ಕೈಕಂಬ(ಜ.15): ಸುದ್ದಿ9 ಜಾಲತಾಣವನ್ನು ಗಮನಿಸಿದ ಕನರ್ಾಟಕ ಹೈಕೋರ್ಟ್ ವಕೀಲರಾದ ಪ್ರೊ. ಐ. ತಾರಾನಾಥ ಪೂಜಾರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಸುದ್ದಿ9 ಉತ್ತಮವಾಗಿ ಮೂಡಿಬರುತ್ತಿದ್ದು ವಿನ್ಯಾಸ ಉತ್ತಮವಾಗಿದೆ. ಉತ್ತಮೋತ್ತಮ ಸುದ್ದಿಗಳು ಇದರಲ್ಲಿ ಮೂಡಿಬರಲಿ ತಮಗೆ ಶುಭವಾಗಲಿ ಎಂದು ಹಾರೈಸಿದರು.
ಅವರು ಕಳಿಸಿದ ಸಂದೇಶ ಇಲ್ಲಿದೆ:
“Success doesn’t come to you. You go to it”
Wish you all the very best. Prof., I. Tharanath Poojary,
Government Advocate for
Karnataka Government,
High Court, Bangalore.

