ವೆಬ್ಸೈಟ್ಗೆ ಶುಭವಾಗಲಿ… ಸಂತರಿಂದ ಹೈಕೋರ್ಟ್ ವಕೀಲರಿಂದ ಶುಭಾಷಿರ್ವಾದ
ಸುದ್ದಿ9 ಕೈಕಂಬ: ಸುದ್ದಿ9 ವೆಬ್ಸೈಟನ್ನು ಸಂತರು ಆಶೀರ್ವದಿಸಿದ್ದು ವಿಶೇಷವಾಗಿತ್ತು.
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ:
ಕನ್ನಡದಲ್ಲಿ ನ್ಯೂಸ್ ವೈಬ್ಸೈಟ್ ಬರುತ್ತಿರುವುದು ತುಂಬಾ ಸಂತಸದ ವಿಷಯ. ಮುಖ್ಯವಾಗಿ ಮಾಧ್ಯಮಗಳು ಕೇವಲ ಕೆಲವರದೇ ಸೊತ್ತಾಗಿರುತ್ತದೆ. ಅಂಥವರು ಮಾಧ್ಯಮಗಳನ್ನು ತನಗೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ನಿಮಗೆ ನನ್ನ ಸಂಪೂರ್ಣ ಆಶೀವರ್ಾದವಿದ್ದು ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತೇನೆ ಎಂದು ಗುರುಪುರ ವಜ್ರದೇಹು ಮಠದ ಶ್ರೀ ರಾಜಶೇಖರಾನಂದ ಸ್ವಮೀಜಿ ಶುಭ ಹಾರೈಸಿದರು. ಸ್ವಾಮೀಜಿಗಳಿಗೆ ಎಷ್ಟು ಖುಷಿಯಾಗಿತ್ತೆಂದರೆ ಸುದ್ದಿ9 ತಂಡವನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ಕೊನೆಗೆ ತನ್ನ ಹಸ್ತಾಕ್ಷರವನ್ನು ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೂ ಅಲ್ಲದೆ ಹೈಕೋಟರ್್ನ ಸರಕಾರಿ ವಕೀಲರಾದ ಫ್ರೊ. ಐ.ತಾರಾನಾಥ ಪೂಜಾರಿ ಕೂಡಾ ವೆಬ್ಸೈಟ್ ತೆರೆಕಂಡಿರುವುದಕ್ಕೆ ಶುಭ ಸೂಚಿಸಿದರು. ಮಾದ್ಯುಮಗಳು ಕ್ರಮೇಣ ಬದಲಾಗುತ್ತಿರುವುದು ಬಹಳ ಸಂತಸದ ವಿಚಾರ. ಆ ಬದಲಾವಣೆಯ ಜೊತೆಗೆ ಸುದ್ದಿ9 ಹೆಜ್ಜೆ ಹಾಕುತ್ತಿರುವುದು ನಿಜವಾಗಿಯೂ ಸಂತಸ ತಂದಿದೆ. ಸುದ್ದಿ9ಗೆ ಶುಭವಾಗಲಿ
ಐ.ತಾರಾನಾಥ ಪೂಜಾರಿಯವರ ಸಂದೇಶ
“Success doesn’t come to you. You go to it”
Wish you all the very best.
Prof., I. Tharanath Poojary,
Government Advocate for
Karnataka Government,
High Court, Bangalore.
