Category: Article – ಲೇಖನ

ಕನ್ಯಾಕುಮಾರಿ ಮಾತೆಯ ಹುಟ್ಟುಹಬ್ಬ ‘ಪ್ರಕೃತಿ ಮಾತೆ’ ಮಾನ್ಯತಾ ‘ತೆನೆಹಬ್ಬ’

ಸೆ.8ರಂದು ಇದು ಕನ್ಯಾ ಮರಿಯಮ್ಮನವರ ಜನ್ಮದಿನ ದೇಶವಿದೇಶಗಳೆಲ್ಲೆಡೆ ನೆಲೆಯಾಗಿರುವ ಕರ್ನಾಟಕ ಕರಾವಳಿ ಪ್ರ್ರಾದೇಶಿಕ (ವಿಶೇಷವಾಗಿ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಕಾಸರಗೋಡು ಮುಂತಾದ ಪ್ರಾಂತ್ಯಗಳ) ಕೈಸ್ತರು…

ಗುರಿ ನಿರ್ಣಯ ……. ಪ್ರತಿಯೊಂದು ಕ್ರಿಯೆಗೂ ಇದ್ದೇ ಇರುತ್ತದೆ.

ಮನುಜನ ಪ್ರತಿಯೊಂದು ಕ್ರಿಯೆಗೂ ಒಂದು ನಿರ್ದಿಷ್ಟವಾದ ಗುರಿ ಇದ್ದೇ ಇರುತ್ತದೆ.ಒಂದುವೇಳೆ ಗುರಿಯೇ ಇಲ್ಲದಿದ್ದರೆ ಆ ಕ್ರಿಯೆ ಪರಿಪೂರ್ಣ ಕ್ರಿಯೆ ಆಗುವುದಿಲ್ಲ. ಇದು ದಿನ ನಿತ್ಯದ ಜೀವನ ಆಗಿರಲಿ…

ಮೇರಾ ಭಾರತ್ ಮಹಾನ್

ಈ ಭಾರತ ದೇಶವನ್ನು ಹೊಗಳಲಿಕ್ಕೆ ಸಾಧ್ಯವಿಲ್ಲವಾದರೆ ದಯವಿಟ್ಟು ತೆಗಳಬೇಡಿ. ಭಾರತದ ಹಿರಿಮೆ ಅಪಾರವಾದುದು, ಅನಂತವಾದುದು, ಪ್ರಾಚೀನವಾದುದು, ಅನನ್ಯವಾದುದು. ಇಂಥ ದೇಶದ ಬಗ್ಗೆ ನಿಮ್ಮ ಅಸಮರ್ಪಕ ಅಭಿಪ್ರಾಯವನ್ನು ಪ್ರಕಟಿಸುವ…

ಸರ್ವ ಧರ್ಮೀಯ ಭಕ್ತಾದಿಗಳ ಕಾರ್ಕಳದ ಸಂತ ಲಾರೇನ್ಸ್‍ರ ಪವಿತ್ರಾಲಯ, ಅತ್ತೂರು ಪುಣ್ಯಕ್ಷೇತ್ರದ ಜಾತ್ರೋತ್ಸವದ ಆ ಕ್ಷಣಗಳು….!

ಪ್ರಕೃತಿಯ ವರದಾನದಂತಿರುವ ಕಾರ್ಕಳ ತಾಲೂಕು ಅಲ್ಲಿನ ಅತ್ತೂರು ಪ್ರದೇಶದಲ್ಲಿ ನೆಲೆಗೊಂಡಿರುವ ಪ್ರಖ್ಯಾತ ಪುಣ್ಯಕ್ಷೇತ್ರ ಜನಜನಿತ ಕಾರ್ಕಳ ಅತ್ತೂರು ಸಂತ ಲಾರೇನ್ಸ್ಸ್‍ರ ಪವಿತ್ರಾಲಯಕ್ಕೆ ಇದೀಗ ಪರ್ವಕಾಲ. ಇಲ್ಲಿ 1759…

ಸಕಾರಾತ್ಮಕ ಜೀವನವಿಧಾನ

ಜೆರಿ ಒಂದು ರೆಸ್ಟೋರೆಂಟ್‍ನ ಮ್ಯಾನೇಜರ್. ಅವನದು ಎಂಥ ಆಶಾವಾದಿತ್ವದ ಮನೋಭಾವ ಎಂದರೆ ಅವನು ಸುಳಿದಾಡಿದಲ್ಲೆಲ್ಲ ಬೆಳಕು ಹರಡಿದಂತೆ,ತಂಗಾಳಿ ತೀಡಿದಂತೆ,ಚೈತನು ಉಕ್ಕಿ ಬಂದಂತೆ ಭಾಸವಾಗುತ್ತಿತ್ತು.ಸದಾ ತಮ್ಮ ವ್ಯಕ್ತಿತ್ವದಲ್ಲಿರುವ ಒಳ್ಳೆಯ…

ನೀವೂ ಲೀಡರ್‍ಆಗಬೇಕು…

ಒಂದು ಕ್ಲಾಸಿನಲ್ಲಿ ಜೋರಾಗಿ ಎಲ್ಲರೂ ಗದ್ದಲ ಮಾಡುತ್ತಿದ್ದಾರೆಂದಿಟ್ಟುಕೊಳ್ಳಿ. ಅವರ ನಡುವೆಯೇ ಇರುವವನೊಬ್ಬನು ಬುದ್ದಿವಂತಿಕೆಯಿಂದ ಐದೇ ನಿಮಿಷದಲ್ಲಿ ಎಲ್ಲರೂ ಸುಮ್ಮನಿರುವಂತೆ ಮಾಡುತ್ತಾನೆ. ಆನಂತರ ಎಲ್ಲರೂ ಅವನ ಹಿಂಬಾಲಕರು. ಊರಿನ…

ಶ್ರೀ ಅನಂತ ಪದ್ಮನಾಭ ಸುಭ್ರಮಣ್ಯ ಕ್ಷೇತ್ರ ಮಾಣೂರು

ಕಲಿಗಾಲ ಎಂಬ ಮಾಯಾ ಯುಗದಲ್ಲಿ ಬರಗಾಲ ಎಂಬ ಬೀತಿಯು ಹುಟ್ಟಿದಾಗ ಮನು ಕುಲದ ಉಳಿವು ಹೇಗೆ ಎಂದು ನಾರದ ಮಹರ್ಷಿಗಳು ಕೇಳಿದಾಗ ಬ್ರಹ್ಮದೇವನು ಅದಕ್ಕೆ ಪರಿಹಾರ ಎಂಬಂತೆ…

ಭಲೇ ಹಲ್ಲು,ಉಗುರು ಮತ್ತು ಕಾಲಿನಿಂದ ತೆಂಗಿನಕಾಯಿ ಸಿಪ್ಪೆ ಸುಲಿದುದಾಖಲೆ ಮಾಡಿದ: ರಾಜೇಶ ಪ್ರಭು

ಸಮಾಜದಲ್ಲಿ ಹಲವಾರುಜನ ವಿವಿಧ ಸಾಧಕರುಇದ್ದಾರೆ. ಅದರಲ್ಲಿಯೂ ಆ ಸಾಧನೆಯಿಂದಲೆ ಹೆಸರು ವಾಸಿಯಾಗುವವರು ಬಹಳ ಕಡಿಮೆ ಮಂದಿ ಹೀಗಾಗಿ ಸಾಧನೆಗೆ ಸರಿಯಾದ ಮಾನ್ಯತೆದೊರೆಯದಿದ್ದರೆ ಅದು ಅಲ್ಲಿಯೇ ಕಮರಿ ಹೋಗಬಹುದು.ಆದರೆ…

ಭತ್ತದ ಬೇಸಾಯದಲ್ಲಿಯಶಸ್ಸುಕಂಡ “ಶ್ರೀ” ಪದ್ದತಿ ಬೇಸಾಯಕ್ರಮ

ಭತ್ತದ ಬೇಸಾಯದಲ್ಲಿ ನಮ್ಮರಾಜ್ಯ ಹೆಸರುವಾಸಿಯಾಗಿದೆ.ಹೆಚ್ಚಿನ ರೈತರು ಭತ್ತವನ್ನು ಹಳೆ ಮಾದರಿಯಲ್ಲಿ ಬೆಳೆಸುವುದು ಸಾಮಾನ್ಯವಾಗಿದೆ.ಆದರೆ ಬದಲಾದ ವ್ಯವಸ್ಥೆಯಲ್ಲಿ ಭತ್ತವನ್ನು ವಿಶೇಷವಾಗಿ ಬೆಳೆಸುದರಿಂದ ಹೆಚ್ಚಿನ ಇಳುವರಿ ಪಡೆಯಬಹುದೆಂದು ವಿಜ್ಷಾನಿಗಳು ಸಂಶೋಧನೆಯ…

ಕಡಲತೀರದಲ್ಲಿ ಅರಳಿದೆ ಮತ್ತೊಂದು ಬಹು ಮುಖ ಪ್ರತಿಭೆ ” ಶ್ರುತಿ ಕೋಟ್ಯಾನ್ “

ಮಂಗಳೂರು: ಇತ್ತೀಚಿನ ದಿನಗಳಲ್ಲಿ ತುಳು ಚಿತ್ರ ರಂಗವು ಯಾವ ಚಿತ್ರರಂಗಕ್ಕೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಬೆಳೆದು ನಿಂತಿದೆ. ಶುಕ್ರವಾರವೆಂದರೆ ಕೊಸ್ಟಲ್ ವುಡ್ ನ ಒಂದಲ್ಲ ಒಂದು…

ಮಾತಿನ ಮಹತ್ವ

ಮಾತು ಎಂಬ ಈ ಎರಡಕ್ಷರದ ಪದ ಜಗತ್ತಿನಲ್ಲಿವಿಶಿಷ್ಟವಾದ ಸ್ಥಾನವನ್ನುಪಡೆದಿದೆ.ವ್ಯಕ್ತಿ-ವ್ಯಕ್ತಿಗಳ ನಡುವಿನ ವ್ಯವಹಾರದ ಮಾಧ್ಯಮವಾಗಿ ಸಿಹಿ-ಕಹಿಗಳ ಹಂಚಿಕೆಯ ಸೇತುವೆಯಾಗಿ ಈ ಮಾತಿನಿಂದಜಗತ್ತನ್ನುಚಿಕ್ಕದಾಗಿಸಿದೆ.ಒಂದುಕಡೆ ಮಾತಿನಿಂದ ಸುಖ ,ಶಾಂತಿ,ನೆಮ್ಮದಿದೊರಕಿದರೆ ಮತ್ತೊಂದೆಡೆಇದೇಮಾತು ಬಡತನ,…

ಬೆಟ್ಟದ ಜೀವಕಕ್ಕೆ ದಣಿವೆಂಬುದೇ ಇಲ…. ಅನ್ನದಾತರು ಇವರು

ಇವರು ಮಹಾಲಿಂಗೇಶ್ವರ ಭಟ್ಆದರೆ ಚಾರಣಪ್ರೀಯರು ಪ್ರೀತಿಯಿಂದ ಕರೆಯುವುದು ಗಿರಿಭಟ್ಟರು ಎಂದು ಆಂದಹಾಗೆ ಅವರು ವಾಸ ಮಾಡುವುದು ಸುಬ್ರಮಣ್ಯದಿಂದ ಸುಮಾರು 6 ಕಿ,ಮೀ ದೂರದ ಕುಮಾರ ಪರ್ವತ ಸಾಗುವ…

ಅಪೂರ್ವ ಸಾಧಕಯುವಕಲಾವಿದ ಮಹೇಶ್ ಮರ್ಣೆ

ಆಧುನಿಕ ಜಗತ್ತಿನಲ್ಲಿ ಚಿತ್ರಕಲೆ, ಶಿಲ್ಪ ಕಲೆಗಳು ವೈವಿಧ್ಯ ಪೂರ್ಣವಾಗಿರೂಪುಗೊಂಡು ಕಲಾರಸಿಕರಿಗೆ ಪ್ರಭಾವ ಬೀರುತ್ತಾ ಬಂದಿದೆ.ಒಬ್ಬ ಶಿಲ್ಪಿ ತನ್ನಅಪೂರ್ವ ಜಾಣ್ಮೆಯಿಂದ ಎಂತಹ ಕಲ್ಲನ್ನುಕೂಡ ಮೂರ್ತಿಯನ್ನಾಗಿ ಮಾಡಬಲ್ಲನು.ಅಲ್ಲದೇತನ್ನಕ್ರಿಯಾ ಶೀಲತೆಯಿಂದ ಯಾವ…

ರೋಗ ನಿರೋಧಕಆಹಾರವಾಗಿ ಮೊಸರು

ಮೊಸರೆಂದರೆಯಾರಿಗೆಗೊತ್ತಿಲ್ಲ ಹೇಳಿ?ಮೊಸರೆಂದರೆ ಹೆಚ್ಚಿನವರಿಗೆ ಪಂಚಪ್ರಾಣ.ಮೊಸರೆಂಬುದುಎಲ್ಲರೂ ಎಷ್ಟ ಪಡುವ ಬಹುಪಯೋಗಿಆಹಾರ.ಹಾಲನ್ನುನಿಂಬೆ ರಸಅಥವಾ ವಿನಿಗರ್ನಗುಣವಿರುವಆಮ್ಲೀಯ ಪದಾರ್ಥದೊಂದಿಗೆ ಸಂಯೋಗಗೊಳಿಸಿ ನಂತರದ್ರವ ಭಾಗವನ್ನು ಬಸಿದು ಪಡೆಯಲಾಗುವಒಂದುಕ್ಷೀರೋತ್ಪನ್ನವನ್ನು ಮೊಸರುಎಂದುಕರೆಯಲಾಗುತ್ತದೆ. ಹಾಲು ಅತಿಯಾಗಿ ಹುಳಿಯಾಗಲು ಬಿಟ್ಟಂತೆಇದು…