Category: Kaikamba-ಕೈಕಂಬ

ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್ ನಿಂದ ಶಿಕ್ಷಣಕ್ಕೆ ಪ್ರೋತ್ಸಾಹ

ಕೈಕಂಬ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದೊಂದಿಗೆ ಶಿಕ್ಷಣ ನೀಡುವ ಆಶಯದೊಂದಿಗೆ ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್ ಇದರ ವತಿಯಿಂದ ಸರಕಾರಿ ಪ್ರೌಢಶಾಲೆ ಪೊಳಲಿ ಇಲ್ಲಿಗೆ ಲ್ಯಾಪ್ಟಾಪ್ ಮತ್ತು ಪ್ರಾಜೆಕ್ಟರ್…

ಮಹಾಕುಂಭಾಭಿಷೇಕಕ್ಕೆ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಆಹ್ವಾನ

ಕೈಕಂಬ: ಬಡಗಬೆಳ್ಳೂರು ಕೊಳತ್ತಮಜಲು ಗುರುಮಂದಿರದಲ್ಲಿ ಮಾ.೨೪ರಂದು ಭಾನುವಾರ ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ನೂತನ ಬಿಂಬ ಪ್ರತಿಷ್ಠೆ ಹಾಗೂ ಕುಂಭಾಭಿಷೇಕಕ್ಕೆ ಕನ್ಯಾಡಿ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ…

ಬ್ರಹ್ಮಶ್ರೀ ನಾರಾಯಣ ಗುರುಗಳ ನೂತನ ಬಿಂಬ ಪ್ರತಿಷ್ಠೆ ಹಾಗೂ ಕುಂಭಾಭಿಷೇಕ

ಕೈಕಂಬ: ಬಡಗಬೆಳ್ಳೂರು ಕೊಳತ್ತಮಜಲು ಗುರುಮಂದಿರದಲ್ಲಿ ಮಾ.೨೪ರಂದು ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರುಗಳ ನೂತನ ಬಿಂಬ ಪ್ರತಿಷ್ಠೆ ಹಾಗೂ ಕುಂಭಾಭಿಷೇಕವು ಬಿಲ್ಲವರ ಸಮಾಜ ಸೇವಾ ಸಂಘ(ರಿ) ಪಂಚಗ್ರಾಮ ಇದರ…

ಬಾರ್ದಿಲ ಶ್ರೀ ಸಾಂಬ ಸದಾಶಿವ ದೇವಸ್ಥಾನ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಹಾಗೂ ಚಪ್ಪರ ಮುಹೂರ್ತ ಕಾರ್ಯಕ್ರಮ

ಕೈಕಂಬ: ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ಕುಪ್ಪೆಪದವು ಬಾರ್ದಿಲ ದೇವರಗುಡ್ಡೆ ಶ್ರೀ ಸಾಂಬ ಸದಾಶಿವ ದೇವಸ್ಥಾನದಲ್ಲಿ ಏಪ್ರಿಲ್ 25 ರ ಗುರುವಾರ ಮೊದಲ್ಗೊಂಡು 28 ರ ಭಾನುವಾರದವರೆಗೆ…

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಜಾತ್ರೆ ಆರಂಭ: “29 ಪೋಪಿನಾನಿ ಆರಡ”

ಪೊಳಲಿ: ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಮಾ. 14ರಂದು ಗುರುವಾರ ರಾತ್ರಿ ಧ್ವಜಾರೋಹಣ ನೆರವೇರಿತು. ಮಾ.15ರಂದು ಶುಕ್ರವಾರ ಬೆಳಗ್ಗೆ ಸಂಪ್ರದಾಯದಂತೆ ನಡೆದ ಕುದಿ…

ಶ್ರೀ ಕ್ಷೇತ್ರ ಪೊಳಲಿಯ ವಿಶೇಷ ಒಂದು ಮಾಸದ ಜಾತ್ರಾ ಮಹೋತ್ಸವ

ಪೊಳಲಿ: ಪ್ರತೀ ಮಾರ್ಚ್ ತಿಂಗಳ ಸಂಕ್ರಮಣದಂದು ಧ್ವಜಾರೋಹಣ ಆರಂಭವಾಗುತ್ತದೆ. ಈ ಬಾರಿ ಮಾರ್ಚ್ 14ರ ಸಂಕ್ರಮಣದಂದು ಪೊಳಲಿಯಲ್ಲಿ ದ್ವಜಾರೋಹಣ ಆರಂಭಗೊಳ್ಳುವುದು. 14ರ ಸಂಕ್ರಮಣದಂದು ಸಂಜೆ ಉಳಿಪಾಡಿಗುತ್ತಿನಿಂದ ಕೊಡಮಣಿತ್ತಾಯ…

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಷಷ್ಠಿ ರಥ ಸಮರ್ಪಣೆಯ ವಾರ್ಷಿಕೋತ್ಸವದಂದು ಶ್ರೀ ದೇವಿಗೆ ಸರ್ವಾಲಂಕಾರ ಪೂಜೆ

ಕೈಕಂಬ: ದೇವಾಡಿಗ ಸಮಾಜದ ವತಿಯಿಂದ ಷಷ್ಠಿ ರಥ ಸಮರ್ಪಣಾ ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ರಾಜರಾಜೇಶ್ವರೀ ದೇವಾಲಯದಲ್ಲಿ ದೇವಿಗೆ ವಾರ್ಷಿಕ ಸರ್ವಾಲಂಕಾರ ಪೂಜೆ ನೆರವೇರಿತು. ಬಳಿಕ ಪ್ರಸಾದ ಸ್ವೀಕರಿಸಿದರು.…

ಸ್ವಾಮೀಜಿ ನೇತೃತ್ವದಲ್ಲಿ ಬಡ ಮಾತೆಯರಿಗೆ ಸೀರೆ, ಅನ್ನತಟ್ಟೆ ವಿತರಣೆ

ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಮಾ.೧೧ರಂದು ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವ ಭಾವೈಕ್ಯ ಮಂದಿರದ ೧೫ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿ…

ಪಾಪ ಕಾರ್ಯ ಮಾಡುವುದನ್ನು ತಡೆಯುವವನೆ ನಿಜವಾದ ಸ್ನೇಹಿತ: ಸ್ವಾಮಿ ಮಹಾಮೇಧಾನಂದಜೀ ಮಹಾರಾಜ್

ಕೈಕಂಬ: ಪೊಳಲಿ ತಪೋವನದಲ್ಲಿ ಮಾ.11ರಂದು ಸೋಮವಾರ ರಾಮಕೃಷ್ಣ ಪರಮಹಂಸರ ವಿಶ್ವ ಭಾವೈಕ್ಯ ಮಂದಿರದ 15ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮವು ಪೊಳಲಿ ರಾಮಕೃಷ್ಣ ತಪೋವನದ…

ರಾಮಕೃಷ್ಣ ತಪೋವನದಲ್ಲಿ ಹರಿಕಥೆ: ‘ರಾಷ್ಟ್ರ ಪ್ರೇರಕ ಸ್ವಾಮಿ ವಿವೇಕಾನಂದ’

ಕೈಕಂಬ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಮಾ.11ರಂದು ಸೋಮವಾರ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವ ಭಾವೈಕ್ಯ ಮಂದಿರದ 15ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಮದ್ಯಾಹ್ನ ೧:೦೦ಗಂಟೆಯಿಂದ ೨:೦೦ರವರೆಗೆ ಡಾ.…

ವಿಶ್ವ ಭಾವೈಕ್ಯ ಮಂದಿರದ 15ನೇ ವರ್ಷದ ಪ್ರಯುಕ್ತ ಚಂಡಿಕಾಹೋಮ

ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಮಾ.೧೧ರಂದು ಸೋಮವಾರ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವ ಭಾವೈಕ್ಯ ಮಂದಿರದ ೧೫ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಪೊಳಲಿ ಶೀ ರಾಜರಾಜೇಶ್ವರೀ…

ಮಂದಿರ, ಅರ್ಚಕ ಪುರೋಹಿತ ಸಂಪರ್ಕ ಪ್ರಮುಖ್‌ ಆಗಿ ಗಿರಿಪ್ರಕಾಶ್‌ ತಂತ್ರಿ ಆಯ್ಕೆ

ಕೈಕಂಬ: ಅಖಿಲ ಕರ್ನಾಟಕ ಮಹಾಸಭೆಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಪೊಳಲಿಯ ಗಿರಿ ಪ್ರಕಾಶ್‌ ತಂತ್ರಿ ವಿಶ್ವ ಹಿಂದೂ ಪರಿಷತ್‌ ಮಂಗಳೂರು ವಿಭಾಗದ ಮಂದಿರ, ಅರ್ಚಕ ಪುರೋಹಿತ ಸಂಪರ್ಕ…

ಶ್ರೀ ರಾಮಕೃಷ್ಣ ಪರಮಹಂಸರ ೧೮೯ನೇ ಜನ್ಮದಿನೋತ್ಸವ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಮಾ.೧೨ರಂದು ಮಂಗಳವಾರ ಶ್ರೀ ರಾಮಕೃಷ್ಣ ಪರಮಹಂಸರ ೧೮೯ನೇ ಜನ್ಮದಿನೋತ್ಸವವನ್ನು ಆಚರಿಸಲಿದೆ. ಜನ್ಮದಿನೋತ್ಸವದ ಪ್ರಯುಕ್ತ ಬೆಳಗ್ಗೆ ೫:೩೦ಗಂಟೆಗೆ ವಿಷ್ಣು ಪಾರಾಯಣ ಹಾಗೂ ವಿವಿಧ…

ತಪೋವನದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ ೧೫ನೇ ವಾರ್ಷಿಕೋತ್ಸವ

ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಮಾ.೧೧ರಂದು ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವ ಭಾವೈಕ್ಯ ಮಂದಿರದ ೧೫ನೇ ವಾರ್ಷಿಕೋತ್ಸವ ಆಚರಿಸಲಿದೆ ಇದರ ಸಲುವಾಗಿ ಪೊಳಲಿ ಶೀ ರಾಜರಾಜೇಶ್ವರೀ…