ಬರೋಡ : ಹೊರನಾಡು ಕನ್ನಡಿಗರು ವಿಶಾಲ ಮನೋಧರ್ಮದವರು ,ಸಚಿವ ರಮಾನಾಥ ರೈ
ಬರೋಡ : ಡಾ! ಕಯ್ಯಾರ ಕಿಂಞಣ್ಣ ರೈ ವೇದಿಕೆ, ಸೆಪ್ಟೆಂಬರ್ 27 ರಂದು ಬರೋಡದ ಸಿ.ಸಿ.ಮೆಹತ ಸಭಾಂಗಣದಲ್ಲಿ 12ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಜ್ಯೋತಿ ಬೆಳಗಿಸಿ…
SUDDI9 MEDIA NETWORK
ಬರೋಡ : ಡಾ! ಕಯ್ಯಾರ ಕಿಂಞಣ್ಣ ರೈ ವೇದಿಕೆ, ಸೆಪ್ಟೆಂಬರ್ 27 ರಂದು ಬರೋಡದ ಸಿ.ಸಿ.ಮೆಹತ ಸಭಾಂಗಣದಲ್ಲಿ 12ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಜ್ಯೋತಿ ಬೆಳಗಿಸಿ…
ಉಳ್ಳಾಲ: 19ನೇ ವರ್ಷದ ವೀರರಾಣಿ ಆಬ್ಬಕ್ಕ ಉತ್ಸವ ಸಮಿತಿಯ ಪ್ರಥಮ ಸಭೆ ತೊಕ್ಕೊಟ್ಟು ಒಳಪೇಟೆಯ ಕ್ಲಿಕ್ ಹಾಲ್‍ನಲ್ಲಿ ನಡೆಯಿತು. ಉಳ್ಳಾಲ ವೀರರಾಣಿ ಆಬ್ಬಕ್ಕ ಉತ್ಸವ ಸಮಿತಿಯ ಸ್ವಾಗತ…
ಬಂಟ್ವಾಳ: ಅಣ್ಣಾ ನಾನು ಬಿಕ್ಷೆ ಬೇಡುತ್ತಿಲ್ಲ, ನನ್ನ ತಂಗಿಗೆ ಬರುವ ತಿಂಗಳು ಮದುವೆ ಇದೆ ಅಣ್ಣಾ, ತಂಗಿ ಮದುವೆಗೆ ಹಣ ಇಲ್ಲ ಅಣ್ಣಾ ಅದಕ್ಕಾಗಿ ಹಣ ಹೊಂದಾಣಿಕೆ…
ಮೂಡುಬಿದಿರೆ: ಇಲ್ಲಿನ ಒಂಟಿಕಟ್ಟೆ ನಿವಾಸಿ ರೂಪಾಶ್ರೀ (21) ನಾಪತ್ತೆಯಾಗಿರುವ ಬಗ್ಗೆ ಮೂಡುಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಡುಬಿದರೆಯ ಕಚೇರಿಯೊಂದರಲ್ಲಿ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಈಕೆ, ಸೆ.28ರಂದು…
ಮೂಡುಬಿದರೆ: ಕಳಪೆಗುಣಮಟ್ಟದ ಮೊಬೈಲ್‍ಗಳ ತರಂಗಗಳು ಮಕ್ಕಳು, ಗರ್ಭಿಣಿಯರ ಮೇಲೆ ದುಷ್ಪರಿಣಾಮ ಬೀರುವ ಅಪಾಯವಿದೆ.ಅಗತ್ಯವಿಲ್ಲದ ಸಮಯದಲ್ಲಿ ಮೊಬೈಲನ್ನು ಸ್ವಿಚ್ ಆಫ್ ಮಾಡಿ ಇಡುವುದು ಉತ್ತಮ. ಹೆಡ್‍ಫೋನ್‍ಗಳ ಬಳಕೆ ಮಾಡುವುದು…
ಚಕ್ರ ಹೊಟೇಲು ಮಾಲಿಕ-ಮಂಡಳಿಯೇ ಮೃತರ ಬಂಧುಗಳು ಮುಂಬಯಿ: ಅಂಧೇರಿ ಪೂರ್ವದ ಸಾಕಿನಾಕ ಅಲ್ಲಿನ ಚಕ್ರ ಹೊಟೇಲ್‍ನಲ್ಲಿ ಕ್ಯಾಪ್ಟನ್ ಆಗಿ ನೌಕರಿಯಲ್ಲಿದ್ದ ಅವಿವಾಹಿತ ವಿಕ್ಟರ್ ಮೆಂಡೋನ್ಸಾ (68.) ಇಂದಿಲ್ಲಿ…
ಬಂಟ್ವಾಳ: ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದ.ಕ.ಜಿಲ್ಲಾ ಶಾಖೆಯ ಮಹಾಸಭೆಯು ಬಿ.ಸಿ,.ರೋಡಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು. ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ…
ಹರಕೆ ವಂಚನೆವಾದಾಗಲೇ ಬದುಕೂ ಮೋಸವಾಗುವುದು: ಸುಗುಣೇಂದ್ರಶ್ರೀ ಮುಂಬಯಿ: ದೇವರ ಬಗ್ಗೆ ಜ್ಞಾನಬಂದಾಗ ಭಕ್ತಿ ಇಮ್ಮಡಿಗೊಳ್ಳುವುದು. ಭಕ್ತಿಶಕ್ತಿಯುತ ಗೊಂಡಾಗಲೇ ನಿಷ್ಕರ್ಮದಿಂದಜೀವನ ಪಾವನವಾಗುತ್ತದೆ. ಆದುದರಿಂದ ಕಷ್ಟಕಾಲಕ್ಕೆದೇವರಲ್ಲಿ ಹೊರೆಸಿಕೊಂಡಹರಕೆಗಳನ್ನು ಶೀಘ್ರಗತಿಯಲ್ಲೇ ಸಂದಾಯ…
ಬಂಟ್ವಾಳ : ಲಯನ್ಸ್ ಪ್ರಾಂತ್ಯ – 7ರ “ಪ್ರಾಂತೀಯ ಸಮ್ಮಿಲನ” ನವೆಂಬರ್ 22ರಂದು ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯು ಲಯನ್ಸ್ ಸೇವಾ ಮಂದಿರದಲ್ಲಿ ಪ್ರಾಂತೀಯ ಅಧ್ಯಕ್ಷರಾದ ದಾಮೋದರ…
ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳ ಇದರ ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಗುರುನಮನ ಕಾರ್ಯಕ್ರಮವನ್ನು ಪ್ರಸಿದ್ಧ ಚಿತ್ರಕಲಾ ಅಧ್ಯಾಪಕರುಗಳಾದ ಮುರಳಿಕೃಷ್ಣ ಹಾಗೂ ಚೆನ್ನಕೇಶವರವರ ಗಾನಕುಂಚದೊಂದಿಗೆ ರಾಜ್ಯ…
ಬಂಟ್ವಾಳ ತಾ| ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿ.ಸ.ಸಂಘ ಶೇ.12 ಡಿವಿಡೆಂಡ್ ಘೋಷಣೆ ಬಂಟ್ವಾಳ : ತಾಲೂಕು ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿಧೋದ್ದೇಶ ಸಹಕಾರಿ ಸಂಘದ…
ಮುಂಬಯಿ: ದಿ. ಭಾರತ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಬಂಟ್ವಾಳ (ಬಿ.ಸಿ.ರೋಡ್) ಶಾಖೆಯ 3ನೇ ವಾರ್ಷಿಕೋತ್ಸವದ ಪ್ರಯುಕ್ತ ಭಾರತ್ ಬ್ಯಾಂಕ್ ಹಾಗೂ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಮಂಗಳೂರು, ನೇತ್ರ…
ಕಲ್ಲಡ್ಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಬಂಟ್ವಾಳ ಜನಜಾಗೃತಿ ವಲಯ ಸಮಿತಿ ಕಲ್ಲಡ್ಕ್ಕ ವಲಯ ಇದರ ಆಶ್ರಯದಲ್ಲಿ…
ಮೂಡುಬಿದರೆ: ಕಡಂದಲೆಯಲ್ಲಿ ಬಾನುವಾರ ನಡೆದ ಸುನ್ನಿಗಳ ಪ್ರಾರ್ಥನಾಲಯ ಧ್ವಂಸ ಪ್ರಕರಣದಲ್ಲಿ ಆರೋಪಿಗಳ ವಿರುದ್ದ ಪೋಲಿಸರು ಕ್ರಮ ಕೈಗೊಳ್ಳದೆ, ನಿರ್ಲಕ್ಷ ವಹಿಸಿದ್ದಾರೆ. ನಮ್ಮ ಪ್ರಾರ್ಥಾನಾಲಯವನ್ನು ಕೆಡವಿದ ಸಲಾಫಿಗಳು ಪ್ರಾಚೀನಾ…