Month: December 2015

ಬಜಪೆ ರೋಟರಿ ಕ್ಲಬ್‍ಗೆ ಗವರ್ನರ್ ಭೇಟಿ

ಸಾಮಾಜಿಕ ಕಳಕಳಿಯ ಸೇವಾ ಕಾರ್ಯಗಳು ಹೆಚ್ಚಾಗಬೇಕು ಬಜಪೆ: ರೋಟರಿ ಸಂಸ್ಥೆ ಸಾಮಾಜಿಕ ಕಳಕಳಿಯ ಸೇವಾ ಕಾರ್ಯಗಳಿಗೆ ಪ್ರೇರಣೆಯಾಗಬೇಕು. ಅಶಕ್ತರಿಗೆ ನೆರವು, ಸ್ವಾವಲಂಬನೆಗೆ ಹಾಗೂ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ…

ಬೆದ್ರ ಬುಲ್ಸ್ ಆಟಗಾರರಿಗೆ ಅಭಿನಂದನೆ ಬಹುಮಾನ ವಿತರಣೆ

ಮೂಡುಬಿದಿರೆ ಸ್ವರಾಜ್ಯದ ಮೈದಾನದ ಬಳಿ ನಿರ್ಮಾಣವಾಗುತ್ತಿರುವ ಈಜುಕೊಳದ ಕಾಮಗಾರಿ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲಿದಲ್ಲೇ ಲೋಕಾರ್ಪಣೆಗೊಳ್ಳಲಿದೆ. ಮೂಡುಬಿದಿರೆಯಲ್ಲಿ ಕ್ರಿಕೆಟ್ ಪಿಚ್ ನಿರ್ಮಿಸಲು 9 ಎಕರೆ ಜಾಗವನ್ನು ಗುರುತಿಸಿ ಯೋಜನೆಯನ್ನು…

ಪೇಜಾವರ ಮಠದ ಶಿಲಾಮಯ ಮಂದಿರ ಸೇವಾರ್ಪಣೆ, ಶ್ರೀ ಕೃಷ್ಣ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಬ್ರಹ್ಮಕಲಶೋತ್ಸವ

ಮುಂಬಯಿ: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠ ಇದರ ಮುಂಬಯಿ ಶಾಖೆಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿ ಅಲ್ಲಿರುವ ಶ್ರೀ ಪೇಜಾವರ ಮಠದಲ್ಲಿ…

2018ರೊಳಗಡೆ ಮೂಡುಬಿದರೆ ದ್ವಿಪಥ: ಅಭಯಚಂದ್ರ ಜೈನ್ ಭರವಸೆ

ಮೂಡುಬಿದರೆ: ಕಾರ್ಕಳ ಮಹಾಮಸ್ತಕಾಭಿಷೇಕದಂಗವಾಗಿ ರಾಜ್ಯ ಸರ್ಕಾರವು ಕಾರ್ಕಳದ ರಸ್ತೆ ಅಭಿವೃದ್ಧಿಗೆ 13 ಕೋಟಿ ಬಿಡುಗಡೆಗೊಳಿಸಿದೆ. 2018ರಲ್ಲಿ ಶ್ರವಣಬೆಳಗೊಳದಲ್ಲಿ ಮಹಾ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಈ ಸಂದರ್ಭ ಮೂಡುಬಿದರೆಯ ರಸ್ತೆಗಳನ್ನು…

ಮಂಗಳೂರು ವಿವಿ ಅಂತರ್ ಕಾಲೇಜು ವೈಟ್ ಲಿಫ್ಟಿಂಗ್, ದೇಹದಾಢ್ರ್ಯ ಸ್ಪರ್ಧೆ

ಆಳ್ವಾಸ್‍ಗೆ ಸಮಗ್ರ ಪ್ರಶಸ್ತಿ. ರಕ್ಷಿತ್‍ಗೆ `ಮಿ.ಮಂಗಳೂರು ವಿವಿ’ ಮೂಡುಬಿದರೆ: ಮಂಗಳೂರು ವಿ.ವಿ ಹಾಗೂ ಮೂಡುಬಿದರೆಯ ಶ್ರೀ ಧವಲಾ ಕಾಲೇಜಿನಲ್ಲಿ ಮಂಗಳವಾರ ಮುಕ್ತಾಯಗೊಂಡ ಎರಡು ದಿನಗಳ ಮಂಗಳೂರು ವಿವಿ…

ರಾಷ್ಟ್ರಮಟ್ಟದ ಪ್ರತಿಭಾ ಪುರಸ್ಕಾರ

ಮೂಡುಬಿದರೆ: ಜೈನ ಪದವಿಪೂರ್ವ ಕಾಲೇಜಿನ ಪಿ.ಯು.ಸಿ ವಿದ್ಯಾರ್ಥಿನಿ ಐಶ್ವರ್ಯ ವೈ ಜೈನ್ ಮಧ್ಯಪ್ರದೇಶದ ಸೋನಾಗಿರಿಯಲ್ಲಿ ಜರುಗಿದ ಸಮಾರಂಭದಲ್ಲಿ ಜ್ಞಾನಸಾಗರ ಮುನಿಮಹಾರಾಜರಿಂದ ರಾಷ್ಟ್ರಮಟ್ಟದ ಪ್ರತಿಭಾ ಪುರಸ್ಕಾರ ಸ್ವೀಕರಿಸಿದ್ದಾರೆ. ಮೂಡುಬಿದರೆ…

ಎಲ್ಪೇಲು: 21ನೇ ವರ್ಷದ ವಾರ್ಷಿಕೋತ್ಸವ

ಧಾರ್ಮಿಕತೆಯಿಂದ ಸಂಸ್ಕಾರ ಲಭ್ಯ: ವಿನ್ಸೆಂಟ್ ಪಾಯಸ್ ಬಂಟ್ವಾಳ: ಗ್ರಾಮೀಣ ಪ್ರದೇಶದಲ್ಲಿ ಪರಸ್ಪರ ಸೌಹಾರ್ದತೆಯಿಂದ ನಡೆಸುವ ವಿವಿಧ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳ ಮೂಲಕ ದುಶ್ಚಟಗಳು ದೂರವಾಗಿ ಸಂಸ್ಕಾರಯುತ…

ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವು ಭಜನಾ ಮಂಗಲೋತ್ಸವ

ಕೈಕಂಬ: ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವು ಇದರ ವತಿಯಿಂದ ಡಿ.30 ಬುಧವಾರ ಬೆಳಗ್ಗೆಯಿಂದ ಡಿ.31 ಗುರುವಾರ ಬೆಳಗ್ಗೆವರೆಗೆ ಶ್ರೀ ಭದ್ರಕಾಳಿ ದೇವರ ಸನ್ನಿಧಿಯಲ್ಲಿ 4ನೇ ವರ್ಷದ ಭಜನಾ…

ಸ್ವಚ್ಚ ಭಾರತ ಅಭಿಯಾನ

ಮೂಡಬಿದರೆ: ಸ್ವಚ್ಚ ಭಾರತ ಅಭಿಯಾನದಡಿ ಬಡಗಎಡಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಂಡ ಪೈಪು ಕಾಂಪೋಸ್ಟೊನಿಂದ ಮೂರು ತಿಂಗಳಲ್ಲಿ ತಯಾರಾದ ಬಗ್ಗೆ ಮಾಹಿತಿ ಶಿಬಿರವು ಬಡಗಎಡಪದವು ಗ್ರಾಮ ಪಂಚಾಯತ್…

ಬಂಟ್ವಾಳ: ಹಳೆಯ ಕಿಂಡಿ ಅಣೆಕಟ್ಟಿಗೆ ಗೇಟ್ ಅಳವಡಿಕೆ

ಬಂಟ್ವಾಳ: ನೂತನ ಡ್ಯಾಂನಲ್ಲಿ ನೀರು ಸಂಗ್ರಹವಾಗುತ್ತದೆ ಎಂದು ಮಂಗಳೂರಿನ ಜನತೆ ಕಾದಿದ್ದೆ ಬಂತು. ಆದರೆ ಈ ಬಾರಿಯೂ ಅದು ಕೈಗೂಡಿಲ್ಲ. ಇದೀಗ ಈ ಹಿಂದಿನಂತೆ ಹಳೆಯ ಕಿಂಡಿ…

ಭಾರತ್ ಬ್ಯಾಂಕ್ ಲಿಮಿಟೆಡ್‍ನ 86ನೇ ಶಾಖೆ ಘಾಟ್ಕೋಪರ್ ಪೂರ್ವದಲ್ಲಿ ಶುಭಾರಂಭ

ಭದ್ರತೆ ಮತ್ತು ಪ್ರೋತ್ಸಾಹ ಭಾರತ್ ಬ್ಯಾಂಕ್ ವೈಶಿಷ್ಟ ್ಯತೆ : ಪದ್ಮಾಕರ್ ಕೋಟ್ಯಾನ್ ಮುಂಬಯಿ: ನಾನು ಈ ಬ್ಯಾಂಕ್‍ನಲ್ಲಿ ಸುಮಾರು ಮೂರುವರೆ ದಶಕಗಳಿಂದ ವ್ಯವಹರಿಸುತ್ತಿದ್ದೇನೆ. ಈಗಂತೂ ಭಾರತ್…

ಬಿ.ಸಿ.ರೋಡ್: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಬಳಿ ಕಾರು ಸಹಿತ ರೂ 4ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ, ದೂರು

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಕೈಕಂಬ ದ್ವಾರ ಬಳಿ ಇರುವ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನಿಂದ ಹೊರಗೆ ಬರುತ್ತಿದ್ದ ಗುತ್ತಿಗೆದಾರರೊಬ್ಬರನ್ನು ತಡೆದು ನಿಲ್ಲಿಸಿದ ತಂಡವೊಂದು…

ಅಶ್ವತ್ಥಪುರ: ಬಾವಿಗೆ ಬಿದ್ದು ಮೃತಪಟ್ಟ ಬಾಲಕ

ಮೂಡುಬಿದಿರೆ: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸುವ ಯತ್ನದಲ್ಲಿ ಆಯತಪ್ಪಿ ಬಾವಿಗೆ ಬಿದ್ದ ಬಾಲಕನೋರ್ವ ಮೃತಪಟ್ಟ ದುರ್ಘಟನೆ ಅಶ್ವತ್ಥಪುರ ಶ್ರೀ ಸೀತಾರಾಮ ದೇವಸ್ಥಾನ ಬಳಿ ನಡೆದಿದೆ. ಸ್ಥಳೀಯ ಅನಿಲ್…