ಮೂಡುಬಿದರೆ: ಕಾರ್ಕಳದಲ್ಲಿ ನಡೆದ ಮಹಾಮಸ್ತಕಾಭಿಷೇಕದಲ್ಲಿ ಸ್ವಯಂ ಸೇವಕರಾಗಿ ದುಡಿದ ಮೂಡಬಿದರೆಯ ಯುವಕರಿಗೆ ರಮಾರಾಣಿ ಸಭಾಭವನದಲ್ಲಿ ಅಭಿನಂದನೆ ಸಲ್ಲಿಸಲಾಯಿತು.

mbd_sep29_1ಸ್ವಯಂಸೇವಾ ಸಮಿತಿ ಸಂಚಾಲಕ ಹೇಮಚಂದ್ರ ಜೈನ್ ಮುಖ್ಯ ಅತಿಥಿಯಾಗಿದ್ದರು. 60 ಮಂದಿ ಸ್ವಯಂ ಸೇವಕರನ್ನು ಅಭಿನಂದಿಸಲಾಯಿತು. ದಿನೇಶ ಆನಡ್ಕ, ಸಂಜಯತ ಕುಮಾರ್ ಶೆಟ್ಟಿ, ನಿರಂಜನ್ ಕುಮಾರ್ ಶೆಟ್ಟಿ, ಬಾಹುಬಲಿ ಪ್ರಸಾದ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *