Month: June 2014

ತಿರವೈಲ್ ವಾರ್ಡ್ ನ ನಾಗರಿಕರಿಂದ ಪ್ರತಿಭಟನೆ.

ವಾಮಂಜೂರು :ತಿರವೈಲ್ ವಾರ್ಡನ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿದರು. ವಾಮಂಜೂರು ಸೈಂಟ್ ಜೊಸೆಪ್ ಇಂಜಿನಿಯರ್ ಕಾಲೇಜ್ ಗೆ ಆಕ್ರಮವಾಗಿ ಪೈಪ್ ಲೈನ್ ನಿಂದ ನೀರು…

ವಾಮದಪದವು ವ್ಯ.ಸೇ.ಸ.ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ

ಬಂಟ್ವಾಳ: ತಾಲೂಕು ವಾಮದಪದವು ವ್ಯ.ಸೇ.ಸ.ಸಂಘದ ನೂತನ ಅಧ್ಯಕ್ಷರಾಗಿ ಬಿ.ಯಶೋಧರ ಶೆಟ್ಟಿ ಅವರು ಮುಂದಿನ ವರ್ಷದ ಅವಗೆ ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ. ಹಾಲಿ ಅಧ್ಯಕ್ಷ ತಿಮ್ಮಪ್ಪ ರೈ ಅವರು ನಿಧನ…

ಬೀಳ್ಕೊಡುಗೆ ಹಾಗೂ ಸಮ್ಮಾನ ಕಾರ್ಯಕ್ರಮ

ಬಂಟ್ವಾಳ :ತಾಲೂಕು ಪಿಲಾತಬೆಟ್ಟು ಗ್ರಾಮ ಪಂಚಾಯತ್ನಲ್ಲಿ ಸುಮಾರು 20 ವರ್ಷಗಳಿಂದ ಗುಮಾಸ್ತರಾಗಿ ಕಾರ್ಯ ನಿರ್ವಹಿಸಿ ಇದೀಗ ಮಾಲಾಡಿ ಗ್ರಾಮ ಪಂಚಾಯತ್ಗೆ ಕಾರ್ಯದರ್ಶಿಯಾಗಿ ಪದೋನ್ನತಿ ಹೊಂದಿದ ಯಶೋಧರ ಶೆಟ್ಟಿ…

(ಎ.ಪಿ.ಎಂ.ಸಿ.) ನಾಮ ನಿರ್ಧೇಶಿತ ಸದಸ್ಯರಾಗಿ ಆಯ್ಕೆ

ಬಂಟ್ವಾಳ : ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎ.ಪಿ.ಎಂ.ಸಿ.) ನಾಮ ನಿರ್ಧೇಶಿತ ಸದಸ್ಯರಾಗಿ ಕಜೆಕಾರು ಕೆ.ಜಯ ಬಂಗೇರ ಅವರು ಆಯ್ಕೆಯಾಗಿದ್ದಾರೆ. ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ…

ಸಿದ್ಧಕಟ್ಟೆ 30 ಗಂಟೆಗಳ ಕಮ್ಯುನಿಕೇಟಿವ್ ಇಂಗ್ಲೀಷ್ ಸರ್ಟಿಫೆಕೇಟ್ ಕೋರ್ಸ್ ನ ಉದ್ಘಾಟನೆ

ಸಿದ್ಧಕಟ್ಟೆ :ಬಂಟ್ವಾಳ ತಾಲೂಕು ಸ.ಪ್ರ.ದ ಕಾಲೇಜುನಲ್ಲಿ ಪದವಿ ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ಭಾಷಾ ಸಂವಹನ ಕೌಶಲ್ಯವನ್ನು ವೃದ್ಧಿಸುವ ಉದ್ದೇಶದಿಂದ 30 ಗಂಟೆಗಳ ಕಮ್ಯುನಿಕೇಟಿವ್ ಇಂಗ್ಲೀಷ್ ಸರ್ಟಿಫೆಕೇಟ್ ಕೋರ್ಸ್ ನ…

ಸಿದ್ಧಕಟ್ಟೆ ಭಗವತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ಟೀಲ್ ಲೋಟ ವಿತರಣೆ

ಬಂಟ್ವಾಳ : ತಾಲೂಕು ಸಿದ್ಧಕಟ್ಟೆ ಭಗವತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿವನಗರ ಮಾವಿನಕಟ್ಟೆ ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ ಯೋಜನೆಯ ಹಾಲಿನ ವಿತರಣೆಗಾಗಿ ಸ್ಟೀಲ್ ಲೋಟವನ್ನು ವಿದ್ಯಾರ್ಥಿಗಳ…

ಮಾದಕ ದ್ರವ್ಯ ಹಾಗೂ ಸಾಗಾಟ ವಿರೋದಿ ದಿನಾಚರಣೆ

ಬಂಟ್ವಾಳ: : ಅಂತರಾಷ್ಟ್ರೀಯ ಮಾದಕ ದ್ರವ್ಯ ಹಾಗೂ ಸಾಗಾಟ ವಿರೋದಿ ದಿನಾಚರಣೆ ಬಗ್ಗೆ ಕಾರ್ಯಗಾರ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ…

ಸಿದ್ಧಕಟ್ಟೆ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾಗಿಆಯ್ಕೆ

ಬಂಟ್ವಾಳ: : ತಾಲೂಕು ಸಿದ್ಧಕಟ್ಟೆ ರಿಕ್ಷಾ ಚಾಲಕ ಮಾಲಕ ಸಂಘದ ಸಿದ್ಧಕಟ್ಟೆ(ಬಿ.ಎಂ.ಎಸ್) ಕಪರ್ೆ ವಲಯದ 2014-15ನೇ ಸಾಲಿನ ಅಧ್ಯಕ್ಷರಾಗಿ ಮುತ್ತಪ್ಪ ಕೆ.ಕಪರ್ೆ ಅವರು ಆಯ್ಕೆಯಾಗಿರುತ್ತಾರೆ. ಕಾರ್ಯದಶರ್ಿಯಾಗಿ ಶಶಿಧರ…

ಶ್ರೀ ವಿಜಯ ವಾಹಿನಿ ಗಂಜಿಮಠ ಪುಸ್ತಕ ವಿತರಣೆ ಕಾರ್ಯಕ್ರಮ ಅಭಿವೃದ್ಧಿಗೆ ಕ್ರಮ: ಮೊದೀನ್ ಬಾವಾ

ಸುದಿ9 ಕೈಕಂಬ: ಗಂಜಿಮಠ ಮತ್ತು ಸುತ್ತ ಮುತ್ನಲಿನ ಪ್ರದೇಶದ ಸರ್ವಾಂಗಿಣ ಅಭಿವೃದ್ಧಿಗೆ ತಾನು ಶ್ರಮಿಸುವುದಾಗಿ ಶಾಸಕ ಮೊದೀನ್ ಬಾವಾ ಹೇಳಿದರು. ಅವರು ಭಾನುವಾರ ಗಂಜಿಮಠ ಶ್ರೀ ವಿಜಯ…

ಬಲೆ ತೆಲಿಪಾಲೆ: ಪ್ರಶಸ್ತಿ ಮುಡಿಗೇರಿಸಿ ಪ್ರಶಂಸೆಗೆ ಪಾತ್ರವಾದ `ಪ್ರಶಂಸಾ’

ಸುದ್ಬದಿ9 ಕೈಕಂಬ: ಬಲೇ ತೆಲಿಪಾಲೆ ಹಾಸ್ಯ ಸರಣಿ 2 ಫೈನಲ್ ವಿಭಾಗದಲ್ಲಿ ಪ್ರಶಂಸ ಕಾಪು ತಂಡ ಪ್ರಥಮ ಪ್ರಶಸ್ತಿಯೊಂದಿಗೆ ಎರಡು ಲಕ್ಷ ರೂ. ನಗದನ್ನು ಗೆದ್ದುಕೊಂಡಿದೆ. ಶಾಸ್ತಾವು…

ಹೆಚ್ಚುತ್ತಿರುವ ಜೋಡಿ ಪತ್ತೆ ಪ್ರಕರಣ: ಸೆಕ್ಸ್ ಮಾಫಿಯಾ ಶಂಕೆ

ಸುದ್ದಿ9 ಕೈಕಂಬ: ಇತ್ತೀಚೆಗೆ ಎಡಪದವು-ಕುಪ್ಪೆಪದವು- ಕೈಕಂಬ ಪರಿಸರದಲ್ಲಿ ಜೋಡಿ ಪತ್ತೆ ಪ್ರಕರಣ ಹೆಚ್ಚುತ್ತಿದ್ದು ಭಾರೀ ಆತಂಕದ ಸ್ಥಿತಿ ಉಂಟಾಗಿದೆ. ಇತ್ತೀಚೆಗೆ ಎಡಪದವಿನಲ್ಲಿ ಜೋಡಿಯೊಂದು ಪತ್ತೆಯಾಗಿದ್ದು ಸ್ಥಳೀಯರೇ ಸೇರಿಕೊಂಡು…

ಮಂತ್ರವಾದಿಯ ಭೂತ ಬಿಡಿಸಿದ ಸ್ಥಳೀಯರು

ಸುದ್ದಿ9 ಕೈಕಂಬ: ಭಸ್ಮ ಹಾಕಿದ್ದಾರೆ ಮಾಟ ಕಳೆಯುತ್ತೇನೆ ಎಂದು ಯುವತಿಯೋರ್ವಳ ಬೆನ್ನು ಬಿದ್ದ ಮಂತ್ರವಾದಿಯ ಭೂತ ಬಿಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ವಾಟ್ಸ್ಆಪ್ನಲ್ಲಿ ಹರಿದಾಡಿ ಭಾರೀ…

ಬಂಟ್ವಾಳ ರೋಟರೀ ಕ್ಲಬ್ ನ2014-15 ಅವಧಿಯ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ

ಬಂಟ್ವಾಳ; ಸೇವೆ, ಸಹಕಾರದ ಜೊತೆಯಲ್ಲಿ ಉತ್ತಮ ಮನುಷ್ಯನನ್ನು ನಿಮರ್ಿಸುವ ಕಾರ್ಯ ರೋಟರಿಯಿಂದಾಗಲಿ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎನ್. ವಿನಯ ಹೆಗ್ಡೆ ಆಶಯ ವ್ಯಕ್ತಪಡಿಸಿದ್ದಾರೆ. ಶನಿವಾರ ಸಂಜೆ…

ಬಂಟ್ವಾಳ ತಾಲೂಕು ಪಂಚಾಯತ್ ನ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಮಹಿಳಾ ವರ್ಗಕ್ಕೆ ಯಾರು..? ಯಾವಾಗ..? ಹೇಗೆ..?

ಬಂಟ್ವಾಳ: ಇದು ಯಾರ ತಪ್ಪೋ ಗೊತ್ತಿಲ್ಲ, ಬಂಟ್ವಾಳ ತಾಲೂಕು ಪಂಚಾಯತ್ ನ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಮಹಿಳೆ ಗೆ ಅನ್ಯಾಯವಾಗಿರುವುದಂತೂ ದಿಟ..! ಸಾರ್ವಜನಿಕರ ಮಾಹಿತಿಗೆ ಎಂದು ಪ್ರಕಟಿಸಿದ…