nathasha

ಪ್ರೇತಾತ್ಮದ ಜೊಜೆ ಸೆಕ್ಸ್ ಸಖತ್ ಆಗಿತ್ತು
ಹಾ ಹಾ ಸೆಕ್ಸ್ ಅಂದ್ರೆ ಅದು ಕಣ್ರಿ, ಪ್ರೇತಾತ್ಮದ ಜೊತೆ ಸೆಕ್ಸ್ ಸಖತ್ ಆಗಿತ್ತು. ಯಾರಿಗುಂಟು ಯಾರಿಗಿಲ್ಲ. ಆ ಪ್ರೇತ ಇನ್ನೊಮ್ಮೆ ನನ್ಜೊತೆ ಸೆಕ್ಸ್ ಮಾಡ್ಲಿ… ಹೀಗೆಂದು ಬೆರಳಿನ ನಟಿಕೆ ತೆಗೆಯುತ್ತಾ ಮೈಯನ್ನೊಮ್ಮೆ ಬಿಲ್ಲಿನಂತೆ ಬಾಗಿಸಿ ತನ್ನ ಜೀವನದಲ್ಲಿ ನಡೆದ ವೃತ್ತಾಂತವನ್ನು ಹೇಳಿದ್ದು ಬೇರ್ಯಾರೂ ಅಲ್ಲ. ಹಾಳಿವುಡ್ನ ಖ್ಯಾತ ನಟಿ ನತಾಶಾ ಬ್ಲಾಸಿಕ್.

nathasha
nathasha

ಪ್ರೇತಾತ್ಮದ ಜೊತೆ ತಾನು ಎರಡು ಬಾರಿ ಸೆಕ್ಸ್ ಮಾಡಿರುವೆ ಎಂದು  ಆಕೆ ಹೇಳಿಕೊಂಡಿದ್ದಾಳೆ. ಈ ನಟಿ ಒಬ್ಬಳೇ ಮನೆಯಲ್ಲಿದ್ದಾಗ ಆತ್ಮವೊಂದು ಈಕೆಯೊಂದಿಗೆ ಸೆಕ್ಸ್ ಮಾಡಿತಂತೆ. ತನಗಾದ ಸೆಕ್ಸ್ ಅನುಭವ ನಿಜಕ್ಕೂ ಸುಖಕರವಾಗಿತ್ತು ಎಂದು ಈ ನಟಿ ಬಣ್ಣಿಸಿದ್ದಾಳೆ.
“ಯಾರೋ ನನ್ನ ರೂಮಿಗೆ ಬಂದಂತೆ ಅನಿಸಿತು. ಆದರೆ ಕಣ್ಣಿಗೆ ಯಾರೂ ಕಾಣಲಿಲ್ಲ. ಇದ್ದಕ್ಕಿದ್ದಂತೆ ಯಾರೋ ನನ್ನನ್ನ ಸ್ಪರ್ಶಿಸುತ್ತಿರುವ ಅನುಭವವಾಯಿತು? ನನ್ನ ಸ್ಕಟರ್್ನ ಹುಕ್ಸ್ಗಳು ಹಾಗೇ ಮೆಲ್ಲನೆ ಸರಿದು ಹೋಯ್ತು. ಬ್ರಾ, ಪ್ಯಾಂಟಿ ನಿಧಾನವಾಗಿ ಕಳಚಿ ಬಿದ್ದಿತು. ಆಮೇಲೆ ಅದರ ಕೈಗಳು ನನ್ನನ್ನ ನೂಕುತ್ತಿದ್ದವು. ಅವರ ದೇಹದ ಭಾರ ನನ್ನ ಮೇಲೆ ಬಿದ್ದಂತಾಗಿತ್ತು. ಆದರೂ ನನ್ನ ಕಣ್ಣಿಗೆ ಯಾರೂ ಗೋಚರಿಸಲಿಲ್ಲ? ಆಮೇಲೆ….. (ತನ್ನ ನಾಲಗೆಯನ್ನು ಕಚ್ಚಿ, ನಾಚುತ್ತಾ) ಮೊದಮೊದಲು ನನಗೆ ತುಂಬಾ ಗೊಂದಲವಾಗಿತ್ತು. ಬಳಿಕ ಆ ಅನುಭವದ ಸುಖ ನಿಜಕ್ಕೂ ಹಿತಕರವಾಗಿತ್ತು. ನನಗಂತೂ ಆ ಅಗೋಚರ ವ್ಯಕ್ತಿಯೊಂದಿಗಿನ ಸೆಕ್ಸ್ ಅನುಭವವನ್ನ ಮರೆಯಲು ಸಾಧ್ಯವೇ ಇಲ್ಲ” ಎಂದು ಉಕ್ರೇನ್ ದೇಶದ ಈ ಹಾಲಿವುಡ್ ನಟಿ ಹೇಳಿಕೊಂಡಿದ್ದಾಳೆ.
ಈ ದೆವ್ವ ಒಂದು ತಿಂಗಳ ಬಳಿಕ ಮತ್ತೊಮ್ಮೆ ಈಕೆಯ ಬಳಿ ಬಂದು ಸೆಕ್ಸ್ ಮಾಡಿ ಹೋಯಿತಂತೆ. ಇದೆಲ್ಲಾ ನಿಜವೇ ಎಂದು ಈ ನಟಿಯನ್ನ ಪ್ರಶ್ನಿಸಿದರೆ, ಈಕೆ ಹೌದೆನ್ನುತ್ತಾಳೆ. ಇದು ಅನೇಕರಿಗೆ ಅನುಭವವಾಗಿದೆ. ಆದರೆ, ಹೊರಗೆಲ್ಲೂ ಹೇಳುವ ಧೈರ್ಯ ಮಾಡುವುದಿಲ್ಲ ಎಂದು ನತಾಶಾ ಬ್ಲಾಸಿಕ್ ವಾದಿಸುತ್ತಾಳೆ

By suddi9

Leave a Reply

Your email address will not be published. Required fields are marked *