ಬಂಟ್ವಾಳ ವಲಯ ಮಟ್ಟದ ಕಬಡ್ಡಿ ಪಂದ್ಯಾಟ
ಬಂಟ್ವಾಳ : ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಇವುಗಳ ಆಶ್ರಯದಲ್ಲಿ ಬಂಟ್ವಾಳ ವಲಯ ಮಟ್ಟದ ಕಬಡ್ಡಿ ಪಂದ್ಯಾಟವು ಪಾಣೆಮಂಗಳೂರು-ಅಕ್ಕರಂಗಡಿ ದಾರುಲ್ ಇಸ್ಲಾಂ…
SUDDI9 MEDIA NETWORK
ಬಂಟ್ವಾಳ : ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಇವುಗಳ ಆಶ್ರಯದಲ್ಲಿ ಬಂಟ್ವಾಳ ವಲಯ ಮಟ್ಟದ ಕಬಡ್ಡಿ ಪಂದ್ಯಾಟವು ಪಾಣೆಮಂಗಳೂರು-ಅಕ್ಕರಂಗಡಿ ದಾರುಲ್ ಇಸ್ಲಾಂ…
ಬಂಟ್ವಾಳ, ಆ. 31: ಅಂತರ್ಜಾಲದ ಮೂಲಕ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಬಿ.ಸಿ.ರೋಡ್ ನಿವಾಸಿ ಭುವಿತ್ ಶೆಟ್ಟಿ (25) ಅವರನ್ನು ಬಂಟ್ವಾಳ ನಗರ ಪೊಲೀಸರು ಬಂಸಿ ನ್ಯಾಯಾಲಯಕ್ಕೆ…
ಬಂಟ್ವಾಳ, ಆ. 31: ನೇತ್ರಾವತಿ ನದಿ ತುಂಬೆ ವೆಂಟೆಡ್ ಡ್ಯಾಂ ಮುಳುಗಡೆ ಪ್ರದೇಶದ ರೈತರಿಗೆ ಸೂಕ್ತ ಪರಿಹಾರ, ವೈಜ್ಞಾನಿಕ ಸವರ್ೆ ಲಿಖಿತ ಮಾಹಿತಿ ನೀಡುವಂತೆ ಆಗ್ರಹಿಸಿ ಸೆ.…
ಫರಂಗಿಪೇಟೆ:ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ವಿಜಯನಗರ ಫರಂಗಿಪೇಟೆ ಇದರ ವತಿಯಿಂದ ಜರಗುವ ಮೊಸರು ಕುಡಿಕೆ ಉತ್ಸವ ದ ಅಂಗವಾಗಿ ನಡೆದ ಕೃಷ್ಣ ವೇಷ ಸ್ಪರ್ದೆ ಯಲ್ಲಿ ನೂರಾರು…
ಮೂಡುಬಿದರೆ: ಹಂದಿಗೆ ಉಪಯೋಗಿಸುವ ಕೊಳೆತ ಅಹಾರವನ್ನು ಜನವಸತಿ ಇರುವ ಪ್ರದೇಶದಲ್ಲಿ ದಾಸ್ತಾನಿರಿಸುವುದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ಮಾರೂರಿನ ಲ್ಯಾನ್ಸಿ ಸೆರೆವೊ ಎಂಬವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.…
ಬಂಟ್ವಾಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ, ಜಕ್ರಿಬೆಟ್ಟು ಬಂಟ್ವಾಳ ಇದರ 12ನೇ ವರ್ಷದ ಶ್ರೀ ಗಣೇಶೋತ್ಸವ ಆಚರಣೆಯ ಕುರಿತು ಪೂರ್ವಭಾವಿ ಸಭೆಯು ಇತ್ತೀಚೆಗೆ ಜರಗಿತು. ಸೆ.17…
ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯತ್, ಬಂಟ್ವಾಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಪಂಚಾಯತ್, ಬಂಟ್ವಾಳ ತಾಲೂಕು ವಾಮದಪದವು ಸ.ಪ್ರ.ದ.ಕಾಲೇಜಿನ ರಾ.ಸೇ.ಯೋಜನೆ ಘಟಕ, ವಾಮದಪದವು ಸ.ಪ.ಪೂ.ಕಾಲೇಜಿನ ರಾ.ಸೇ.ಯೋಜನೆ…
ಬಂಟ್ವಾಳ: ವಿಟ್ಲ ಖಾಸಗಿ ಬಸ್ ನೌಕರರ ಸಂಘದ 2015-16 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ವಿಟ್ಲದ ನಿರೀಕ್ಷಣಾ ಮಂದಿರದಲ್ಲಿ ಆ. 30ರಂದು ಭಾನುವಾರ ನಡೆಯಿತು.…
ಬಂಟ್ವಾಳ: `ಓದು ಕಥಾರಚನೆಗೆ ಪ್ರೇರಕ. ನಾವು ಓದಿದಷ್ಟು ನಮ್ಮ ಅನುಭವ, ಭಾಷಾಜ್ಞಾನ, ರಚನಾ ಶಕ್ತಿ ಹೆಚ್ಚುತ್ತದೆ. ಜಾನಪದ ಕತೆಗಾರರು ಓದು ಬರಹ ಇಲ್ಲದವರಾಗಿದ್ದರೂ ಉತ್ತಮ ಕೇಳುಗರಾಗಿದ್ದರಿಂದ ನಮಗೆ…
ಬಂಟ್ವಾಳ: ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ ಭಾರತೀಯರೆಲ್ಲರೂ ಸಹೋದರರಂತೆ ಪರಸ್ಪರ ಸಾಮರಸ್ಯದಿಂದ ಜೀವಿಸಿದರೆ ಭಾರತ ಅಭಿವೃದ್ಧಿಯಾಗುವುದು. ರಕ್ಷಾಬಂಧನ ಉತ್ಸವ ಆಚರಿಸುವ ಮೂಲಕ ಜಾತಿ, ಮತ, ಭಾಷೆ ಎಂಬ…
ವಾಮಂಜೂರು: ಕೆಥೊಲಿಕ್ ಸಭಾ ವಾಮಂಜೂರು ಘಟಕದ ವತಿಯಿಂದ ಕಾರ್ಮಿಕ ಸಂತ ಜೋಸೇಫರ ದೇವಾಲಯದ ಮಂಟಪದಲ್ಲಿ ಅಗೋಸ್ತ್ 30 ರಂದು ಆದಿತ್ಯವಾರ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾರ್ಥನೆಯೊಂದಿಗೆ ಹಾಗೂ…
ಮೂಡುಬಿದರೆ: ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದಲ್ಲಿ ದೋಣಿವಿಹಾರ ಚಾಲನೆ, ಕೆರೆಗೆ ಮೀನುಗಳನ್ನು ಬಿಡುವುದು ಹಾಗೂ ವನಮಹೋತ್ಸವ ಕಾರ್ಯಕ್ರಮ ಭಾನುವಾರ ನಡೆಯಿತು. ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಚಾಲನೆ…
ಬಂಟ್ವಾಳ : ಸತ್ಯದ ಬೆಳಕನ್ನು ಅನುಭವಿಸಿದಾತ ಸದ್ಗುರು ಎಂದೆನಿಸಿದರೆ, ಆತ್ಮಸಿದ್ಧಿಯೊಂದಿಗೆ ಧರ್ಮದ ಬೆಳಕನ್ನು ಜಗತ್ತಿಗೆ ಬೋಧಿಸುವವನೇ ಜಗದ್ಗುರು. ಬ್ರಹ್ಮಶ್ರೀ ಎಂಬ ಪರಮ ಶ್ರೇಷ್ಠತೆಯೊಂದಿಗೆ ಒಂದೇ, ಜಾತಿ, ಒಂದೇ…
ಕೈಕಂಬ: ಪೊಂಪೈ ಮಾತೆ ದೇವಾಲಯದ ಕಥೊಲಿಕ್ ಸಭಾ ಗುರುಪುರ ಘಟಕವು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆ.30ರಂದು ಭಾನುವಾರ ಪೊಂಪೈ ಸಭಾಭವನದಲ್ಲಿ ವಿಜೃಂಭಣೆಯಿಂದ ಆಚರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊಂಪೈ…