Category: Movies

Movies ಸಿನಿಮಾ

ಮಧ್ಯ ವಯಸ್ಸಾದರೂ ಇನ್ನೂ ಹಾಟ್ ಆಂಡ್ ಸ್ಪೈಸಿ

ಕಾರೊಲ್ ವಡರ್ೆರ್ಮಾನೀ ಬಾರಿಯ `ರೇರ್ ಆಫ್ ದ ಇಯರ್’ ಗೆದ್ದಿದ್ದಾರೆ ಕ್ಯಾಲಿಫೋನರ್ಿಯಾದ ಬೀದಿಯಲ್ಲಿ 34 ವರ್ಷದ ಚೆಲುವೆ ಕೆಲ್ಲಿ ಸುರಪಾನ ನಡೆಸುತ್ತಾ ಸಂಚರಿಸುತ್ತಿರುವುದು. ಈ ಚಿತ್ರದಲ್ಲಿರುವುದು ಬಿಲ್ಲಿ…

ಸನ್ನಿಲಿಯೋನ್ ಮಂಗಳೂರಿಗೆ ಬರಲಿದ್ದಾಳೆಯೇ?

ನವದೆಹಲಿ: ಸನ್ನಿಲಿಯೋನ್ ಅವಳ ಮುಂಬರುವ ಚಿತ್ರ ಲೀಲಾ ಎಂದು ಹೇಳಲಾಗುತ್ತಿದೆ. ಆ ಚಿತ್ರದಲ್ಲಿ ಆಕೆಗೆ ರಾಜಕುಮಾರಿಯ ದೃಶ್ಯ. ಹುಡುಗರ ಹಾಟ್ಬೀಟ್ ಏರಿಸಲು ರಾಜಕುಮಾರಿಯಾಗಿರುವ ಲೀಲಾ ಅಲ್ಲಲ್ಲ ಸನ್ನಿ…

ನನ್ನನ್ನು `ಆ’ ದೃಷ್ಟಿಯಲ್ಲಿ ನೋಡಬೇಡಿ: ಸನ್ನಿ ಲಿಯೋನ್

ಮುಂಬೈ: ಪ್ಲೀಸ್ ನನ್ನ ಆ ದೃಷ್ಟಿಯಲ್ಲಿ ನೋಡಬೇಡಿ, ಈಗ ನಾನು ಅದನ್ನೆಲ್ಲಾ ಬಿಟ್ಟಿದ್ದೇನೆ. ಈಗೇನಿದ್ದರೂ ಬಾಲಿವುಡ್ ನಲ್ಲಿ ಬ್ಯುಸಿ ಆಗಿದ್ದೇನೆ ಎಂದು ಪೋರ್ನ್ ತಾರೆ ಸನ್ನಿ ಲಿಯೋನ್…

ರಿಷಿಕಾ ಸಿಂಗ್ ನಿರ್ದೇಶನದತ್ತ

ಬೆಂಗಳೂರು: ರಿಷಿಕ ಸಿಂಗ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆದಾಗ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದರು ಚಿತ್ರಮಂದಿ. ಬಾಬು ರಾಜೇಂದ್ರ ಸಿಂಗ್ ಅವರ ಪುತ್ರಿಯಾದ ಈ ಮಾದಕ ಚೆಲುವೆ ಹೆಚ್ಚು…

ಐ ಕಾಂಟ್ ಮೇಕ್ ಯೂ ಲವ್ ಎಂದ ಪ್ರಿಯಾಂಕ

ಮುಂಬೈ: ಪ್ರಿಯಾಂಕ ಚೋಪ್ರ ವಿಶ್ವ ಸುಂದರಿ, ಮಾಡೆಲ್ ಮತ್ತು ನಟಿಯಾಗಿ ಎಲ್ಲರಿಗೂ ಗೊತ್ತಿದೆ. ಆದರೆ ಆಕೆ ಒಬ್ಬ ಹಾಡುಗಾರ್ತಿಯಾಗಿಯು ಸಹಿತ ಎಲ್ಲರ ಗಮನ ಸೆಳೆದಿದ್ದಾಳೆ. ಈ ಹಿಂದಿ…

ಈತ ತುಳುನಾಡ ಕುವರ

ಬೆಂಗಳೂರು: ಕನ್ನಡದ ಉದಯೋನ್ಮುಖ ಪ್ರತಿಭೆ ರಕ್ಷಿತ್ ಶೆಟ್ಟಿ. ನಟಿಸಿರುವ ಚಿತ್ರಗಳು ಬೆರಳೆಣಿಕೆ ಮಾತ್ರ ಆದರೆ ಹಿಟ್ಸ್ ನೀಡಿರುವ ಯಂಗ್ ಹೀರೋಗಳಲ್ಲಿ ಅವರು ಒಬ್ಬರಾಗಿದ್ದಾರೆ. ಅವರ ಇತ್ತೀಚಿನ ಚಿತ್ರ…

ತಮಿಳು,ತೆಲುಗಿನಲ್ಲಿ ಹ್ಯಾಪಿ ನ್ಯೂ ಇಯರ್

ಮುಂಬೈ: ಬಾಲಿವುಡ್ ಬಾದ್ ಶಾ ಎಂಬ ಹೆಗ್ಗಳಿಕೆ ಪಡೆದ ನಟ ಶಾರುಖ್ ಖಾನ್ ಆತ ತನ್ನ ಅಭಿನಯದ ಚಿತ್ರಗಳ ಮುಖಾಂತರ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಅದರಲ್ಲೂ…

ಪಿ.ಶೇಷಾದ್ರಿ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ

ಕನ್ನಡ ಚಲನ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಅರವತ್ತೊಂದನೆ ರಾಷ್ಟ್ರ ಪ್ರಶಸ್ತಿಯನ್ನು ಇತ್ತೀಚೆಗೆ ಪ್ರಕಟ ಮಾಡಲಾಯಿತು. ಅದರಲ್ಲಿ ಕನ್ನಡದ ಹೆಮ್ಮೆಯ ನಿರ್ದೇಶಕ ಪಿ. ಶೇಷಾದ್ರಿ ಅವರ ಚಿತ್ರ…

ಸೂರ್ಯಾ ಅಭಿಮಾನಿಗಳ ಕೋಪಕ್ಕೆ ತುತ್ತಾದ ಕರೀನಾ

ಇತ್ತೀಚೆಗೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರಾದ ಅತ್ಯಂತ ಪ್ರತಿಭಾವಂತ ನಟ ಸೂರ್ಯರ ‘ಅಂಜಾನ್’ ಚಿತ್ರದ ಬಗ್ಗೆ ಸಾಕಷ್ಟು ಸುದ್ದಿ ಹರಡಿತ್ತು. ಆ ಚಿತ್ರದಲ್ಲಿ ನಿರ್ದೇಶಕ…

ಬಾಲ್ಯದ ಕಹಿ ನೆನಪು ಬಿಚ್ಚಿಟ್ಟ ಕಲ್ಕಿ

ಮುಂಬೈ: ಬಾಲಿವುಡ್ ನಟಿ ಕಲ್ಕಿ ಕೋಚಲಿನ್ ಬಾಲ್ಯಾವಸ್ಥೆಯಲ್ಲಿದ್ದಾಗ ಲೈಂಗಿಕ ಶೋಷಣೆಗೊಳಗಾಗಿದ್ದಳಂತೆ. ಹಾಗಂತ ಕಲ್ಕಿಯೇ ಹೇಳಿಕೊಂಡಿದ್ದಾಳೆ. ಯಾವ ರೀತಿ ಅಥವಾ ಯಾರಿಂದ ಲೈಂಗಿಕ ಕಿರುಕುಳವಾಯಿತೆಂದು ವಿವರ ನೀಡದ ಕಲ್ಕಿ,…