Category: Kaikamba-ಕೈಕಂಬ

ತೆಂಕ ಬೆಳ್ಳೂರು ಶಿವಶಕ್ತಿ ಕೃಷಿಕರ ಸಂಘ ವತಿಯಿಂದ “ಪ್ರತಿಭಾ ಪುರಸ್ಕಾರ”

ಪೊಳಲಿ: ಶಿವಶಕ್ತಿ ಕೃಷಿಕರ ಸಂಘ ತೆಂಕ ಬೆಳ್ಳೂರು ಇವರ ವತಿಯಿಂದ ಸಂಘದ ಕೃಷಿಕರ ಮಕ್ಕಳಿಗೆ ನೀಡುವ “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮವು ಶ್ರೀ ಕಾವೇಶ್ವರ ದೇವಸ್ಥಾನದ ಶಿವಶಕ್ತಿ ಸಭಾಭವನದಲ್ಲಿ…

ಪೊಳಲಿ ಸರಕಾರಿ ಪ್ರೌಢಶಾಲೆ ಪ್ರಥಮ ಪೋಷಕರ ಸಭೆ,ವಿದ್ಯಾರ್ಥಿಗಳಿಗೆ ಗೌರವಾರರ್ಪಣೆ

ಪೊಳಲಿ: ಸರಕಾರಿ ಪ್ರೌಢಶಾಲೆ ಪೊಳಲಿಯ ೨೦೨೪ ೨೫ ನೇ ಸಾಲಿನ ಪ್ರಥಮ ಪೋಷಕರ ಸಭೆಯು ಸರ್ವಮಂಗಳ ಹಾಲ್ ನಲ್ಲಿ ಜೂ.೮ರಂದು ಶನಿವಾರ ನಡೆಯಿತು. ರಾಮಕೃಷ್ಣ ತಪೋವನದ ಸ್ವಾಮೀ…

ಬಡಗಬೆಳ್ಳೂರು ಕೃಷಿಕರ ಸಂಘದ ವಾರ್ಷಿಕೊತ್ಸವ

ಪೊಳಲಿ: ಬಂಟ್ವಾಳ ತಾಲೂಕಿನ ಬಡಗಬೆಳೂರು ಗ್ರಾಮದ ಶ್ರೀ ಕಾವೇಶ್ವರ ಕೃಷಿಕರ ಸಂಘದ ವಾರ್ಷಿಕೋತ್ಸವವು ಜೂ.೯ರಂದು ಭಾನುವಾರ ಬಡಗಬೆಳ್ಳೂರು ಗ್ರಾಮ ಪಂಚಾಯತ್ ವಠಾರದಲ್ಲಿ ಜರಗಲಿದೆ. ಸಂಘದ ಸದಸ್ಯರಿಗೆ,ಗ್ರಾಮಸ್ಥರಿಗೆ ಕೃಷಿಕರಿಗೆ,…

ಕಿನ್ನಿಕಂಬಳದ ಸ್ಮಾರ್ಟ್ ನರ್ಸರಿ ಆಂಗ್ಲ

ಮಾಧ್ಯಮ ಸ್ಕೂಲ್ ಪ್ರಾರಂಭೋತ್ಸವ ಕೈಕಂಬ : ಗುರುಪುರ ಕೈಕಂಬ ಕಿನ್ನಿಕಂಬಳದ ಸ್ಮಾರ್ಟ್ ನರ್ಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ. ೭ರಂದು ೨೦೨೪-೨೫ನೇ ಸಾಲಿನ ಶೈಕ್ಷಣಿಕ ಪ್ರಾರಂಭೋತ್ಸವ ನಡೆಯಿತು.…

ಗುರುಪುರ ಹೋಬಳಿಸೇವಾ ನಿವೃತ್ತಿ ಹೊಂದಿದ ಗುಲಾಬಿ ಅವರಿಗೆ ಸನ್ಮಾನ ಕಾರ್ಯಕ್ರಮ

ಕೈಕಂಬ : ಕಂದಾಯ ಇಲಾಖೆಯ ಮಂಗಳೂರು ತಾಲೂಕಿನ ಗುರುಪುರ ಹೋಬಳಿಯ ನಾಡ ಕಚೇರಿ ಉಪ-ತಹಶೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಗುಲಾಬಿ ಎಚ್., ಅವರು ಕಂದಾಯ ಇಲಾಖೆಯಲ್ಲಿ…

ಜೂ. ೨೧-೩೦ರವರೆಗೆ ಜಪಾನ್‌ನಲ್ಲಿ ೫ನೇ ವಿಶ್ವ ಕಿವುಡರ ಚಾಂಪಿಯನ್‌ಶಿಪ್

ಕರಿಯಂಗಳದ ವಿಶೇಷ ಚೇತನ ಭೂಷಣ್ ರಾಷ್ಟ್ರೀಯ ವಾಲಿಬಾಲ್ ತಂಡಕ್ಕೆ ಆಯ್ಕೆ ಕೈಕಂಬ : ಗುರಿಯೊಂದಿಗೆ ಸಾಧನೆಯ ಛಲವೊಂದಿದ್ದರೆ ಅಸಾಧ್ಯವಾದುದನ್ನು ಸಾಧಿಸಬಹುದು. ಸಾಧನೆಯ ಪಥದಲ್ಲಿ ಮುನ್ನಡೆದರೆ ಅಸಾಧ್ಯವೂ ಸಾಧ್ಯವಾಗುತ್ತದೆ.…

ಶ್ರೀ ಕ್ಷೇತ್ರ ಪೊಳಲಿಗೆ ದ.ಕ.ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಜೇಶ್ ಚೌಟ ಭೇಟಿ

ಪೊಳಲಿ: ದ.ಕ.ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಜೇಶ್ ಚೌಟ ಅವರು ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಜು.೪ರಂದು ಸಂಜೆ…

ಕಿಲೆಂಜಾರು ಅರಮನೆ ಸರಕಾರಿ ಪ್ರೌಢ ಶಾಲೆ ಕುಪ್ಪೆಪದವು ಇದರ ಶಾಲಾ ಪ್ರಾರಂಭೋತ್ಸವ

ಕುಪ್ಪೆಪದವು: ಕಿಲೆಂಜಾರು ಅರಮನೆ ಸರಕಾರಿ ಪ್ರೌಢ ಶಾಲೆ ಕುಪ್ಪೆಪದವು ಇದರ ಶಾಲಾ ಪ್ರಾರಂಭೋತ್ಸವ ಶುಕ್ರವಾರ ಸಂಭ್ರಮ, ಸಡಗರದಿಂದ ನಡೆಯಿತು. ಹಾಗೂ ಲಯನ್ಸ್ ಕ್ಲಬ್ ಮೂಡಬಿದ್ರಿ ಇದರ ಸಹಯೋಗದಲ್ಲಿ…

ಮೆಗಾ ಇಂಟರ್‌ನ್ಯಾಶನಲ್ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಪಡೆದ ಹೃದಯ ಪಿ. ಶೆಟ್ಟಿ

ಕೈಕಂಬ: ಗೋವಾದಲ್ಲಿ ಮೇ.19ರಂದು ಭಾನುವಾರ ನಡೆದ ಮೆಗಾ ಇಂಟರ್‌ನ್ಯಾಶನಲ್ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನ ಟೂನ್೯ಮೆಂಟ್ನಲ್ಲಿ ಹೃದಯ ಪಿ. ಶೆಟ್ಟಿ ಕಂಚಿನ ಪದಕ ಪಡೆದಿದ್ದಾರೆ. ಇವರು ಪ್ರವೀಣ್ ಶೆಟ್ಟಿ…

ನಾಗಶ್ರೀ ಮಿತ್ರ ವೃಂದ ಕಮ್ಮಾಜೆ: 2024-25 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಹಾಗೂ ವಾರ್ಷಿಕ ಸಭೆ

ಕೈಕಂಬ: ನಾಗಶ್ರೀ ಮಿತ್ರ ವೃಂದ (ರಿ ) ಕಮ್ಮಾಜೆ, ತೆಂಕಬೆಳ್ಳೂರು, ಬಂಟ್ವಾಳ ತಾಲ್ಲೂಕು, ಇದರ 2024-25 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಮೇ.20ರಂದು ಸೋಮವಾರ ತೆಂಕಬೆಳ್ಳೂರು ನಾಗಶ್ರೀ…

ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ದೃಢ ಕಲಶ ಪೂಜೆ

ಕೈಕಂಬ: ಕೊಳತ್ತಮಜಲು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ದೃಢಕಲಶ ಪೂಜೆಯು ಮೇ.10ರಂದು ಶುಕ್ರವಾರ ನೆರವೇರಿತು. ಈ ಸಂದರ್ಭದಲ್ಲಿ ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮ ಕೊಳತ್ತಮಜಲು ಬಡಗ…

ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನಾ ವರ್ಧಂತ್ಯುತ್ಸವ

ಕೈಕಂಬ: ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಪ್ರತಿಷ್ಠಾಪನಾ ವರ್ಧಂತ್ಯುತ್ಸವ ಹಾಗೂ ಏಕಾದಶ ರುದ್ರಾಭಿಷೇಕವು ಮೇ.೧೧ರಂದು ಶನಿವಾರ ನಡೆಯಲಿದೆ. ಶನಿವಾರದಂದು ರಾತ್ರಿ ಶ್ರೀ ಕಾವೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ…