Published On: Tue, Jan 14th, 2014

ಕೈಕಂಬ ದ್ವಾರದಿಂದ ಬಿ.ಸಿ.ರೋಡ್ ರಸ್ತೆಗೆ ವಿವೇಕಾನಂದರ ಹೆಸರು

ಕೈಕಂಬ ದ್ವಾರದಿಂದ ಬಿ.ಸಿ.ರೋಡ್ ರಸ್ತೆಗೆ ವಿವೇಕಾನಂದರ ಹೆಸರು
ಕೈಕಂಬ: ಕೈಕಂಬ ದ್ವಾರದಿಂದ ಬಿ.ಸಿ.ರೋಡು ಸರ್ಕಲ್ವರೆಗಿನ ರಸ್ತೆಗೆ ಸ್ವಾಮೀ ವಿವೇಕಾನಂದರ ಮಾರ್ಗ ಹಾಗೂ ಕೈಕಂಬ ದ್ವಾರದ ಸರ್ಕಲನ್ನು ಸ್ವಾಮೀ ವಿವೇಕಾನಂದ ಸರ್ಕಲ್ ಎಂದು ಹೆಸರಿಡಲು ಉದ್ದೇಶಿಸಲಾಗಿದೆ. ಈ ಬಗ್ಗೆ ಎಲ್ಲಾ ಗ್ರಾಮ ಪಂಚಾಯತ್ಗಳ ಸಾಮಾನ್ಯ ಸಭೆಯಲ್ಲಿ ನಿರಾಪೇಕ್ಷಣ ನಿರ್ಣಯವನ್ನು ಕೈಗೊಂಡಿದ್ದು ಸಂಬಂಧ ಗ್ರಾಮ ಪಂಚಾಯತ್ಗಳಿಂದ ಬಂದ ವರದಿಯ ಮೇರೆಗೆ ಮುಂದಿನ ಕ್ರಮ ಜರಗಿಸಲಿದೆ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter