ವಿಶ್ವ ಭಾವೈಕ್ಯ ಮಂದಿರದ 15ನೇ ವರ್ಷದ ಪ್ರಯುಕ್ತ ಚಂಡಿಕಾಹೋಮ
ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಮಾ.೧೧ರಂದು ಸೋಮವಾರ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವ ಭಾವೈಕ್ಯ ಮಂದಿರದ ೧೫ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ ಪ್ರಯುಕ್ತ ಪೊಳಲಿ ಶೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಚಂಡಿಕಾಹೋಮ ಹಾಗೂ ತಪೋವನದಲ್ಲಿ ಜೀವಂತ ದುರ್ಗಾ ಪೂಜೆ ನೆರವೇರಿತು.


