Category: Exclusive

Exclusive

ಎರಡನೇ ಹಂತದ `ಗ್ರಾಮದೆಡೆಗೆ ಬಿಜೆಪಿ ನಡಿಗೆ’ಗೆ ಮಾರ್ನಬೈಲಿನಲ್ಲಿ ಚಾಲನೆ

ಬಂಟ್ವಾಳ: : ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ `ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ…

ಆದ್ಯಾತ್ಮದಿಂದ ಉನ್ನತಿ ಸಾಧ್ಯ: ಸ್ವಾಮೀ ವಿವೇಕ ಚೈತನ್ಯನಂದ

ಪೊಳಲಿ ಜ.15: ಭಾರತದ ಏಳಿಗೆಯಾಗಬೇಕಾದರೆ ಅದು ಆಧ್ಯಾತ್ಮದಿಂದ ಮಾತ್ರ ಸಾದ್ಯ ಎಂದು ಪೊಳಲಿ ರಾಮಕೃಷ್ಣ ತಪೋವನ ಸ್ವಾವೀ ಹೇಳಿದರು. ಅವರು ಪೊಳಲಿ ಸಮೀಪದ ಮಣಿಕಂಠಪುರ ಎಂಬಲ್ಲಿ ‘ಮನೆ…

ಸುದ್ದಿ9ಗೆ ಮೆಚ್ಚುಗೆ ಸೂಚಿಸಿದ ಹೈಕೋರ್ಟ್ ವಕೀಲ ಪ್ರೊ. ಐ. ತಾರಾನಾಥ ಪೂಜಾರಿ

ಕೈಕಂಬ(ಜ.15): ಸುದ್ದಿ9 ಜಾಲತಾಣವನ್ನು ಗಮನಿಸಿದ ಕನರ್ಾಟಕ ಹೈಕೋರ್ಟ್ ವಕೀಲರಾದ ಪ್ರೊ. ಐ. ತಾರಾನಾಥ ಪೂಜಾರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಸುದ್ದಿ9 ಉತ್ತಮವಾಗಿ ಮೂಡಿಬರುತ್ತಿದ್ದು ವಿನ್ಯಾಸ ಉತ್ತಮವಾಗಿದೆ. ಉತ್ತಮೋತ್ತಮ ಸುದ್ದಿಗಳು…

ಭೂಗತ ಪಾತಕಿ ಮುನ್ನಾನ ವಿರುದ್ದ ಹೋರಾಡಿದ್ದ ಪಿಎಸ್ಐ ಬಂಡೆ ವಿಧಿವಶ

ಗುಲ್ಬರ್ಗ(ಜ.15): ಮುನ್ನಾ ಮಟಾಷ್ ಆಗಿ ಒಂದು ವಾರ ಕಳೆದ ನಂತರ ಆತನನ್ನು ಸೆರೆ ಹಿಡಿಯಲು ಹೋಗಿ ಮುನ್ನಾನಿಂದ ಗುಂಡೇಟು ತಗಲಿದ್ದ ಪಿಎಸ್ಐ ಮಲ್ಲಿಕಾಜರ್ುನ ಬಂಡೆ ವಿಧಿವಷರಾಗಿದ್ದು ಕನರ್ಾಟಕ…

ಮಕರ ಸಂಕ್ರಮಣಕ್ಕೆ ಶುಭಾಶಯ ಸಲ್ಲಿಸಿದ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ..

ಸುದ್ದಿಕೈಕಂಬ(ಜ.15): ಮಕರ ಸಂಕ್ರಮಣ ಉತ್ಸವದ ಅಂಗವಾಗಿ ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರು ಸರ್ವ ಭಕ್ತವೃಂದಕ್ಕೆ ಶುಭಾಷಯ ಸಲ್ಲಿಸಿದ್ದಾರೆ. ಭಕ್ತ ಕುಲಕೋಟಿಗೆ ಮಕರ ಸಂಕ್ರಮಣ ಸರ್ವರೀತಿಯಲ್ಲೂ ಆಧ್ಯಾತ್ಮಿಕ…

ಅಯ್ಯಪ್ಪ ಭಕ್ತಾದಿಗಳ ಹರ್ಷೊದ್ಗಾರದ ನಡುವೆ ಕಾಣಿಸಿಕೊಂಡ ಮಕರಜ್ಯೋತಿ

ಸುದ್ದಿ ಶಬರಿಮಲೆ: ಜ.14 ಅಯ್ಯಪ್ಪ ಭಕ್ತಾದಿಗಳ ಹರ್ಷೊದ್ಗಾರದ ನಡುವೆ ಸರಿ ಸುಮಾರು ಸಂಜೆ 6.35ರ ವೇಳೆಗೆ ಮಕರ ಶಬರಿಮಲೆಯ ಪೊನ್ನಂಬಲಮೇಡು ಜ್ಯೋತಿಯ ದರ್ಶನ ಪಡೆದು ಸಾವಿರಾರು ಭಕ್ತರು…

ಬೈಕ್ ಅಪಘಾತ: ಪಾದಚಾರಿ ಸಾವು

ಕೈಕಂಬ: ಜ.14: ಗಂಜಿಮಠ ಮಹಾಗಣಪತಿ ದೇವಸ್ಥಾನದ ಎದುರು ಸೋಮವಾರ ರಾತ್ರಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರಿಗೆ ಮಂಗಳವಾರ ಮುಂಜಾನೆ ಮೃತಪಟ್ಟಿದ್ದಾರೆ. ಗಂಜಿಮಠ ಬಡಗುಳಿಪಾಡಿ…

ಉತ್ತರ ಪ್ರದೇಶದಲ್ಲಿ ಮತ್ತೆ ಕಾಮುಕರ ಅಟ್ಟಹಾಸ: ಬಾಲೆಯ ಮೇಲೆ ಗ್ಯಾಂಗ್ರೇಪ್

ಉತ್ತರ ಪ್ರದೇಶದಲ್ಲಿ ಮತ್ತೆ ಕಾಮುಕರ ಅಟ್ಟಹಾಸ: ಬಾಲೆಯ ಮೇಲೆ ಗ್ಯಾಂಗ್ರೇಪ್ ಲಖನೌ(jan 14): ದೇಶದಲ್ಲಿ ಅತ್ಯಾಚಾರ ಪ್ರಕರಣದ ತನಿಖೆಗೆ ತ್ವರಿತಗತಿಯ ನ್ಯಾಯಾಲಯ ಬಂದು ಆರೋಪಿಗಳಿಗೆ ನೇಣು ಶಿಕ್ಷೆ…

ಅಹಮದಾಬಾದ್ನಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಮೋದಿ ಜೊತೆ ಸಲ್ಮಾನ್ ಖಾನ್

ಅಹಮದಾಬಾದ್ನಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ಮೋದಿ ಜೊತೆ ಸಲ್ಮಾನ್ ಖಾನ್ ಅಹಮದಾಬಾದ್(jan14): ಬಿಜೆಪಿ ಪ್ರಧಾನಿ ಅಭ್ಯಥರ್ಿ ನರೇಂದ್ರ ಮೋದಿಯವರು ದೇಶದ ಪ್ರಗತಿಯನ್ನು ಉತ್ತುಂಗತೆಗೆ ಒಯ್ಯಲು ಉತ್ತಮ ಕೆಲಸಗಳನ್ನು…

ವೆಬ್ಸೈಟ್ಗೆ ಶುಭವಾಗಲಿ… ಸಂತರಿಂದ ಹೈಕೋರ್ಟ್ ವಕೀಲರಿಂದ ಶುಭಾಷಿರ್ವಾದ

ವೆಬ್ಸೈಟ್ಗೆ ಶುಭವಾಗಲಿ… ಸಂತರಿಂದ ಹೈಕೋರ್ಟ್ ವಕೀಲರಿಂದ ಶುಭಾಷಿರ್ವಾದ ಸುದ್ದಿ9 ಕೈಕಂಬ: ಸುದ್ದಿ9 ವೆಬ್ಸೈಟನ್ನು ಸಂತರು ಆಶೀರ್ವದಿಸಿದ್ದು ವಿಶೇಷವಾಗಿತ್ತು. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ: ಕನ್ನಡದಲ್ಲಿ…

ಸುದ್ದಿ9 ಕೀರ್ತಿ ಎಲ್ಲೆಡೆ ಪಸರಲಿ, ಸದುಪಯೋಗ ಪಡೆಯುವಂತಾಗಲಿ: ವಿವೇಕ ಚೈತನ್ಯಾನಂದ ಸ್ವಾಮೀಜಿ

ಸುದ್ದಿ9 ಕೀರ್ತಿಎಲ್ಲೆಡೆ ಪಸರಲಿ, ಸದುಪಯೋಗ ಪಡೆಯುವಂತಾಗಲಿ – ವಿವೇಕ ಚೈತನ್ಯಾನಂದ ಸ್ವಾಮೀಜಿ. ಸುದ್ದಿಕೈಕಂಬ: ಸುದ್ದಿ9 ನೂತನ ವೆಬ್ಸೈಟ್ ಚಾಲನೆ ಮಾಡಿರುವುದು ಖುಷಿ ತಂದಿದೆ. ಇದರ ಕೀತರ್ಿ ಎಲ್ಲೆಡೆ…

ಕೈಕಂಬ ದ್ವಾರದಿಂದ ಬಿ.ಸಿ.ರೋಡ್ ರಸ್ತೆಗೆ ವಿವೇಕಾನಂದರ ಹೆಸರು

ಕೈಕಂಬ ದ್ವಾರದಿಂದ ಬಿ.ಸಿ.ರೋಡ್ ರಸ್ತೆಗೆ ವಿವೇಕಾನಂದರ ಹೆಸರು ಕೈಕಂಬ: ಕೈಕಂಬ ದ್ವಾರದಿಂದ ಬಿ.ಸಿ.ರೋಡು ಸರ್ಕಲ್ವರೆಗಿನ ರಸ್ತೆಗೆ ಸ್ವಾಮೀ ವಿವೇಕಾನಂದರ ಮಾರ್ಗ ಹಾಗೂ ಕೈಕಂಬ ದ್ವಾರದ ಸರ್ಕಲನ್ನು ಸ್ವಾಮೀ…

ಪೊಳಲಿ ರಾಜರಾಜೇಶ್ವರಿ ದೇವಳದ ಬಗ್ಗೆ ಒಂದಿಷ್ಟು…

ಪೊಳಲಿ ರಾಜರಾಜೇಶ್ವರಿ ದೇವಳದ ಬಗ್ಗೆ ಒಂದಿಷ್ಟು… ಸುದ್ದಿ9 ಕೈಕಂಬ ಬಂಟ್ವಾಳದ ಕರಿಯಂಗಳ ಗ್ರಾಮದಲ್ಲಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯವು ಪಲ್ಗುಣಿ ನದಿಯ ತಟದಲ್ಲಿ ನಿಂತಿದೆ. ರಾಜರಾಜೇಶ್ವರಿ ದೇವಿ…