೪ನೇ ರ‍್ಯಾಂಕ್ ಪಡೆದ ಕು.ಮಾನ್ಯಾ ಪೊಳಲಿ
ಕೈಕಂಬ: ಪ್ರಸಕ್ತ ಶೈಕ್ಷಣಿಕ ವರ್ಷ ೨೦೨೪ರ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದಲ್ಲಿ ಮಾನ್ಯಾ ಕರ್ನಾಟಕ ರಾಜ್ಯಕ್ಕೆ ೪ನೇ ರ‍್ಯಾಂಕ್ ಪಡೆದಿರುವುದು ಹೆಮ್ಮೆಯ ವಿಷಯ.
ಮಾನ್ಯಾ ಅವರು ಪೊಳಲಿ ನಿವಾಸಿ ಕೇಶವ ದೇವಾಡಿಗ ಹಾಗೂ ಜಯಂತಿ ದಂಪತಿಗಳ ಸುಪುತ್ರಿ.
Get Immediate Updates .. Like us on Facebook…