Month: June 2014

ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ

ಸುದ್ದಿ9ಬಂಟ್ವಾಳ: ವಿ.ಎಸ್.ಎನ್. ಬಾಯ್ಸ್ ಕಾರಾಜೆ ಇದರ ವತಿಯಿಂದ ಕಾರಾಜೆಯ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು. ಪ್ರಕಾಶ್ ಶೆಟ್ಟಿ ತುಂಬೆ, ಡಾ|…

ಕಾರಿಗೆ ಬಸ್ಸು ಢಿಕ್ಕಿ: ಐವರ ಸಾವು

ಕೊಯಮುತ್ತೂರು: ಧಾರಾಪುರಂ ಸಮೀಪ ರಾಜ್ಯ ಸಾರಿಗೆ ಬಸ್‌ ಒಂದು ಕಾರಿಗೆ ಢಿಕ್ಕಿಯಾಗಿ ಕಾರಿನೊಳಗಿದ್ದ ಐವರು ಮೃತಪಟ್ಟು ಇತರ ನಾಲ್ವರು ಗಾಯಗೊಂಡಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಕಾರಿನಲ್ಲಿದ್ದರು…

ಬಸ್ಸು ನದಿಗೆ ಬಿದ್ದು 16 ಸಾವು

ಕಾಠ್ಮಂಡು: ಭಾರತೀಯ ಯಾತ್ರಿಕರನ್ನು ಒಯ್ಯುತ್ತಿದ್ದ ಬಸ್ಸು ನೇಪಾಲದಲ್ಲಿ ರಸ್ತೆಯಿಂದ ಉರುಳಿ ನದಿಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 16 ಮಂದಿ ಮೃತಪಟ್ಟು ಇತರ 58 ಮಂದಿ…

ತೃಕ್ಕರೀಪುರ: ಮನೆಯ ಟೆರೇಸ್‌ನಲ್ಲಿ ಈ ಬಾಂಬ್‌ ಪತ್ತೆ

ತೃಕ್ಕರೀಪುರ: ಚಂದೇರ ಪೊಲೀಸ್ ಠಾಣೆ ಬಳಿಯ ಮನೆಯೊಂದರ ಟೆರೇಸ್ ಮೇಲೆ ಸೋಮವಾರ ಬೆಳಗ್ಗೆ ಎರಡು ಸ್ಟೀಲ್ ಬಾಂಬ್ ಪತ್ತೆಯಾಗಿದೆ. ಕೊಲ್ಲಿ ರಾಷ್ಟ್ರ ಉದ್ಯೋಗಿ ಯಾಗಿರುವ ಎಂ.ಕೆ.ಮೊಹಮ್ಮದ್ ಕುಂಞಿ…

ಫೇಸ್ ಬುಕ್ ಲವ್: ಯುವಕ ಆತ್ಮಹತ್ಯೆ

ಸುರತ್ಕಲ್: ಫೇಸ್ ಬುಕ್‌ನಲ್ಲಿ ಪರಿಚಯವಾದ ಯುವತಿಯನ್ನು ಮದುವೆ ಯಾಗಲು ಬಯಸಿ, ನಿರಾಕರಣೆಗೆ ಒಳಗಾದ ಯುವಕನೊಬ್ಬ ಯುವತಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಸುರತ್ಕಲ್‌ನ…

ಜಾನುವಾರು ಸಾಗಾಟ ವಾಹನ ಬೈಕ್‌ಗೆ ಡಿಕ್ಕಿ: ದಂಪತಿಗೆ ಗಾಯ

ಉಳ್ಳಾಲ: ಕಳವುಗೈದ ಗೋವನ್ನು ಅಮಾನುಷವಾಗಿ ಸಾಗಿಸುತ್ತಿದ್ದ ಓಮ್ನಿ ಕಾರು ಮುನ್ನೂರು ಗ್ರಾಮದ ಮಜಲುತೂಟ ಬಳಿ ಬೈಕ್‌ಗೆ ಡಿಕ್ಕಿ ಹೊಡೆದು ದಂಪತಿ, ಗಟ್ಟಿಕುದ್ರು ನಿವಾಸಿಗಳಾದ ರೋನಲ್ ಹಾಗೂ ಸುನೀತಾ…

ಟ್ಯಾಂಕರ್ ಹಾಗೂ ತೂಫಾನ್‌ ಮುಖಾಮುಖಿ ಡಿಕ್ಕಿ; ತಾಯಿ-ಮಗು ಸಹಿತ ಮೂವರು ಮೃತ

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 48ರ ಶಿರಾಡಿ ಪೇಟೆ ಬಳಿ ಟ್ಯಾಂಕರ್ ಹಾಗೂ ತೂಫಾನ್‌ಟೆಂಪೊ ನಡುವೆ ಸೋಮವಾರ ಸಂಜೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ತಾಯಿ-ಮಗು ಸಹಿತ ಮೂವರು ಮೃತಪಟ್ಟಿದ್ದು,…

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ್ ಮುಂಡೆ ನಿಧನ

ನವದೆಹಲಿ: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ್ ಮುಂಡೆ ಇಂದು ಬೆಳಗ್ಗೆ 8:25ಕ್ಕೆ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 6:30ಕ್ಕೆ ಕಾರು ಅಪಘಾತವಾಗಿ ಅವರಿಗೆ ಹೃದಯಾಘಾತವಾಗಿದೆ. ಎಐಐಎಂಎಸ್ ಆಸ್ಪತ್ರೆಯಲ್ಲಿ ಅವರನ್ನ…

ಕೇಂದ್ರ ಸಚಿವ ಮುಂಢೆ ನಿಧನಕ್ಕೆ ದ.ಕ ಜಿಲ್ಲಾ ಬಿಜೆಪಿ ಸಂತಾಪ

ಮಂಗಳೂರು: ವಾಹನ ಅಪಘಾತದಲ್ಲಿ ನಿಧನರಾದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ ಮುಂಢೆಯವರಿಗೆ ದ.ಕ ಜಿಲ್ಲಾ ಬಿಜೆಪಿ ಸಮಿತಿ ತುತರ್ು ಸಭೆ ಸೇರಿ ಶ್ರದ್ಧಾಂಜಲಿ ಅಪರ್ಿಸಿತು. ಜಿಲ್ಲಾ ಉಪಾಧ್ಯಕ್ಷ…

ಸ್ವಪ್ರಯತ್ನದಿಂದಲೇ ವಿದ್ಯೆ: ರಾಜೇಶ್ ನಾಯಕ್ ಉಳಿಪಾಡಿಗುತ್ತು

ಬಜ್ಪೆ: ಮಕ್ಕಳು ಶೈಕ್ಷಣಿಕವಾಗಿ ಮುಂದುವರಿಯಲು ಎಷ್ಟು ಬೇಕೋ ಅಷ್ಟು ಪ್ರೋತ್ಸಾಹವನ್ನು ನಾವು ಕೊಡಬಹುದು, ಆದರೆ ವಿದ್ಯೆ ಎಂಬುವುದನ್ನು ವಿದ್ಯಥರ್ಿಗಳಾದವರು ತನ್ನ ಸ್ವಪ್ರಯತ್ನದಿಂದಲೇ ಪಡೆಯಬೇಕು. ಮಕ್ಕಳು ಉತ್ತಮ ವಿದ್ಯೆ…

ಸರಕಾರಿ ಪದವಿ ಪೂರ್ವ ಕಾಲೇಜು ಬೆಂಜನಪದವು ಶಾಲಾ ಪ್ರಾರಂಭೋತ್ಸವ

ಬೆಂಜನಪದವು ; ಸರಕರಿ ಪದವಿ ಪೂರ್ವ ಕಾಲೇಜು ಬೆಂಜನಪದವು ಇಲ್ಲಿನ ಪ್ರೌಢಶಾಲಾ ವಿಭಾಗದಲ್ಲಿ ದಿನಾಂಕ 31-05-2014 ರಂದು ಅತ್ಯಂತ ಸಂಭ್ರಮದಿಂದ ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು.ಶಾಲಾ ಆವರಣ ಮತ್ತು…

ಬಂಟ್ವಾಳ ;ಪುರಸಭೆಯಲ್ಲಿ ನೀರಿಗೆ ಹಾಹಕಾರ.

ಬಂಟ್ವಾಳ: ಪುರಸಭೆಯ ರೇಚಕ ಸ್ಥಾವರದಿಂದ ನೀರು ಸರಬರಾಜುಗುವ ಪೈಪ್ಲೈನಲ್ಲಿ ದೋಷಕಾಣಿಸಿಕೊಂಡು ನೀರಿನ ಸಮಸ್ಯೆ ಉಂಟಾಗಿದೆ. ಪುರಸಭೆಗೆ ದೂರು ನೀಡಿದ್ದರೂ ಪೈಪ್ಲೈನ್ ದುರಸ್ತಿ ಪಡಿಸಲು ಪುರಸಭಾ ಆಡಳಿತ ಮುಂದಾಗಿಲ್ಲ.…

ಬಿ.ಸಿ.ರೋಡಿನಲ್ಲಿ ಟ್ರಾಫಿಕ್ ಜಾಮ್ಗೆ ಮುಕ್ತಿ

ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಟ್ರಾಫಿಕ್ ಜಾಮ್ಗೆ ಕಾರಣವಾಗುತ್ತಿದ್ದ ಡಿವೈಡರ್ ತೆರವು ಪ್ರಹಸನಕ್ಕೆ ಮುಕ್ತಿ ಸಿಕ್ಕಿದೆ. ಚತುಷ್ಪಥ ಮೇಲ್ಸೆತುವೆಗೆ ಸಂಪರ್ಕ ಕಲ್ಪಿಸಲು ಡಿವೈಡರ್ ತೆರವುಗಳಿಸಿದ್ದ ಭಾಗದಲ್ಲಿ ಬಂಟ್ವಾಳ ನಗರ ಪೊಲೀಸರು…