Month: September 2015

ಸೋರ್ಣಾಡು: ರೂ 1ಕೋಟಿ ವೆಚ್ಚದಲ್ಲಿ ಕುರಿಯಾಳ-ಪಾಲೆದಗುರಿ ರಸ್ತೆ ಡಾಂಬರೀಕರಣಕ್ಕೆ ಚಾಲನೆ

ಜವಾಬ್ದಾರಿಯುತ ಜನಪ್ರತಿನಿಧಿಗಳಿಂದಲೇ ಪ್ರತಿಭಟನೆ, ಬ್ಯಾನರ್ ರಾಜಕೀಯ: ಸಚಿವ ರೈ ಲೇವಡಿ ಬಂಟ್ವಾಳ: ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋರ್ಣಾಡು ಎಂಬಲ್ಲಿ ರೂ 1ಕೋಟಿ ವೆಚ್ಚದಲ್ಲಿ ಕುರಿಯಾಳ -ಪಾಲೆದಗುರಿ (6.5ಕಿ.ಮೀ.)…

ಮಣಿನಾಲ್ಕೂರು: ವಿವಾಹ ನಿಶ್ಚಿತಾರ್ಥಗೊಂಡ ಯುವತಿ ನೇಣಿಗೆ ಶರಣು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮಣಿನಾಲ್ಕೂರು ಸಮೀಪದ ನೇಲ್ಯಪಲ್ಕೆ ಎಂಬಲ್ಲಿ ವಿವಾಹ ನಿಶ್ಚಿತಾರ್ಥಗೊಂಡ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಮಡ ಘಟನೆ ಸೋಮವಾರ ನಡೆದಿದೆ. ಮೃತರನ್ನು ಇಲ್ಲಿನ ನಿವಾಸಿ…

ಬಾಳ್ತಿಲ: ತಲೆಮೆಸಿಕೊಂಡಿದ್ದ ಹಳೆ ಆರೋಪಿ ಸೆರೆ

ಬಂಟ್ವಾಳ: ಬಂಟ್ವಾಳ ಇಲ್ಲಿನ ನ್ಯಾಯಾಲಯದ ವಾರಂಟ್ ಧಿಕ್ಕರಿಸಿ ತಲೆ ಮರೆಸಿಕೊಂಡಿದ್ದ ಹಳೆ ಆರೋಪಿಯನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ…

ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿಯಲ್ಲಿ ವಿಳಂಬ: ಡಿವೈಎಫ್ ಐ ಪ್ರತಿಭಟನೆ

ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರಿಂದ ಸಂಸದರು ಕಮಿಷನ್ ಪಡೆದುಕೊಂಡಿದ್ದಾರೆ : ಡಿವೈಎಫ್‍ಐ ಆರೋಪ ಉಳ್ಳಾಲ: ತೊಕ್ಕೊಟ್ಟು ಫ್ಲೈ ಓವರ್ ಕಾಮಗಾರಿಯಲ್ಲಿ ಸಂಸದ ನಳಿನ್‍ಕುಮಾರ್ ಕಟೀಲ್ ಗುತ್ತಿಗೆ ದಾರರೊಂದಿಗೆ ಒಪ್ಪಂದ…

ಮಹಾಮಸ್ತಕಾಭಿಷೇಕ ಸ್ವಯಂ ಸೇವಕರಿಗೆ ಅಭಿನಂದನೆ

ಮೂಡುಬಿದರೆ: ಕಾರ್ಕಳದಲ್ಲಿ ನಡೆದ ಮಹಾಮಸ್ತಕಾಭಿಷೇಕದಲ್ಲಿ ಸ್ವಯಂ ಸೇವಕರಾಗಿ ದುಡಿದ ಮೂಡಬಿದರೆಯ ಯುವಕರಿಗೆ ರಮಾರಾಣಿ ಸಭಾಭವನದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಸ್ವಯಂಸೇವಾ ಸಮಿತಿ ಸಂಚಾಲಕ ಹೇಮಚಂದ್ರ ಜೈನ್ ಮುಖ್ಯ ಅತಿಥಿಯಾಗಿದ್ದರು.…

ಸಿದ್ದಕಟ್ಟೆ: ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ಚಾಲನೆ

ಬಂಟ್ವಾಳ: ಇಲ್ಲಿನ ಬಂಟ್ವಾಳ ವಿಧಾನಸಭೆ ವ್ಯಾಪ್ತಿಗೊಳಪಟ್ಟಂತೆ 5 ಗ್ರಾಮೀಣ ರಸ್ತೆಗಳನ್ನುಮೇಲ್ದರ್ಜೆಗೇರಿಸಲು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಅವರ ಪ್ರಸ್ತಾಪದಂತೆ ಲೊಕೋಪಯೋಗಿ ಇಲಾಖೆ 4 ಗ್ರಾಮೀಣ ರಸ್ತೆಗಳನ್ನು…

ಸರಕಾರಿ ಶಾಲೆ ಉಳಿಸಿ ಎಂಬ ದೃಢ ಸಂಕಲ್ಪ ಕಾರ್ಯಕ್ರಮ

ಬಂಟ್ವಾಳ : ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ನಮ್ಮ ಆದ್ಯತೆ, ನಮ್ಮ ಸ್ವಚ್ಛತೆ ಕಾರ್ಯಕ್ರಮದ ಅಡಿಯಲ್ಲಿ ಸರಕಾರಿ ಶಾಲೆ ಉಳಿಸಿ ಎಂಬ ದೃಢ ಸಂಕಲ್ಪದ…

ಪುಂಜಾಲಕಟ್ಟೆಯಲ್ಲಿ ತುಳುನಾಡಶ್ರೀ ಪ್ರಶಸ್ತಿ ಕಬ್ಬಡಿ ಪಂದ್ಯಾಟ ಭಾಗವಹಿಸಲಿಪ್ಛಿಸುವ ತಂಡಗಳ ನೋಂದಾಣಿಗೆ ಅಹ್ವಾನ

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಪುಂಜಾಲಕಟ್ಟೆ ಬಂಟ್ವಾಳ ಇದರ 32ನೇ ವಾರ್ಷಿಕತುಳುನಾಡಶ್ರೀ ಪ್ರಶಸ್ತಿ ಕಬ್ಬಡಿ ಪಂದ್ಯಾಟವುದಕ್ಷಿಣ ಕನ್ನಡಜಿಲ್ಲಾ ಅಮೆಚೂರ್ ಕಬ್ಬಡಿ ಅಸೋಸಿಯೇಶನ್ ಸಹಭಾಗಿತ್ವಹಾಗೂ ಸ್ವಸ್ತಿಕ್ ಫ್ರೆಂಡ್ಸ್‍ನ ಸ್ಥಾಪಕಾಧ್ಯಕ್ಷಹಾಗೂದ.ಕಮಾಜಿಜಿಲ್ಲಾ…

ಸ್ಪೂರ್ತಿ ವಿಚಾರ ಸಂಕಿರಣ ಕಾರ್ಯಕ್ರಮ

ಬಂಟ್ವಾಳ: ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಯಶಸ್ಸು ಖಂಡಿತ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲೆ ಎಂ.ಕವಿತಾ ಶಾಸ್ತ್ರಿ ಹೇಳಿದರು. ಬಂಟ್ವಾಳ ಲಯನ್ಸ್ ಹಾಗೂ ಲಯನೆಸ್ ಕ್ಲಬ್ ನ…

22 ನೇ ವರ್ಷದ ವಿಶ್ವಕರ್ಮ ಪೂಜಾಮಹೋತ್ಸವ

ಬಂಟ್ವಾಳ; ಬ್ರಾಹ್ಮಣ್ಯ, ವೇದ ಹಾಗೂ ಶಿಲ್ಪಕಲೆಯಲ್ಲಿ ವಿಶ್ವಕರ್ಮ ಸಮುದಾಯದ ಪಾತ್ರ ಮಹತ್ತರವಾದುದು, ಸಂಸ್ಕಾರಭರಿತ ಶಿಕ್ಷಣದ ಜೊತೆಗೆ ಮುಂದಿನ ಜನಾಂಗಕ್ಕೆ ಉತ್ತಮ ಸಂಸ್ಕøತಿಯನ್ನು ಹಂಚಿಕೊಳ್ಳುವ ಅನಿವಾರ್ಯತೆ ಇಂದಿನದು ಎಂದು…

ನೂತನ ಬಸ್ ತಂಗುದಾಣ ಉದ್ಘಾಟನಾ ಕಾರ್ಯಕ್ರಮ

ಬಂಟ್ವಾಳ : ತಾಲೂಕು ಚೆನ್ನೈತ್ತೋಡಿ ಗ್ರಾಮದ ಪಾಂಗಲ್ಪಾಡಿ-ಕೊರಗಟ್ಟೆ ರಸ್ತೆ ಸಂಪರ್ಕಿಸುವಲ್ಲಿ ಬಜೆ ದಿ.ಗುಮ್ಮಣ್ಣ ಶೆಟ್ಟಿ ಮತ್ತು ದಿ.ಸೇಸಿ ಶೆಡ್ತಿ ಸ್ಮರಣಾರ್ಥ ಬಜೆ ಕುಟುಂಬಿಕರು ಸುಮಾರು ಒಂದೂವರೆ ಲ.ರೂ.ವೆಚ್ಚದಲ್ಲಿ…

ಕಬಡ್ಡಿ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಕಲ್ಲಡ್ಕ:ಹೈದರಾಬಾದ್‍ನಲ್ಲಿ ನಡೆದ ವಿದ್ಯಾಭಾರತಿ ಕ್ಷೇತ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಶ್ರೀರಾಮ ಪ್ರೌಢಶಾಲಾ ಕಲ್ಲಡ್ಕದ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

ಮೆಲ್ಕಾರ್ ಅಂಗನವಾಡಿ ಕೇಂದ್ರ: ಪೌಷ್ಟಿಕ ಆಹಾರ ಸಪ್ತಾಹ

ಬಂಟ್ವಾಳ : ಪಾಣೆಮಂಗಳೂರು ಗ್ರಾಮದ ಶಾಂತಿಗುಡ್ಡೆ, ಬೋಳಂಗಡಿ, ಉಪ್ಪುಗುಡ್ಡೆ, ಬಂಗ್ಲೆಗುಡ್ಡೆ, ಬೊಂಡಾಲ, ರೆಂಗೇಲು, ಮೆಲ್ಕಾರ್, ಗುಡ್ಡೆಯಂಗಡಿ ಅಂಗನವಾಡಿಗಳನ್ನೊಳಗೊಂಡು ಮೆಲ್ಕಾರ್ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ…

ಮಾಜಿ ಗ್ರಾ.ಪಂ ಸದಸ್ಯೆಯ ಕೊಲೆ

ಕುಂದಾಪುರ: ಪತಿಯನ್ನು ತ್ಯಜಿಸಿ ಪರಪುರುಷನೊಂದಿಗೆ ಸಂಸಾರ ಹೂಡಿದ್ದ ಮಹಿಳೆಯನ್ನು ಕೊಲೆ ನಡೆಸಿದ ಘಟನೆ ಕುಂಭಾಸಿಯ ಕೊರಗ ಕಾಲನಿಯಲ್ಲಿ ಭಾನುವಾರ ತಡರಾತ್ರಿ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಕೊಲೆಗೀಡಾದ…