Category: Article – ಲೇಖನ

ಮೂಜಿ ದಿನತ್ತ ಬಲಿ ದೆತೊಂದು ಪೋಲ ಬಲಿಯಂದ್ರಾ….ಕೂ….

ಪರಿಸರ, ಕೃಷಿ ಸಂಸ್ಕøತಿ ಜತೆ ಧಾರ್ಮಿಕ ಹಾಗೂ ಹಬ್ಬ ಹರಿದಿನಗಳ ಆಚರಣೆಗಳ ಬೆಸುಗೆ ಒಂದು ನಿದರ್ಶನವೇ ಬಲೀಂದ್ರ ಪೂಜೆ ಮೂಜಿ ದಿನತ್ತ ಬಲಿ ಬಲೀಂದ್ರನನ್ನು ಕರೆವ ಹಾಡಿನ…

ಯಕ್ಷಸಾಧಕ ಅಶೋಕ ಕೊಲಕಾಡಿ ಇನ್ನು ನೆನಪು ಮಾತ್ರ

ಬಜಪೆ: ಹವ್ಯಾಸಿಯಾಗಿಯಷ್ಟೇ ಅಲ್ಲ, ವೃತ್ತಿ ಕಲಾವಿದನಾಗಿ ಯಕ್ಷಗಾನಕ್ಕಾಗಿ ಒದ್ದಾಡುತ್ತಿದ್ದ, ಕಲೆಯಿಂದಲೇ ನಮ್ಮ ಬದುಕು ಎಂದು ನಂಬಿಕೊಂಡಿದ್ದ ಅಶೋಕ ಕೊಲಕಾಡಿ ದುರಂತ ಅಂತ್ಯ ಕಂಡಿರುವುದು ನಂಬಲಾಗದ ಸತ್ಯ. ಕಲಿತದ್ದು…

ಗೋವಾ ತುಳುಕೂಟದಿಂದ ಪ್ರಶಾಂತ್ ಕುಟುಂಬಕ್ಕೆ ಆರ್ಥಿಕ ನೆರವು

ಮೂಡುಬಿದರೆ: ಹತ್ಯೆಗೀಡಾಗಿರುವ ಪ್ರಶಾಂತ್ ಪೂಜಾರಿ ಕುಟುಂಬಕ್ಕೆ ಗೋವಾ ತುಳುಕೂಟದ ಪಣಜಿ ಶಾಖೆಯಿಂದ 1,15,500 ರೂ.ಗಳನ್ನು ಮಂಗಳವಾರ ಹಸ್ತಾಂತರಿಸಲಾಯಿತು. ತುಳುಕೂಟದ ಪದಾಧಿಕಾರಿಗಳಾದ ರಾಮಕೃಷ್ಣ ಶೆಟ್ಟಿ ಬೆಳುವಾಯಿ, ವಿಜಯ ಶೆಟ್ಟಿ,…

ಭಾರತೀಯ ವೈದಿಕ ಪರಂಪರೆಯಲ್ಲಿ ಜಲತತ್ತ್ವದ ಪೂಜೆಯು ಬಹಳ ಪ್ರಾಮುಖ್ಯತೆ ಹೊಂದಿದೆ:ಬಿ.ಶಂಕರನಾರಾಯಣ ತಂತ್ರಿ

ಭಾರತೀಯ ಸಂಸ್ಕೃತಿಯಲ್ಲಿ ನಮ್ಮ ವೈದಿಕ ಪರಂಪರೆಯಲ್ಲಿ ಎಲ್ಲಾ ತರಹದ ಪೂಜೆಗಳಲ್ಲಿ ಜಲತತ್ತ್ವದ ಪೂಜೆಯು ಬಹಳ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಕಲಶಾರಾಧನೆಯ ಬಗ್ಗೆ ಕಿರು ಲೇಖನವನ್ನು ತಮ್ಮಲ್ಲರ ಮುಂದಿಡುತ್ತೇನೆ. ಭಗವಂತನು…

ವಿಭಕ್ತ ನೆಲೆಯಲ್ಲಿ ಅರ್ಥಕಂಡುಕೊಂಡ ಅವಿಭಕ್ತ ಮೌಲ್ಯಗಳು

ಒಗ್ಗಟ್ಟು, ಪ್ರೀತಿ, ಸೌಹಾರ್ದ,ಪರಸ್ಪರ ಅರಿವು,ಗೌರವಾದರಗಳೇ ಕೌಟುಂಬಿಕ ಜೀವನದ ಅಡಿಪಾಯ. ಈ ಅಡಿಪಾಯಕ್ಕೆ ಗಟ್ಟಿಯಾದ ನೆಲೆ ಒದಗಿರುವುದು ಅವಿಭಕ್ತ ಕುಟುಂಬದ ಅನನ್ಯತೆ. ಅನನ್ಯತೆ ಇಲ್ಲಿ ಹಾಕಿಕೊಟ್ಟಿರುವ ಮಾರ್ಗವೇ ಕಷ್ಟ-ಸುಖದ…

ಮಾನವನ ಹಸ್ತಕ್ಷೇಪದಿಂದ ನೀರು ಮಾಯ ಆಗುತ್ತದೆ ಎನ್ನುವುದಕ್ಕೆ ಇಲ್ಲಿದೆ ತಾಜಾ ಉದಾಹರಣೆ!

ಎತ್ತಿನ ಹೊಳೆ ಯೋಜನೆಯ ಮೂಲಕ ಉತ್ತರ ಕರ್ನಾಟಕಕ್ಕೆ ನೀರು ಹರಿಸುವ ಯೋಜನೆಯನ್ನು ಕರ್ನಾಟಕ ಸರಕಾರ ಕೈಗೆತ್ತಿದೆ. ಪ್ರಾಕೃತಿಕವಾಗಿ ಎತ್ತಿನ ಹೊಳೆಯಲ್ಲಿರುವ ಹಲವು ಹೊಳೆಗಳು ನೇತ್ರಾವತಿ ನದಿ ಸೇರಿ…

ಬಾಲನಿರೂಪಕಿ ಈಗ ಬಾಲನಟಿ

ಈಕೆ ವೇದಿಕೆ ಹತ್ತಿ ಉಲಿದರೆ ಸಾಕು, ಬೆಳ್ಳಂಬೆಳಗ್ಗೆ ಹಕ್ಕಿಗಳು ಚಿಲಿಪಿಲಿಗುಟ್ಟಿದಂತೆ ಕೇಳುತ್ತದೆ. ಎಲ್ಲೂ ಅಡಚಣೆ ಇಲ್ಲದೆ ನಿರರ್ಗಳವಾಗಿ ಮಾತಾಡುತ್ತಾ ಸಭಿಕರನ್ನು ಸೂಜಿಗಲ್ಲಿನಂತೆ ಸೆಳೆಯಬಲ್ಲ ಈಕೆಯ ಅಮೋಘ ಪ್ರತಿಭೆಯನ್ನು…

ಶ್ರೀ ಕೃಷ್ಣ ಜನ್ಮಾಷ್ಟಮಿ

ಮಹಾಭಾರತ, ಹರಿವಂಶ ಹಾಗೂ ಭಾಗವತ ಇವುಗಳಿಗನುಸಾರ ನಿಶ್ಚಿತಗೊಳಿಸಿರುವ ಕಾಲಗಣನೆಯಂತೆ ಕ್ರಿಸ್ತಪೂರ್ವ 3185ರಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು ಮಧ್ಯರಾತ್ರಿ ರೋಹಿಣಿ ನಕ್ಷತ್ರದಲ್ಲಿ ಭಗವಾನ್ ಶ್ರೀಕೃಷ್ಣನ ಜನನವಾಯಿತು. ಈ ದಿನವನ್ನು…

ಮಳೆಗಾಲದಲ್ಲಿ ನದಿ, ತೊರೆಯಲ್ಲಿ ಮೀನಿನ ಬದಲು ತೆಂಗು ಹಿಡಿಯುವ ಸಾಹಸಿಗರಿವರು…

ಕೈಕಂಬ: ಮರವೇರಿ ತೆಂಗಿನಕಾಯಿ ತೆಗೆಯುವ ಕಾಯಕದೊಂದಿಗೆ ಜೀವನ ನಡೆಸುವವರಿದ್ದಾರೆ. ತೆಂಗಿನ ಸಿಪ್ಪೆ ತೆಗೆದು ಬದುಕುವ ದಿನಗೂಲಿಗಳಿದ್ದಾರೆ. ಆದರೆ ತೆಂಗಿನ ಮರವೇರಬೇಕು ಅಥವಾ ಸಿಪ್ಪೆ ತೆಗೆಯಬೇಕು ಎಂಬ ತಾಪತ್ರಯವೇ…

ಯಂತ್ರ ನಾರ್ಯಸು ಪೂಜ್ಯಂತೆ ರಮಂತೆ ತತ್ರು ದೇವತ:

ಯಂತ್ರ ನಾರ್ಯಸು ಪೂಜ್ಯಂತೆ ರಮಂತೆ ತತ್ರು ದೇವತ: ಎಂಬ ಮನು ಉಕ್ತಿಯು ನಮ್ಮೆಲ್ಲರ ನಡುವೆ ಜನಜನಿತ. ಎಲ್ಲಿ ನಾರಿಯರು ಪೂಜ್ಯ ಮತ್ತು ಗೌರವಾಧಾರಗಳಿಂದ ನಡೆಸಿಕೊಳ್ಳುತ್ತಾರೋ ಅಲ್ಲಿ ದೇವತೆಗಳು…

ಗುರುಗಳ ಅಸಾಧಾರಣ ಮಹತ್ವ

`ಗುರುಗಳಿಗೆ ಅಸಾಧಾರಣ ಮಹತ್ವ ವಿದೆ. ಗುರುಗಳು ಶಿಷ್ಯನಿಗೆ ಅವನ ಮೂಲ ಸ್ವರೂಪದ ಪ್ರಾಪ್ತಿಯನ್ನು ಮಾಡಿ ಕೊಡುತ್ತಾರೆ ಮತ್ತು ಅವನನ್ನು ಜನ್ಮ- ಮೃತ್ಯುವಿನ ಚಕ್ರದಿಂದ ಶಾಶ್ವತವಾಗಿ ಬಿಡುಗಡೆ ಮಾಡುತ್ತಾರೆ.…

ಆಧ್ಯಾತ್ಮದ ಉನ್ನತಿಗಾಗಿ `ಸಾಧನೆ’

ಯಾವುದರಿಂದ ಆಧ್ಯಾತ್ಮಿಕ ಉನ್ನತಿ ಆಗುತ್ತದೆಯೋ, ಅಂತಹ ಯಾವುದೇ ಶರೀರ, ಇಂದ್ರಿಯ, ಮನಸ್ಸು ಅಥವಾ ಬುದ್ಧಿ ಇವುಗಳ ಕ್ರಿಯೆಗೆ `ಸಾಧನೆ’ ಎಂದು ಹೇಳುತ್ತಾರೆ. ಸತತ ಸಾಧನೆಯ ವಿಚಾರಗಳನ್ನು ಮಾಡುವುದು:…

ರಕ್ಷಣೆ ಇಲ್ಲದ ಗೃಹ ರಕ್ಷಕರು , ತುರ್ತ್ ಪರಿಸ್ಥಿತಿಯಲ್ಲಿ ನೆರವಾಗುವ ಶಿಸ್ತಿನ ಸೈನಿಕರಿವರು

ಯಾವುದೇ ತುರ್ತ್ ಸಂದರ್ಭದಲ್ಲಿ ನಾನಾ ರಕ್ಷಣೆ ಇಲಾಖೆಗಳ ಖಾಲಿ ಜಾಗಗಳನ್ನು ಭರ್ತಿ ಮಾಡಲು ಇವರೇ ಬೇಕು. ಮಂತ್ರಿ-ಮಾಗಧರ ಕಾರ್ಯಕ್ರಮದಲ್ಲಿ ರಕ್ಷಕರಾಗಿಯೂ ಇವರೇ ಬೇಕು. ಜನಸಾಮಾನ್ಯರಿಂದ ಹಿಡಿದು ಮೇಲಿನ…

ಹಿಂದೂ ವಾರಿಯರ್ಸ್ ವಾಟ್ಸಫ್ ಗ್ರೂಫ್‍ನ ಸಾಧನೆ

ಹೀಗೂ ಸಹಾಯ ಮಾಡಬಹುದು ಎಂಬುದಕ್ಕೆ ಈ ತಂಡವೇ ಉದಾಹರಣೆ ಈ ತಂಡದ ಹೆಸರು ಹಿಂದು ವಾರಿಯರ್ಸ್ ಗ್ರೂಫ್. ಇದು ವಾಟ್ಸಫ್‍ನಲ್ಲೇ ಬೆಳೆದ ಸಂಘಟನೆ. ಹಾಗೆಂದು ಸಾಮಾಜಿಕ ಜಾಲತಾಣವನ್ನು…