ಕೊಯಮುತ್ತೂರು: ಧಾರಾಪುರಂ ಸಮೀಪ ರಾಜ್ಯ ಸಾರಿಗೆ ಬಸ್‌ ಒಂದು ಕಾರಿಗೆ ಢಿಕ್ಕಿಯಾಗಿ ಕಾರಿನೊಳಗಿದ್ದ ಐವರು ಮೃತಪಟ್ಟು ಇತರ ನಾಲ್ವರು ಗಾಯಗೊಂಡಿದ್ದಾರೆ.
ಮೃತರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಕಾರಿನಲ್ಲಿದ್ದರು ತಿರುಪುರ ಜಿಲ್ಲೆಯ ತಿರುಚೆಂದೂರಿನಿಂದ ಚೆಂಗಪಳ್ಳಿಗೆ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿತು.

By suddi9

Leave a Reply

Your email address will not be published. Required fields are marked *