ರಾಮಕೃಷ್ಣ ತಪೋವನದಲ್ಲಿ ಹರಿಕಥೆ: ‘ರಾಷ್ಟ್ರ ಪ್ರೇರಕ ಸ್ವಾಮಿ ವಿವೇಕಾನಂದ’
ಕೈಕಂಬ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಮಾ.11ರಂದು ಸೋಮವಾರ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವ ಭಾವೈಕ್ಯ ಮಂದಿರದ 15ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಮದ್ಯಾಹ್ನ ೧:೦೦ಗಂಟೆಯಿಂದ ೨:೦೦ರವರೆಗೆ ಡಾ. ಎಸ್.ಪಿ ಗುರುದಾಸ್ ಇವರಿಂದ ‘ರಾಷ್ಟ್ರ ಪ್ರೇರಕ ಸ್ವಾಮಿ ವಿವೇಕಾನಂದ’ ಹರಿಕಥೆ ನಡೆಯಿತು.

