ಫರಂಗಿಪೇಟೆ:ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ವಿಜಯನಗರ ಫರಂಗಿಪೇಟೆ ಇದರ ವತಿಯಿಂದ ಜರಗುವ ಮೊಸರು ಕುಡಿಕೆ  ಉತ್ಸವ ದ ಅಂಗವಾಗಿ ನಡೆದ ಕೃಷ್ಣ ವೇಷ ಸ್ಪರ್ದೆ ಯಲ್ಲಿ ನೂರಾರು ಪುಟಾಣಿಗಳು ಪಾಲ್ಗೊಂಡರು ಮೂರು ವಿಭಾಗ ಗಳಲ್ಲಿ ನಡೆದ ಸ್ಪರ್ದೆ ಗೆ ತೀರ್ಪುಗಾರರಾಗಿ ದಿನೇಶ್ ಅತ್ತಾವರ , ಕವಿತಾ ಪ್ರಕಾಶ್ ,ಹರೀಶ್   ಅವರು ಅಗಮಿಸಿದ್ದರು.

IMG_4764d

IMG_4768 a

IMG_4965 a

IMG_5152 a

IMG_5195a

IMG_5302 A

ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಯ  ಅದ್ಯಕ್ಷರಾದ ಶ್ರೀ ಚಂದ್ರ ಶೇಖರ ಗಾಂಭೀರ,ಮೊಸರು ಕುಡಿಕೆ  ಉತ್ಸವ ಸಮಿತಿ ಅದ್ಯಕ್ಷರಾದ  ರಾಮಚಂದ್ರ ಬಂಗೇರ ಮತ್ತಿತರರು ಉಪಸ್ತಿತರಿದ್ದರು

By suddi9

Leave a Reply

Your email address will not be published. Required fields are marked *