Category: Movies

Movies ಸಿನಿಮಾ

ಸಲ್ಮಾನ್ ಜೊತೆ ನಟಿಸಬೇಕೆಂಬ ಆಸೆಯಿದೆ: ಜೂಹಿ ಚಾವ್ಲಾ

ಸಲ್ಮಾನ್ ಜೊತೆ ನಟಿಸಬೇಕೆಂಬ ಆಸೆಯಿದೆ: ಜೂಹಿ ಚಾವ್ಲಾ ಸುದ್ದಿ9ಮುಂಬೈ: ತೊಂಬತ್ತರ ದಶಕದ ಗುಳಿಕೆನ್ನೆಯ ನಟಿ ಜೂಹಿ ಚಾವ್ಲಾಗೆ ಬಾಲಿವುಡ್ನ ಹ್ಯಾಂಡ್ಸಮ್ ಹಂಕ್ ಸಲ್ಮಾನ್ ಖಾನ್ ಜೊತೆ ನಟಿಸಬೇಕೆಂಬ…

ಎಂಟರ ಪೋರನಿಗೆ ಅಮೆರಿಕಾದ ಮಾಧ್ಯಮದ ಮುಂದೆ ಕುಣಿಯುವ ಭಾಗ್ಯ

ಎಂಟರ ಪೋರನಿಗೆ ಅಮೆರಿಕಾದ ಮಾಧ್ಯಮದ ಮುಂದೆ ಕುಣಿಯುವ ಭಾಗ್ಯ ಸುದ್ದಿ9ಮುಂಬೈ: ಆತನ ವಯಸ್ಸು ಬರೀ ಎಂಟು ವರ್ಷ. ಆದರೆ ಡಾನ್ಸ್ ಮಾಡಲು ನಿಂತರೆ ದೊಡ್ಡದೊಡ್ಡ ಡಾನ್ಸರ್ಗಳನ್ನೇ ದಂಗುಬಡಿಸುತ್ತಾನೆ.…

ಮೋದಿಗಾಗಿ ಬೆತ್ತಲಾದ ಮೇಘನಾ ಪಟೇಲ್

ಮೋದಿಗಾಗಿ ಬೆತ್ತಲಾದ ಮೇಘನಾ ಪಟೇಲ್ ಸುದ್ದಿ9 ಮುಂಬೈ: ಜನರು ಜನಪ್ರಿಯತೆ ಗಳಿಸಲು ಏನೇನು ಕಸರತ್ತು ಮಾಡುತ್ತಾರೆ ಎಂಬುದಕ್ಕೆ ಇಲ್ಲಿದೆ ತಾಜಾ ಉದಾಹರಣೆ. ಮುಂಬೈನಲ್ಲಿ ಸಣ್ಣಪುಟ್ಟ ಮಾಡೆಲಿಂಗ್ ಮಾಡಿ…

ಚಿತ್ರ ‘ಶುದ್ಧಿ’ಯಿಂದ ನಟ ಹೃತಿಕ್ ರೋಶನ್ ಹೊರ ನಡೆದಿದ್ದಾನೆ

‘ಶುದ್ಧಿ’ಯಿಂದ ಹೊರಬಂದ ಹೃತಿಕ್ ಮುಂಬೈ: ಕರಣ್ ಜೊಹರ್ ನಿಮರ್ಾಣದಲ್ಲಿ ತಯಾರಾಗುತ್ತಿರುವ ಬಹುನಿರೀಕ್ಷೆಯ ಚಿತ್ರ ‘ಶುದ್ಧಿ’ಯಿಂದ ನಟ ಹೃತಿಕ್ ರೋಶನ್ ಹೊರ ನಡೆದಿದ್ದಾನೆ. ಈತ ಈ ರೀತಿ ಮಾಡಲು…

ಚುನಾವಣೆಗೆ ಸ್ಪಧರ್ಿಸಲಿದ್ದಾರೆಯೇ ರಂಗಾಯಣ ರಘು

ಬೆಂಗಳೂರು: ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯನಟ ರಂಗಾಯಣ ರಘು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪಧರ್ಿಸಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಸುಳಿದಾಡುತ್ತಿದೆ. ಹಾಸ್ಯ ಪಾತ್ರ, ಖಳನಾಯಕ ಪಾತ್ರ…

ಸಲಿಂಗಿಗಳ ಬಗ್ಗೆ ಸಿನಿಮಾ ಮಾಡಲಿದ್ದಾಳೆ ಏಕ್ತಾ ಕಪೂರ್

ಮುಂಬೈ: ಒನ್ಸ್ ಅಪೋನ್ ಎ ಟೈಮ್ ಇನ್ ಮುಂಬೈನಂತ ಯಶಸ್ವಿ ಸಿನಿಮಾ ನಿಮರ್ಿಸಿರುವ ಏಕ್ತಾ ಕಪೂರ್ ಸದ್ಯ ಹೊಸ ಸಾಹಸವೊಂದಕ್ಕೆ ಕೈ ಹಾಕಲಿದ್ದಾಳೆ. ಇಮ್ರಾನ್ ಖಾನ್ ಹಾಗೂ…

ಈ ಏಳು ಪ್ರಶ್ನೆಗಳನ್ನು ಹುಡುಗಿಯರಲ್ಲಿ ಕೇಳ್ಬೇಡಿ…

ಸಾಮಾನ್ಯವಾಗಿ ಹುಡುಗಿಯರು ಯಾವ ಯಾವ ವಿಷಯಕ್ಕೆ ತಕ್ಷಣ ಕೋಪಗೊಳ್ಳುತ್ತಾರೆಂಬ ವಿಷಯ ಹುಡುಗರಿಗೆ ಗೊತ್ತಿರುವುದಿಲ್ಲ. ಕೆಲವು ಹುಡುಗಿಯರು ಕಾರಣವಿಲ್ಲದೆ ಹುಡುಗರಲ್ಲಿ ಮಾತು ಬಿಡುತ್ತಾರೆ ಎಂಬುವುದಕ್ಕೆ ಏಳು ವಿಚಾರಗಳಿವೆ. 1.…

ನಿಡ್ಡೋಡಿ ನಂತರ ಎಲ್ಪಿ ಗ್ಯಾಸ್ಪೈಪ್ಲೈನ್ ಗುಮ್ಮ

ಬಜ್ಪೆ: ನಿಡ್ಡೋಡಿಯಲ್ಲಿ ಉಷ್ಣವಿದ್ಯುತ್ ಸ್ಥಾವರ ಗುಮ್ಮ ರೈತರನ್ನು ಬೆದರಿಸಿ ಸದ್ದಿಲ್ಲದೆ ಈಗ ಮೌನವಾಗಿದೆ. ಈಗ ಮತ್ತೊಂದು ಗುಮ್ಮ ದ.ಕ. ಜಿಲ್ಲೆಯ ರೈತರನ್ನು ಬೆದರಿಸಲೆಂದೇ ತುದಿಗಾಲಲ್ಲಿ ನಿಂತಿದೆ ಗ್ಯಾಸ್…