Category: Kaikamba-ಕೈಕಂಬ

ಶ್ರೀ ಗೋಪಾಲಕೃಷ್ಣ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನರಸಿಂಹ ಜಯಂತಿ ಉತ್ಸವ

ಕೈಕಂಬ: ಪಲ್ಲಿಪಾಡಿ ಬಡಗಬೆಳ್ಳೂರಿನ ಶ್ರೀ ಗೋಪಾಲಕೃಷ್ಣ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಮೇ.೨೧ರಂದು ಮಂಗಳವಾರ ನರಸಿಂಹ ಜಯಂತಿ ಉತ್ಸವ ನಡೆಯಲಿದೆ. ನರಸಿಂಹ ಜಯಂತಿ ಪ್ರಯುಕ್ತ ದೇವಳದಲ್ಲಿ ಶ್ರೀ ದೇವರಿಗೆ…

ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ

ಕೈಕಂಬ: ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಮೇ.7ರಂದು ಮಂಗಳವಾರ ಪ್ರತಿಷ್ಠಾ ವರ್ಧಂತಿ ಅಂಗವಾಗಿ ಗಣಹೋಮ, 25 ಕಲಶಾಭಿಷೇಕ, ಆಶ್ಲೇಷ ಬಲಿ ನಡೆಯಿತು. ರಾತ್ರಿ ಜುಮಾದಿ ಬಂಟ ದೈವಗಳಿಗೆ…

ಬ್ರಹ್ಮಕಲಶೋತ್ಸವದ ಹಸಿರು ಹೊರೆ ಕಾಣಿಕೆ ಮೆರವಣಿಗೆ

ಕೈಕಂಬ: ಶ್ರೀ ರಾಘವೇಂದ್ರ ಮಠ ಅಜಿನಡ್ಕದಲ್ಲಿ ಏ.30ರಿಂದ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಏ.28ರಂದು ಭಾನುವಾರ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಕಲ್ಪನೆಯಿಂದ ಪ್ರಾರಂಭಗೊಂಡು ಅಜಿನಡ್ಕದ ಶ್ರೀ ರಾಘವೇಂದ್ರ ಮಠದ…

ಏ.೩೦ರಿಂದ ಮೇ.೬ರ ವರೆಗೆ ಅಜಿನಡ್ಕ ಬ್ರಹ್ಮಕಲಶೋತ್ಸವ

ಕೈಕಂಬ: ಶ್ರೀ ಗುರುರಾಘವೇಂದ್ರ ಸ್ವಾಮಿ ಮಠ ಜ್ಞಾನ ದೇಗುಲದ ಬ್ರಹ್ಮಕಲಶೋತ್ಸವ, ಪುನರ್ ಪ್ರತಿಷ್ಠೆ ಮತ್ತು ವರ್ಷಾವಧಿ ಉತ್ಸವವು ಏ.೩೦ರಿಂದ ಮೇ.೬ರ ಸೋಮವಾರದ ವರೆಗೆ ನಡೆಯಲಿದೆ. ಏ.೩೦ರಂದು ಮಂಗಳವಾರ…

ಲಲಿತಾ ಸಹಸ್ರನಾಮ ಹೋಮ ಹಾಗೂ ಏಕಾಹ ಭಜನೋತ್ಸವ

ಕೈಕಂಬ: ಮಂಡಾಡಿಯ ಶ್ರೀ ದುರ್ಗಾಂಬಾ ಮಂದಿರದಲ್ಲಿ ೧೨ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಏ.೨೬ ಶುಕ್ರವಾರದಿಂದ ಏ.೨೯ರ ಸೋಮವಾರದವರೆಗೆ ಲಲಿತಾ ಸಹಸ್ರನಾಮ ಹೋಮ ಮತ್ತು ಏಕಾಹ ಭಜನೋತ್ಸವ ನಡೆಯಲಿದೆ.…

ಸೇವಾ ಬ್ರಿಗೇಡ್ ಮತ್ತು ಹೆಲ್ಪಿಂಗ್ ಫ್ರೆಂಡ್ಸ್ ಸಹಯೋಗದಲ್ಲಿ ವಿನೂತನ ವಿಶೇಷ ಕಾರ್ಯಕ್ರಮ

ಕೈಕಂಬ: ಸೇವಾ ಬ್ರಿಗೇಡ್ ಮತ್ತು ಹೆಲ್ಪಿಂಗ್ ಫ್ರೆಂಡ್ಸ್ ಸಾಣೂರುಪದವು ಇದರ ಸಹಯೋಗದಲ್ಲಿ ಏ. ೨೪ರಂದು ಬುಧವಾರ ಸಾಣೂರುಪದವು ಮೈದಾನದಲ್ಲಿ ಅಶಕ್ತ ಕುಟುಂಬಗಳ ನೆರವಿಗಾಗಿ ಹಾಗೂ ಕಥೆ ಎಡ್ಡೆಂಡು…

ಭೀಕರ ರಸ್ತೆ ಅಪಘಾತ: ಬಸ್‌ ಗೆ ಲಾರಿ ಡಿಕ್ಕಿ

ಕೈಕಂಬ: ಎಡಪದವಿನಲ್ಲಿ ಏ.19ರಂದು ಶುಕ್ರವಾರ ಬಸ್‌ ಹಾಗೂ ಲಾರಿಗೆ ಭೀಕರ ಅಪಘಾತ ಸಂಭವಿಸಿತು. ಬಸ್‌ ಗೆ ಢಿಕ್ಕಿಯಾದ ರುಚಿಗೋಲ್ಡ್‌ ಹೇರಿದ್ದ ಲಾರಿಯಿಂದ ರಸ್ತೆಯಲ್ಲೆಲ್ಲಾ ರುಚಿಗೋಲ್ಡ್‌ ಆಯಿಲ್‌ ಚೆಲ್ಲಾಪಿಲ್ಲಿಯಾಗಿ…

೪ನೇ ರ‍್ಯಾಂಕ್ ಪಡೆದ ಕು.ಮಾನ್ಯಾ ಪೊಳಲಿ

ಕೈಕಂಬ: ಪ್ರಸಕ್ತ ಶೈಕ್ಷಣಿಕ ವರ್ಷ ೨೦೨೪ರ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದಲ್ಲಿ ಮಾನ್ಯಾ ಕರ್ನಾಟಕ ರಾಜ್ಯಕ್ಕೆ ೪ನೇ ರ‍್ಯಾಂಕ್ ಪಡೆದಿರುವುದು ಹೆಮ್ಮೆಯ ವಿಷಯ. ಮಾನ್ಯಾ ಅವರು ಪೊಳಲಿ…

ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಬ್ರಹ್ಮಕುಂಭಾಭಿಷೇಕ ಹಾಗೂ ನಾಗಮಂಡಲ ಸೇವೆ

ಕೈಕಂಬ: ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಏ.೨೨ರ ಸೋಮವಾರದಿಂದ ೩೦ರ ಮಂಗಳವಾರದ ವರೆಗೆ ಶ್ರೀ ಉಳ್ಳಾಯ, ಶ್ರೀ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳಿಗೆ ಬ್ರಹ್ಮಕುಂಭಾಭಿಷೇಕ ಹಾಗೂ ಅಷ್ಟಪವಿತ್ರ…

ಕಟೀಲು ಶ್ರೀ ಭ್ರಾಮರಿಯ ಸನ್ನಿಧಾನದಲ್ಲಿ ದ್ವಜಾರೋಹಣ: ಜಾತ್ರಾ ಮಹೋತ್ಸವ ಪ್ರಾರಂಭ

ಕೈಕಂಬ: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕಟೀಲಿನಲ್ಲಿ ಏ.೧೩ರಂದು ಶನಿವಾರ ದ್ವಜಾರೋಹಣಗೊಂಡು ಜಾತ್ರಾ ಮಹೋತ್ಸವ ಪ್ರಾರಂಭಗೊಂಡಿತು. ಜಾತ್ರಾ ಮಹೋತ್ಸವವು ಏ.13ರಿಂದ ಏ.೨೦ರ ಶನಿವಾರದ ವರೆಗೆ ನಡೆಯಲಿದ್ದು, ಏ.17ರಂದು ಬುಧವಾರ…

ನಮ್ಮ ನಡೆ ಪೊಳಲಿ ದೇವಸ್ಥಾನದ ಕಡೆ: ಬೃಹತ್ ಪಾದಯಾತ್ರೆ

ಕೈಕಂಬ: ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡ ಲೋಕಕಲ್ಯಾಣಾರ್ಥವಾಗಿ ಹಾಗೂ ಕ್ಷೇತ್ರದಲ್ಲಿ ವಸ್ತ್ರ ಸಂಹಿತೆ ಕ್ರಮಬದ್ಧವಾಗಿ ಜಾರಿಗೊಳಿಸಬೇಕು, ಕ್ಷೇತ್ರದ ವತಿಯಿಂದ ಗೋಶಾಲೆ ನಿರ್ಮಾಣಗೊಳ್ಳಬೇಕು, ಹಿಂದೂ ಸಮಾಜಕ್ಕೆ ಧಾರ್ಮಿಕ…

ಯಕ್ಷಧಾಮ ಬಡಗಬೆಳ್ಳೂರು ಇದರ ವಾರ್ಷಿಕ ಮಹಾಸಭೆ

ಕೈಕಂಬ: ಯಕ್ಷಕಲಾ ಸಂಘ ರಿಜಿಸ್ಟರ್ಡ್ ವರ ಕೋಡಿ ಯಕ್ಷಧಾಮ ಬಡಗಬೆಳ್ಳೂರು ಇದರ ವಾರ್ಷಿಕ ಮಹಾಸಭೆ ಮಾ.31 ಭಾನುವಾರ ಭೂಮಿಕಾ ಹಾಗೂ ಚಿಂತನ ಇವರ ಪ್ರಾರ್ಥನೆಯೊಂದಿಗೆ ಕೇಶವ ನಾಲಿಮಾರು…

ನಾಗಶ್ರೀ ಮಿತ್ರ ವೃಂದದ ಇಪ್ಪತ್ತೆರಡನೇ ವಾರ್ಷಿಕೋತ್ಸವ ಪ್ರಯುಕ್ತ ಭಜನಾ ಸಂಕೀರ್ತನೆ

ಕೈಕಂಬ: ನಾಗಶ್ರೀ ಮಿತ್ರವೃಂದ ಹಾಗೂ ಮಾತೃವೃಂದ ಕಮ್ಮಾಜೆ ಇದರ ೨೨ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಮಾ. ೩೧ರಂದು ಭಾನುವಾರ ಬೆಳಗ್ಗೆ ೬:೦೦ರಿಂದ ಸಂಜೆ ೬:೦೦ಗಂಟೆಯ ವರೆಗೆ ವಿವಿಧ…

ದಿ. ಕೆ ಸೇಸಪ್ಪ ಕೋಟ್ಯಾನ್ ಸ್ಮರಣಾರ್ಥ ಸ್ಮಾರಕ ವೃತ್ತದ ಲೋಕಾರ್ಪಣೆ ಮತ್ತು ಪುತ್ಥಳಿ ಅನಾವರಣ ಕಾರ್ಯಕ್ರಮ

ಕೈಕಂಬ: ಕೊಡುಗೈದಾನಿ ಪಚ್ಚಿನಡ್ಕ ದಿ. ಕೆ ಸೇಸಪ್ಪ ಕೋಟ್ಯಾನ್ ರವರ ಸವಿ ನೆನಪಿಗಾಗಿ ಕಲ್ಪನೆ ಜಂಕ್ಷನ್‌ ನಲ್ಲಿ ನಿರ್ಮಿಸಿದ ಸ್ಮಾರಕ ವೃತ್ತದ ಲೋಕಾರ್ಪಣೆ ಮತ್ತು ಪುತ್ಥಳಿ ಅನಾವರಣ…