ಬಡಗಬೆಳ್ಳೂರು ಕೃಷಿಕರ ಸಂಘದ ವಾರ್ಷಿಕೊತ್ಸವ
ಪೊಳಲಿ: ಬಂಟ್ವಾಳ ತಾಲೂಕಿನ ಬಡಗಬೆಳೂರು ಗ್ರಾಮದ ಶ್ರೀ ಕಾವೇಶ್ವರ ಕೃಷಿಕರ ಸಂಘದ ವಾರ್ಷಿಕೋತ್ಸವವು ಜೂ.೯ರಂದು ಭಾನುವಾರ ಬಡಗಬೆಳ್ಳೂರು ಗ್ರಾಮ ಪಂಚಾಯತ್ ವಠಾರದಲ್ಲಿ ಜರಗಲಿದೆ.
ಸಂಘದ ಸದಸ್ಯರಿಗೆ,ಗ್ರಾಮಸ್ಥರಿಗೆ ಕೃಷಿಕರಿಗೆ, ಮಕ್ಕಳಿಗೆ ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎರ್ಪಡಿಸಲಾಗಿದೆ.ಸಂಆರAಭದ ಅಧ್ಯಕ್ಷತೆಯನ್ನು ಶ್ರೀ ಕಾವೇಶ್ವರ ಸಂಗದ ಅಧ್ಯಕ್ಷ ರಮೇಶ್ ಎಸ್ ಬಟ್ಟಾಜೆ ವಹಿಸಲಿದ್ದಾರೆ. ಎಂದು ಶ್ರೀ ಕಾವೇಶ್ವರ ಕೃಷಿಕರ ಸಂಘದ ಪ್ರಕಟನೆ ತಿಳಿಸಿದೆ.