ಬಂಟ್ವಾಳ : ಬಿ.ಸಿ.ರೋಡ್-ಕೈಕಂಬ ಶ್ರೀರಾಮ ಗೆಳೆಯರ ಬಳಗ ಇದರ ವತಿಯಿಂದ ಬೃಹತ್ ಕೋಡು ಕಡ್ಲೆ ಮಾಲೆಯನ್ನು ಬಿ.ಸಿ.ರೋಡ್ ನ ಶ್ರೀ ಗಣಪತಿ ದೇವರಿಗೆ ಅರ್ಪಿಸಲಾಯಿತು.

KAR_9528

ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಸುಧಾಕರ ಸಾಲಿಯಾನ್ , ಉಪಾಧ್ಯಕ್ಷ ವಿಶ್ವನಾಥ್ ಗಣೇಶ್ ಟಯರ್ಸ್, ಮಚ್ಛೇಂದ್ರನಾಥ ಸಾಲ್ಯಾನ್ , ಸುರೇಶ್ ಸಾಲ್ಯಾನ್ ಸದಾಶಿವ ಕೈಕಂಬ , ರಾಜೇಶ್ ಸುವರ್ಣ, ಶೈಲೇಶ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *