Published On: Thu, Mar 28th, 2024

ನಾಗಶ್ರೀ ಮಿತ್ರ ವೃಂದದ ಇಪ್ಪತ್ತೆರಡನೇ ವಾರ್ಷಿಕೋತ್ಸವ ಪ್ರಯುಕ್ತ ಭಜನಾ ಸಂಕೀರ್ತನೆ

ಕೈಕಂಬ: ನಾಗಶ್ರೀ ಮಿತ್ರವೃಂದ ಹಾಗೂ ಮಾತೃವೃಂದ ಕಮ್ಮಾಜೆ ಇದರ ೨೨ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಮಾ. ೩೧ರಂದು ಭಾನುವಾರ ಬೆಳಗ್ಗೆ ೬:೦೦ರಿಂದ ಸಂಜೆ ೬:೦೦ಗಂಟೆಯ ವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ.

ತೆಂಕಬೆಳ್ಳೂರು ಮಾಜಿ ಸೈನಿಕ ಪದ್ಮನಾಭ ಪೊಯ್ಯ ಕ್ರೀಡಾಂಗಣದಲ್ಲಿ ಸಂಜೆ ೭:೦೦ಗಂಟೆಯಿಂದ “ಗುಳಿಗ ಶಿವ ಗುಳಿಗ” ಎಂಬ ಕಾಲಮಿತಿಯ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ನಾಗಶ್ರೀ ಮಿತ್ರವೃಂದ ಕಮ್ಮಾಜೆಯ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter