ವಾಮಂಜೂರು :ತಿರವೈಲ್ ವಾರ್ಡನ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಿದರು. ವಾಮಂಜೂರು ಸೈಂಟ್ ಜೊಸೆಪ್ ಇಂಜಿನಿಯರ್ ಕಾಲೇಜ್ ಗೆ ಆಕ್ರಮವಾಗಿ ಪೈಪ್ ಲೈನ್ ನಿಂದ ನೀರು ಸರಬರಾಜು ಆಗುತ್ತದೆ ಎಂದು ಹಿತರಕ್ಷಣಾ ವೇದಿಕೆಯ ನಾಗರಿಕರು ವಾಮಂಜೂರು ಕೇಂದ್ರ ಮೈದಾನದಿಂದ ಮಂಗಳಜ್ಯೋತಿ ವ್ರತ್ತದ ವರೆಗೆ ಸೋಮವಾರ ಪ್ರತಿಭಟನೆ ನಡೆಸಿದರು. 
