿದ್ದರು. ವೇದಿಕೆಯಲ್ಲಿ ಮಂಗಳೂರು ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಪೂರ್ಣೀಮ, ಗಣೇಶ್, ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಇದರ ಪ್ರಿನ್ಸಿಪಾಲ್ ಸಂತೋಷ್ ಶೆಟ್ಟಿ, ಅಶ್ವಿನಿ ಕ್ಲಿನಿಕ್‍ನ ಡಾ. ಶ್ರೀದೇವಿ ಆರ್ ಭಟ್ ಉಪಸ್ಥಿತರಿದ್ದರು.
ಡಾ. ಶ್ರೀಪತಿ ಸ್ವಾಗತಿಸಿ ಡಾ.ಶ್ರೀದೇವಿ ಆರ್. ಭಟ್ ವಂದಿಸಿದರು ಡಾ. ರಶ್ಮೀ ಕಾರ್ಯಕ್ರಮ ನಿರೂಪಿಸಿದರು.

 

By Suddi9

Leave a Reply

Your email address will not be published. Required fields are marked *