ಬಂಟ್ವಾಳ: ಬಾಳ್ತಿಲ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ೧೬ ಪ್ರಥಮ , ೩ ದ್ವಿತೀಯ ಹಾಗೂ ೩ ತೃತೀಯ ೨೨ ಒಟ್ಟು  ಬಹುಮಾನಗಳನ್ನು ಪಡೆದು ತನ್ನದಾಗಿಸಿಕೊಂಡಿದೆ

   ಕಿರಿಯ ವಿಭಾಗದಲ್ಲಿ ಕನ್ನಡ ಕಂಠಪಾಠ ಹಾಗೂ ಧಾರ್ಮಿಕ ಪಠಣ – ಸಂಸ್ಕೃತ  ಸ್ಪರ್ಧೆಯಲ್ಲಿ ೪ನೇ ತರಗತಿಯ ಪ್ರಾಂಜಲಿ ಕಜೆ, ಚಿತ್ರಕಲೆ ಸ್ಪರ್ಧೆಯಲ್ಲಿ ೩ನೇ ತರಗತಿಯ ನಿಧಿ ಕೈರಂಗಳ, ಅಭಿನಯ ಗೀತೆಯಲ್ಲಿ ೪ನೇ ತರಗತಿ ಸಾತ್ವಿಕ , ಕ್ಲೇ ಮಾಡೆಲಿಂಗ್ ೩ನೇ ತರಗತಿಯ ನಿಹಾಂತ್ ಎಮ್, ಛದ್ಮವೇಷ ಸ್ಪರ್ಧೆಯಲ್ಲಿ ೪ನೇ ತರಗತಿಯ ವಿಹಾನ್ ಎಸ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

    ಇಂಗ್ಲೀಷ್ ಕಂಠಪಾಠದಲ್ಲಿ ೪ನೇ ತರಗತಿಯ ಮೋನಿಶ್ ಡಿ ಶೆಟ್ಟಿ, ದೇಶ ಭಕ್ತಿಗೀತೆ ೪ನೇ ಸಾತ್ವಿಕ, ಕಥೆ ಹೇಳುವುದು ೪ನೇ ತರಗತಿಯ ಗಗನ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

   ಭಕ್ತಿಗೀತೆಯಲ್ಲಿ ೩ನೇ ತರಗತಿಯ ಸ್ತುತಿ ಎನ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 

         ಹಿರಿಯ ವಿಭಾಗದಲ್ಲಿ ಕನ್ನಡ ಕಂಠಪಾo ಸ್ಪರ್ಧೆಯಲ್ಲಿ ೬ನೇ ಗೌರಿ ನಂದಿನಿ, ಸಂಸ್ಕೃತ ಕಂಠಪಾಠ ೭ನೇ ಭೂಮಿಕಾ, ಧಾರ್ಮಿಕ ಪಠಣ – ಸಂಸ್ಕೃತ  ಸ್ಪರ್ಧೆಯಲ್ಲಿ ೬ನೇ ತರಗತಿಯ ಶ್ರಾವಣಿ ದೀಪ, ದೇಶ ಭಕ್ತಿಗೀತೆಯಲ್ಲಿ ೭ನೇ ತರಗತಿಯ ಭೂಮಿಕಾ , ಮಿಮಿಕ್ರಿಯಲ್ಲಿ  ೬ನೇ ತರಗತಿಯ ಅದ್ವಿತ್ ಎನ್, ಕಥೆ ಹೇಳುವ ಸ್ಪರ್ಧೆಯಲ್ಲಿ ೬ನೇ ತರಗತಿಯ ಬ್ರಾಹ್ಮಿ ಕೃಪಾ ,  ಚಿತ್ರಕಲೆ ಸ್ಪರ್ಧೆಯಲ್ಲಿ ೬ನೇ ತರಗತಿಯ ನಿಧಿ ಕೈರಂಗಳ, ಅಭಿನಯ ಗೀತೆಯಲ್ಲಿ ೫ನೇ ತರಗತಿ ಹಿಮಾನಿ ಕೆ , ಭಕ್ತಿಗೀತೆಯಲ್ಲಿ ೫ನೇ ತರಗತಿಯ ಮಾಯಾಲಕ್ಷ್ಮೀ, ಆಶುಬಾಷಣ ಸ್ಪರ್ಧೆಯಲ್ಲಿ ೭ನೇ ತರಗತಿಯ ಜಾಹ್ನವಿ ಬಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಇಂಗ್ಲೀಷ್ ಕಂಠಪಾಠ ಸ್ಪರ್ಧೆಯಲ್ಲಿ ೭ನೇ ತರಗತಿಯ ಶ್ರೀನಿಧಿ .ಕೆ , ಪ್ರಬಂಧ ರಚನೆಯಲ್ಲಿ ೭ನೇ ತೃಪ್ತಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಇವರಿಗೆ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರು , ಸಂಚಾಲಕರು, ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು , ಅಧ್ಯಾಪಕ , ಅಧ್ಯಾಪಕತೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

By Suddi9