ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ದೃಢ ಕಲಶ ಪೂಜೆ
ಕೈಕಂಬ: ಕೊಳತ್ತಮಜಲು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ದೃಢಕಲಶ ಪೂಜೆಯು ಮೇ.10ರಂದು ಶುಕ್ರವಾರ ನೆರವೇರಿತು.
ಈ ಸಂದರ್ಭದಲ್ಲಿ ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮ ಕೊಳತ್ತಮಜಲು ಬಡಗ ಬೆಳ್ಳೂರು, ಕರಿಯಂಗಳ, ಅಮುಂಜೆ, ತೆಂಕ ಬೆಳ್ಳೂರು, ಕುರಿಯಾಳ ಗ್ರಾಮದ ಪಂಚಗ್ರಾಮದ ಅಧ್ಯಕ್ಷ ಗಂಗಾಧರ ಜೆ ಪೂಜಾರಿ, ರಾಜು ಕೋಟ್ಯಾನ್ ಗರೋಡಿ, ದೇವಪ್ಪ ಪೂಜಾರಿ ಬಾಳಿಕೆ, ರಾಘವ ಪೂಜಾರಿ ಕುರಿಯಾಳ, ಗಂಗಯ್ಯ ಪೂಜಾರಿ ಶಾಲಾಬಳಿ ಅಮುಂಜೆ, ಜನಾರ್ದನ್ ಎಚ್.ಎಸ್ ಕೊಳತ್ತಮಜಲು, ಚರಣ್ ಮುಂಡಡ್ಕ, ರೋಶನ್ ಅಮೀನ್ ಪುಂಚಮೆ, ಯೋಗೀಶ್ ಎಸ್ ಪೂಜಾರಿ ಸಾಣೂರು,ಯಶವಂತ ಪೂಜಾರಿ ಪೊಳಲಿ,ರೇಖಾ ವಸಂತ್ ಕೊಳತಮಾಜಲ್, ರೇವತಿ ರತ್ನಕರ್, ಚೈತ್ರ ನವೀನ್ ಕಂಡದ ಬೆಟ್ಟು ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧ ಲೋಕೇಶ್, ರಮೇಶ್ ಪೂಜಾರಿ ಬಟ್ಟಾಜೆ, ಲೋಕೇಶ್ ಪೂಜಾರಿ ಕೊಪ್ಪಳ ಹಾಗೂ ಪಂಚಗ್ರಾಮದವರು ಪಾಲ್ಗೊಂಡಿದ್ದರು.