ಕೈಕಂಬ: ಗೋವಾದಲ್ಲಿ ಮೇ.19ರಂದು ಭಾನುವಾರ ನಡೆದ ಮೆಗಾ ಇಂಟರ್‌ನ್ಯಾಶನಲ್ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನ ಟೂನ್೯ಮೆಂಟ್ನಲ್ಲಿ ಹೃದಯ ಪಿ. ಶೆಟ್ಟಿ ಕಂಚಿನ ಪದಕ ಪಡೆದಿದ್ದಾರೆ.

ಇವರು ಪ್ರವೀಣ್ ಶೆಟ್ಟಿ ಬಿರಾವ್ ಹಾಗೂ ರೋಹಿಣಿ ಪಿ ಶೆಟ್ಟಿ ಇವರ ಸುಪುತ್ರರಾಗಿದ್ದು ರಾಜ್ ಅಕಾಡೆಮಿ ಸಿಬಿಎಸ್ ಗಂಜಿಮಠ ಇಲ್ಲಿಯ 9ನೇ ಯ ತರಗತಿಯಲ್ಲಿ ವ್ಯಾಸಂಗ ನಡೆಸುತ್ತಿದ್ದಾರೆ. ಇವರು ಕರಾಟೆಯಲ್ಲಿ ಅಜು೯ನ್ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *