Month: September 2015

ಬಡಬಾಲಕನ ಚಿಕಿತಸೆಗೆ ಸ್ಪಂದಿಸಿ ಮಾದರಿಯಾದ `ಹಿಂದೂ ವಾರಿಯರ್ಸ್’ ವಾಟ್ಸ್ಯಾಪ್ ಗ್ರೂಪ್

ಕೈಕಂಬ: ವಾಟ್ಸ್ಯಾಪ್‍ನಿಂದ ಯುವಜನತೆ ಹಾಳಾಗಿದೆ, ಸುಮ್‍ಸುಮ್ನೆ ಟೈಂಪಾಸ್ ಮಾಡುತ್ತಾ ಜೀವನದ ಅಮೂಲ್ಯ ಸಮಯಗಳನ್ನು ಹಾಳು ಮಾಡುತ್ತಾರೆ. ಇದರಿಂದಾಗಿ ಸಮಾಜಕ್ಕೆ ಕೆಡುಕುಂಟಾಗುತ್ತದೆ ಎಂದು ಜರೆಯುವವರೇ ಹೆಚ್ಚು. ಆದರೆ ಈ…

ಅ.18 ಮುಲುಂಡ್ ಪೂರ್ವದ ಆರ್‍ಪಿಎಫ್ ಮೈದಾನದಲ್ಲಿ ಮುಲುಂಡ್ ಫ್ರೆಂಡ್ಸ್ ಆಶ್ರಯದ ವಾರ್ಷಿಕ ಕಬ್ಬಡಿ ಪಂದ್ಯಾಟ

ಮುಂಬಯಿ: ಉಪನಗರದಸಾಮಾಜಿಕ ಸಂಘಟನೆ ಮುಲುಂಡ್ ಫ್ರೆಂಡ್ಸ್ ಮಹಾನಗರದಲ್ಲಿನ ತುಳು ಕನ್ನಡಿಗ, ಊರಿನಲ್ಲಿನ ಯುವಕರಿಗಾಗಿ ವಾರ್ಷಿಕವಾಗಿ ಆಯೋಜಿಸುವಂತೆ ಈ ಬಾರಿಯೂ 2015ನೇ ವಾರ್ಷಿಕ ಕಬಡ್ಡಿ ಪಂದ್ಯಾಟವನ್ನು ಇದೇ ಅ.18ನೇ…

ಬಿ.ಸಿ.ರೋಡ್ ನ ಶ್ರೀ ಗಣಪತಿ ದೇವರಿಗೆ ಬೃಹತ್ ಕೋಡು ಕಡ್ಲೆ ಮಾಲೆ ಅರ್ಪಣೆ

ಬಂಟ್ವಾಳ : ಬಿ.ಸಿ.ರೋಡ್-ಕೈಕಂಬ ಶ್ರೀರಾಮ ಗೆಳೆಯರ ಬಳಗ ಇದರ ವತಿಯಿಂದ ಬೃಹತ್ ಕೋಡು ಕಡ್ಲೆ ಮಾಲೆಯನ್ನು ಬಿ.ಸಿ.ರೋಡ್ ನ ಶ್ರೀ ಗಣಪತಿ ದೇವರಿಗೆ ಅರ್ಪಿಸಲಾಯಿತು. ಗ್ಯಾರೇಜ್ ಮಾಲಕರ…

ವಡಲಾ ಶ್ರೀರಾಮ ಮಂದಿರದ ಜಿಎಸ್‍ಬಿ ಗಣಪತಿ ದರ್ಶನಗೈದ ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್ ರಾವ್ ದಂಪತಿ

ಮುಂಬಯಿ: ಮಹಾರಾಷ್ಟ್ರದಲ್ಲಿನ ಶ್ರೀಮಂತ ಗಣೇಶ ಎಂದೇ ಪ್ರಸಿದ್ಧಿಯ ವಡಾಲದ ಸುಪ್ರಸಿದ್ಧ ಗೋಕರ್ಣ ಪರ್ತಿ ಜೀವೋತ್ತಮ್ ಮಠದ ಶ್ರೀರಾಮ ಮಂದಿದಲ್ಲಿ ಜಿಎಸ್‍ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ 61ನೇ ವಾರ್ಷಿಕವಾಗಿ…

ಸ್ಮಿತಾ ಕಂಪ್ಯೂಟರ್ ಎಜುಕೇಶನ್ ಕೈಕಂಬ 12ನೇ ವಾರ್ಷಿಕೋತ್ಸವ

ಕೈಕಂಬ: ಇಂದಿನ ಆಧುನಿಕ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣದ ಪಾತ್ರ ಮಹತ್ವದ್ದಾಗಿದ್ದು, ಇದರಿಂದಾಗಿ ಇಡೀ ಜಗತ್ತಲ್ಲಿ ಕ್ರಾಂತಿಯೇ ಸೃಷ್ಟಿಯಾದಂತಾಗಿದೆ ಎಂದು ನಿವೃತ್ತ ಶಿಕ್ಷಕ ಮಾಧ ಮಯ್ಯ ಹೇಳಿದ್ದಾರೆ. ಅವರು…

ವಿಶ್ವಕರ್ಮ ಸಮುದಾಯದ ಸಾಧಕರಿಗೆ ಹಾಗೂ ಗ್ರಾಮಪಂಚಾಂಯತ್ ಸದಸ್ಯರಿಗೆ ಸನ್ಮಾನ

ಬಂಟ್ವಾಳ: ಬ್ರಾಹ್ಮಣ್ಯ, ವೇದ ಹಾಗೂ ಶಿಲ್ಪಕಲೆಯಲ್ಲಿ ವಿಶ್ವಕರ್ಮ ಸಮುದಾಯದ ಪಾತ್ರ ಮಹತ್ತರವಾದುದು, ಸಂಸ್ಕಾರಭರಿತ ಶಿಕ್ಷಣದ ಜೊತೆಗೆ ಮುಂದಿನ ಜನಾಂಗಕ್ಕೆ ಉತ್ತಮ ಸಂಸ್ಕ್ರತಿಯನ್ನು ಹಂಚಿಕೊಳ್ಳುವ ಅನಿವಾರ್ಯತೆ ಇಂದಿನದು ಎಂದು…

ಉಚಿತ ನೇತ್ರ ಪರೀಕ್ಷೆ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮ

ಬಂಟ್ವಾಳ: ಭಾರತ್ ಬ್ಯಾಂಕ್ ಬಿ.ಸಿ.ರೋಡ್ ಶಾಖೆಯ 3ನೇ ವಾರ್ಷಿಕೋತ್ಸವದ ಪ್ರಯುಕ್ತ ಭಾರತ್ ಬ್ಯಾಂಕ್ ಹಾಗೂ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ, ನೇತ್ರ ಚಿಕಿತ್ಸಾ ವಿಭಾಗ ಇವರ ಜಂಟಿ ಆಶ್ರಯದಲ್ಲಿ…

ಅ.02ರಂದು ಸಾಯಿನಾಥ ಮಿತ್ರ ಮಂಡಳಿ ಡೊಂಬಿವಲಿ 9ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

ಮುಂಬಯಿ: ಶ್ರೀ ಸಾಯಿನಾಥ ಮಿತ್ರ ಮಂಡಳಿ ಡೊಂಬಿವಲಿ ಸಂಸ್ಥೆಯ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ 9ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಇದೇ ಬರುವ ಅ.2ರ ಶುಕ್ರವಾರ…

ಕೊಂಕಣಿ ಪ್ರಚಾರ ಸಂಚಾಲನ ನೂತನ ಅಧ್ಯಕ್ಷರಾಗಿ ಲಾರೆನ್ಸ್ ಡಿ’ಸೋಜ ಆಯ್ಕೆ

ಮುಂಬಯಿ: ಕೊಂಕಣಿ ಪ್ರಚಾರ ಸಂಚಾಲನ ಸಂಸ್ಥೆಯ ಒಂಬತ್ತನೇ ವಾರ್ಷಿಕ ಮಹಾಸಭೆಯು ಕಳೆದ ಶನಿವಾರ ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು. ಮಹಾಸಭೆಯಲ್ಲಿ 2015-18ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.…

ಲಕ್ಷ್ಮಣ ಸಪಲ್ಯ ನಿಧನ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ಕರ್ಬೆಟ್ಟು ನಿವಾಸಿ ಲಕ್ಷ್ಮಣ ಸಪಲ್ಯ(55) ಇವರು ಹೃದಯಾಘಾತದಿಂದ ವಿಟ್ಲ ಸಮೀಪದ ಕುಡ್ತಮುಗೇರು ಎಂಬಲ್ಲಿ ಸೋಮವಾರ ಬೆಳಿಗ್ಗೆ ನಿಧನರಾದರು. ಮೃತರಿಗೆ ತಾಯಿ…

ಮಂಚಿ: ಶಾಲೆಯಲ್ಲಿ ಕರೆಂಕಿ ದುರ್ಗಾಫ್ರೆಂಡ್ಸ್ ತಂಡದಿಂದ ಶ್ರಮದಾನ

‘ಆಯುರ್ಭುವಿ’ ಔಷಧೀಯ ಗಿಡ ನೆಟ್ಟ ಸದಸ್ಯರು ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮಂಚಿ ಸರ್ಕಾರಿ ಹಿರಿಯ ಪಾಥಮಿಕ ಶಾಲೆಯಲ್ಲಿ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ವತಿಯಿಂದ ‘ನಮ್ಮ ಆದ್ಯತೆ…

ಕಡಂದಲೆ: ಅಸಿರ್‍ಖಾನ್ ಪ್ರಾರ್ಥನಾಲಯ ದ್ವಂಸ

ಮೂಡುಬಿದರೆ: ಸುಮಾರು 700 ವರ್ಷಗಳಿಂದ ಸುನ್ನಿ(ತುರ್ಕಿ) ಧರ್ಮೀಯರು ಆರಾಧಿಸಿಕೊಂಡು ಬಂದಿರುವ ಪ್ರಾರ್ಥನಾಲಯವಾದ ಅಸಿರ್‍ಖಾನ್ ಮಂದಿರವನ್ನು ಮುಸ್ಲಿಂ ಧರ್ಮದ ಇನ್ನೊಂದು ಪಂಗಡವಾದ ಸಲಾಫಿಗಳು ಧ್ವಂಸ ಗೊಳಿಸಿದ್ದು, ಸ್ಥಳದಲ್ಲಿ ಬಿಗುವಿನ…

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸಮಾಪನ

ಪ್ರತಿಭಾ ಕಾರಂಜಿ ಮಕ್ಕಳ ಹಬ್ಬವಾಗಲಿ: ಕ್ಯಾ.ಗಣೇಶ್ ಕಾರ್ಣಿಕ್ ಮೂಡುಬಿದರೆ: ಪ್ರತಿಭೆ, ಶಕ್ತಿಯಿದ್ದರೂ ನಮಗೆ ಪರಿವೆಯಿರುವುದಿಲ್ಲ. ಅದನ್ನು ಅರಿತು, ಅರ್ಥೈಸಿ, ಅವಕಾಶಗಳೊಂದಿಗೆ ಅದನ್ನು ಅನಾವರಣಗೊಳಿಸಿದರೆ ಪ್ರತಿಭೆ ಅರಳುತ್ತದೆ. ಪ್ರತಿಭಾ…

ಹದಗೆಟ್ಟ ಸೋರ್ಣಾಡು-ಕುರಿಯಾಳ ರಸ್ತೆ ಪಾದಚಾರಿ-ವಾಹನ ಸವಾರರಿಗೆ ಜೆಲ್ಲಿ ಹಾರಾಟ ಭೀತಿ…!

ಬಂಟ್ವಾಳ: ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋರ್ಣಾಡು-ಕುರಿಯಾಳ ರಸ್ತೆಯು ತೀರಾ ಹದಗೆಟ್ಟು ಹೋಗಿದ್ದು, ರಸ್ತೆಯುದ್ದಕ್ಕೂ ಅಲ್ಲಲ್ಲಿ ಜೆಲ್ಲಿ ಎದ್ದು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದೆ. ಇನ್ನೂ ಕೆಲವೆಡೆ ರಸ್ತೆಯಲ್ಲೇ ಮಳೆನೀರು ಹರಿದು…