ನವದೆಹಲಿ: ಸನ್ನಿಲಿಯೋನ್ ಅವಳ ಮುಂಬರುವ ಚಿತ್ರ ಲೀಲಾ ಎಂದು ಹೇಳಲಾಗುತ್ತಿದೆ. ಆ ಚಿತ್ರದಲ್ಲಿ ಆಕೆಗೆ ರಾಜಕುಮಾರಿಯ ದೃಶ್ಯ. ಹುಡುಗರ ಹಾಟ್ಬೀಟ್ ಏರಿಸಲು ರಾಜಕುಮಾರಿಯಾಗಿರುವ ಲೀಲಾ ಅಲ್ಲಲ್ಲ ಸನ್ನಿ ಅಲ್ಲೂ ತುಂಡುಡುಗೆಯಲ್ಲಿ ಕುಣಿಯಲಿದ್ದಾಳೆಂಬ ಸುದ್ದಿ ಇದೆ. ಈಗ ಅದೇ ಚಿತ್ರದ ಒಂದು ಸನ್ನಿವೇಶ ಮಂಗಳೂರಿನಲ್ಲಿ ಚಿತ್ರೀಕರಣವಾಗಲಿದೆಯಂತೆ. ಈ ಬಗ್ಗೆ ಬಿಟೌನ್ನಲ್ಲಿ ಗುಸುಗುಸು ಸುದ್ದಿ ಹರಿದಾಡುತ್ತಿದೆ. ಆದ್ದರಿಂದ ಸನ್ನಿಗೆ ಚಿತ್ರೀಕರಣದಲ್ಲಿ ಭಾಗವಹಿಸಲು ಮಂಗಳೂರಿಗೆ ಬರಲಿದ್ದಾಲೆ ಎಂಬ ಸುದ್ದಿ ಹರಿದಾಡಲು ಕಾರಣ. ಅಂದಂತೆ ಈ ಚಿತರವನ್ನು ಭೂಷಣ್ ಕುಮಾರ್, ಅಹ್ಮದ್, ಶೈರಾಖಾನ್ ನಿಮರ್ಿಸಲಿದ್ದಾರ.
