Category: Article – ಲೇಖನ

ಮಿಶ್ರ ಬೆಳೆಯಲ್ಲಿ ಗುಲಾಬಿ ಕೃಷಿಯ ಮಾದರಿ

ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚಿಕ್ಕವಡ್ಡರಗುಡಿ ಎಂಬ ಊರಿನ ಶ್ರೀಯುತ ಮಂಜುನಾಥ್ ಎಂಬುವವರು ಸಮಗ್ರ ಕೃಷಿ ಅನುಷ್ಠಾನದೊಂದಿಗೆ ಗುಲಾಬಿ ಕೃಷಿಯಲ್ಲೂ ವಿಶೇಷ ಹೆಸರನ್ನು ಗಳಿಸಿದವರು. ಒಟ್ಟು ಎರಡು…

ಸಾಗರದೊಡೆಯ ನಿಷ್ಕಲೇಶ್ವರ

ಇದು ಗುಜರಾತ್ ರಾಜ್ಯದ ಭಾವ್ನರ್ಗ ಜಿಲ್ಲೆಯ ಕೊಳಿಯಾಕ್ ಗ್ರಾಮದಲ್ಲಿರುವ ಸಮುದ್ರ ಮಧ್ಯ ಸುಮಾರು 1.5 ಕಿಲೋ ಮೀಟರ್ ದೂರದಲ್ಲಿ ನೆಲೆಸಿರುವ ನಿಷ್ಕಲೇಶ್ವರ ದೇವಸ್ಥಾನ.ಇಲ್ಲಿ ಅರಬ್ಬೀ ಸಮುದ್ರವು ಪ್ರತೀ…

ಸೋತರೂ ಸೊಲೊಪ್ಪದರಾಘವೇಂದ್ರದೇವ್ಗಿ…..

ಉತ್ತರ ಕನ್ನಡ ಜಿಲ್ಲೆಯ ಕುಮುಟಾದ ಒಂದು ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಸುಮಾರು ಹನ್ನೆರಡು ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದ ತಾರೆಯಾಗಿ ಮಿನುಗ ಬೇಕೆಂಬ ಮಹದಾಸೆಯನ್ನು ಹೊತ್ತು…

ಫ್ಯಾಷನ್ಯುಗದ ಔಷಧೀಯ ಹಣ್ಣು-ಫ್ಯಾಷನ್ಫ್ರ್ಯೂಟ್

ಹೆಸರೆನೋ ಫ್ಯಾಷನ್ಆಗಿದೆಆದರೆ, ಈ ಹಣ್ಣುತಿನ್ನೋಕೆ ಎಷ್ಟು ಫ್ಯಾಷನ್ಆಗಿದೆಎಂಬುವುದೇಒಂದು ಸ್ವಾರಸ್ಯಕರ ಸಂಗತಿ.’ಫೆಸಿಫ್ಲೋರ ಎಡ್ಯುಲಸ್’ಎಂಬ ವೈನ್ ಪ್ರಬೇಧಕ್ಕೆ ಸೇರಿದ ಫ್ಯಾಷನ್ಫ್ಲವರ್ ಹೆಚ್ಚಾಗಿ ಬ್ರೆಜಿಲ್, ಪೆರುಗ್ವೆ ಹಾಗೂ ಉತ್ತರ ಅರ್ಜಂಟಿನಾಗಳಲ್ಲಿ ಪ್ರಮುಖವಾಗಿಕಂಡುಬರುತ್ತದೆ.ಫೆಸಿಫ್ಲೋರ…

ಪ್ರಾಕೃತಿಕ ವೈಪರೀತ್ಯದ ಸಾವಿನ ರಣಭೂಮಿ- ಸಿಯಾಚಿನ್ ಗ್ಲೇಸಿಯರ್

ಪ್ರಪಂಚದಅತ್ಯಂತಎತ್ತರದಯುದ್ಧಭೂಮಿಯೇ ಸಿಯಾಚಿನ್ ಗ್ಲೇಸಿಯರ್.ಸಿಯಾಚಿನ್ ಎಂಬ ಹೆಸರು ಈ ಹಿಮಶಿಖರದಲ್ಲಿ ಹೇರಳವಾಗಿ ಬೆಳೆಯುವ ಸಿಯಾನ್ ಎಂಬ ಹೂವುಗಳಿಂದಾಗಿ ಬಂದಿದೆ.ಸಿಯಾಚಿನ್ ತನ್ನ ಪೂರ್ವ ಮಗ್ಗುಲಲ್ಲಿ ಪಾಕ್ ಮತ್ತುಪಶ್ಚಿಮ ಮಗ್ಗುಲಲ್ಲಿ ಚೀನಾದೇಶಗಳನ್ನು…

ನಶಿಸಿ ಹೋಗಿದ್ದ `ಗೋಕಲ್ಲಿ’ಗೆ ಪುನಶ್ಚೇತನ

ಕೈಕಂಬ: ನಶಿಸಿಹೋಗಿದ್ದ `ಗೋಕಲ್ಲಿ’ಗೆ ಊರಿನ ಯುವಕರೆಲ್ಲಾ ಸೇರಿಕೊಂಡು ಸಾಂಕೇತಿಕವಾಗಿ ಪುನಶ್ಚೇತನಗೊಳಿಸಿ ಪ್ರದೇಶದ ಹೆಸರನ್ನು ಶಾಸ್ವತವಾಗಿರಿಸುವಂತೆ ಮಾಡಿದ್ದಾರೆ. ಏನದು ಗೋಕಲ್ಲು? ಗುರುಪುರ ಕೈಕಂಬ ಸಮೀಪದ ಮಳಲಿ ಆಸುಪಾಸು ಸಾಕಷ್ಟು…

ಪುರಲ್ದ ಪ್ರಸಾದ ಕಲ್ಲಂಗಡಿ ಹಣ್ಣು ಸವಿಯದೆ ಹೋಗದಿರಿ!

ಪೊಳಲಿ ಜಾತ್ರೆಗೆ ಬರುವವರು `ಪುರಾಲ್ದ ಪ್ರಸಾದ’ ಎಂದೇ ಕರೆಯಲ್ಪಡುವ ಬಚ್ಚಂಗಾಯಿ(ಕಲ್ಲಂಗಡಿ) ಹಣ್ಣನ್ನು ಖರೀದಿಸದೆ ಹೋಗುವುದಿಲ್ಲ. ಜಾತ್ರೆಯಂದು ಈ ಹಣ್ಣಿಗೆ ಭಾರೀ ಬೇಡಿಕೆ. ಕಡು ಹಸಿರು ಬಣ್ಣದ ಈ…

ಹೀಗೊಂದುಅನ್ನದಾಸೋಹ (ಅನಾಜ್ ಬ್ಯಾಂಕ್)

ಪ್ರಪಂಚದ ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಭಾರತದೇಶವೂಒಂದು.ನಮ್ಮದುಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿಮುಂಚೂಣಿಯಲ್ಲಿರುವದೇಶವೇನೋ ಹೌದು, ಆದರೆಇಲ್ಲಿನಕೆಲವೊಂದುಜ್ವಲಂತ ಸಮಸ್ಯೆಗಳನ್ನು ಕಂಡರೆಎಂತವನಿಗೂಆಶ್ಚರ್ಯವಾಗದೇಇರಲಾರದು.ಇವುಗಳಲ್ಲಿ ಒಪ್ಪೊತ್ತಿನಊಟಕ್ಕೂ ಹಾಹಾಕಾರ ಹಾಕುವಂತಹಆಹಾರದ ಸಮಸ್ಯೆ.ಭಾರತದದೇಶದಒಟ್ಟು ಮಕ್ಕಳಲ್ಲಿ ಆರನೇಒಂದು ಭಾಗ ಮಕ್ಕಳು ಅಪೌಷ್ಠಿಕತೆಯಿಂದ,…

ಔದ್ಯೋಗಿಕಜೀವನದಲ್ಲಿಅಮೂಲ್ಯವಾದದ್ದು ಹೊಂದಾಣಿಕೆ

ಉದ್ಯೋಗಂ ಪುರುಷ ಲಕ್ಷಣಂ ಎಂದು ಹೇಳುತ್ತಿದ್ದ ಕಾಲವೊಂದಿತ್ತು.ಆದರೆ ಈಗ ಉದ್ಯೋಗಂ ಸರ್ವಂ ಲಕ್ಷಣಂ ಎಂಬ ಮಾತಿನಂತೆಉದ್ಯೋಗವಿಲ್ಲದ ಮನುಷ್ಯ ಮನುಷ್ಯನೇಅಲ್ಲಎಂಬಂತಾಗಿದೆ.ಉದ್ಯೋಗವಿಲ್ಲದ ಮನುಷ್ಯನಿಗೆಕವಡೆ ಕಾಸಿನ ಬೆಲೆಯೂಇಲ್ಲವಾಗಿದೆ.ಇದಕ್ಕೆ ಬಹಳ ಮುಖ್ಯವಾಗಿ ವ್ಯಕ್ತಿಯಆರ್ಥಿಕ…

ಸಾಗರ ವ್ಯಾಪ್ತಿಯಚಾಣಾಕ್ಷ ಹದ್ದಿನ ಕಣ್ಣು-ಪೊಸೈಡನ್- 8ಐ

ಪೊಸೈಡೆನ್ ಹೆಸರೇ ಏನೋ ಒಂಥರಾ ವಿಚಿತ್ರಅಲ್ಲವೇ? ಹೌದು ಹೆಸರೇನೋ ವಿಚಿತ್ರ ಹೌದು ಆದರೆ ಈತ ಬಹು ವಿಶಿಷ್ಟ ಶತ್ರು ಸಂಹಾರಿಯೂ ಹೌದು. ಹೆಸರೇ ಹೇಳುವಂತೆ ಇದೊಂದು ಭಾರತೀಯ…

ಪುರಲ್ದ ಪ್ರಸಾದ ಕಲ್ಲಂಗಡಿ ಹಣ್ಣು ಸವಿಯದೆ ಹೋಗದಿರಿ!

ಪೊಳಲಿ ಜಾತ್ರೆಗೆ ಬರುವವರು `ಪುರಾಲ್ದ ಪ್ರಸಾದ’ ಎಂದೇ ಕರೆಯಲ್ಪಡುವ ಬಚ್ಚಂಗಾಯಿ(ಕಲ್ಲಂಗಡಿ) ಹಣ್ಣನ್ನು ಖರೀದಿಸದೆ ಹೋಗುವುದಿಲ್ಲ. ಜಾತ್ರೆಯಂದು ಈ ಹಣ್ಣಿಗೆ ಭಾರೀ ಬೇಡಿಕೆ. ಕಡು ಹಸಿರು ಬಣ್ಣದ ಈ…

ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯ ಕೆಂಜಾರಿಗೆ ಪ್ರತಿಷ್ಠಿತ ಕರ್ನಾಟಕದ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜು ಪ್ರಶಸ್ತಿ

ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯ ಕೆಂಜಾರು ಮಂಗಳೂರಿಗೆ 2016 ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ಸಿಎಂಎಐ ಅಸೋಸಿಯೇಶನ್ ಇವರ ಜಂಟಿ ನೇತ್ರತ್ವದಲ್ಲಿ ಆಯೋಜಿಸಲಾದ 2ನೇ…

ಹಿಂದೂ ಧರ್ಮದಲ್ಲಿ ಸೂರ್ಯನ ಮಹತ್ವ

ಭಾರತೀಯರು ಪುರಾತನ ಕಾಲದಿಂದಲೂ ಸೂರ್ಯನನ್ನು ಪೂಜಿಸುತ್ತಾ ಬಂದಿದ್ದಾರೆ. ಶಾರೀರಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸುಸ್ತಿತಿಯಲ್ಲಿ ಇಟ್ಟು ಕೊಳ್ಳಲು ನೆರವಾಗುವ ಪುರಾತನ ಭಾರತೀಯ ವ್ಯಾಯಾಮಗಳಲ್ಲಿ ಅತ್ಯಂತ ಮಹತ್ವದ…

ಜಾಹೀರಾತು ಲೋಕ ಜಗಮಗ, ಗ್ರಾಹಕರ ಜೇಬು ಧಗಧಗ…

ನಮ್ಮ ಕಂಪನಿಯ ಕ್ರೀಮ್ ಬಳಸಿ, ೬ ರೇ ದಿನಗಳಲ್ಲಿ ಚಂದ್ರನ ಮೈಕಾಂತಿ ಪಡೆಯಿರಿ…ನಮ್ಮ ಕಂಪನಿಯ ಎಣ್ಣೆ ಬಳಸಿ, ೩ ದಿನಕ್ಕೆ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಹೊಂದಿ……