ಶ್ರೀ ಕ್ಷೇತ್ರ ಪೊಳಲಿಯಲ್ಲಿ ಷಷ್ಠಿ ರಥ ಸಮರ್ಪಣೆಯ ವಾರ್ಷಿಕೋತ್ಸವದಂದು ಶ್ರೀ ದೇವಿಗೆ ಸರ್ವಾಲಂಕಾರ ಪೂಜೆ
ಕೈಕಂಬ: ದೇವಾಡಿಗ ಸಮಾಜದ ವತಿಯಿಂದ ಷಷ್ಠಿ ರಥ ಸಮರ್ಪಣಾ ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ರಾಜರಾಜೇಶ್ವರೀ ದೇವಾಲಯದಲ್ಲಿ ದೇವಿಗೆ ವಾರ್ಷಿಕ ಸರ್ವಾಲಂಕಾರ ಪೂಜೆ ನೆರವೇರಿತು.
ಬಳಿಕ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತುಂಬೆ, ಕೋಶಾಧಿಕಾರಿ ನಾಗೇಶ್ ದೇವಾಡಿಗ ಪೊಳಲಿ, ಉಪಾಧ್ಯಕ್ಷ ಕುಮಾರ್ ದೇವಾಡಿಗ ಪೊಳಲಿ, ಉಪಾಧ್ಯಕ್ಷೆ ಚಂದ್ರಾವತಿ, ಉಪಾಧ್ಯಕ್ಷ ಕೃಷ್ಣಪ್ಪ ದೇವಾಡಿಗ, ಪ್ರಚಾರ ಸಮಿತಿ ಅಧ್ಯಕ್ಷ ರೋಹಿತ್ ಮರೋಳಿ, ಕರುಣಾಕರ್ ಎಮ್. ಹೆಚ್. ಮಂಗಳೂರು, ದಾಮೋದರ ದೇವಾಡಿಗ ಮರೋಳಿ, ಗೌರವಾಧ್ಯಕ್ಷ ಸುಂದರ ಮೊಯ್ಲಿ, ಉಪ ಕಾರ್ಯದರ್ಶಿ ಸಮಿತ್ ದೇವಾಡಿಗ ಉಪಸ್ಥಿತರಿದ್ದರು.