ಸುದ್ದಿ9ಬಂಟ್ವಾಳ: ವಿ.ಎಸ್.ಎನ್. ಬಾಯ್ಸ್ ಕಾರಾಜೆ ಇದರ ವತಿಯಿಂದ ಕಾರಾಜೆಯ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು. ಪ್ರಕಾಶ್ ಶೆಟ್ಟಿ ತುಂಬೆ, ಡಾ| ದೀಪಕ್ ಕಾರಾಜೆ, ಗ್ರಾ.ಪಂ.ಸದಸ್ಯ ಸುರೇಶ್ ಶೆಟ್ಟಿ, ಹಝೀಝ್, ಕೆ.ಎಮ್.ಇಬ್ರಾಹಿಂ, ಪುರುಷೋತ್ತಮ ಪೂಜಾರಿ, ಶಾಹಿದ್ ಕಾರಾಜೆ, ಶಾಲಾ ಮುಖ್ಯ ಶಿಕ್ಷಕ ಗೋಪಾಲ್, ಗೋಪಾಲ್ ಕಾರಾಜೆ, ಮಹಮ್ಮದ್ ಮತ್ತು ಸಂಘದ ಅಧ್ಯಕ್ಷ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

n-1

By suddi9

Leave a Reply

Your email address will not be published. Required fields are marked *