Month: December 2015

ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ಆಶ್ರಯದಲ್ಲಿ ಅಮೆಚೂರ್ ಕಬಡ್ಡಿ ಪಂದ್ಯಾಟ

ವಿಟ್ಲ: ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ಆಶ್ರಯದಲ್ಲಿ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಯೋಗದೊಂದಿಗೆ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಸಾಯಿ ಮಧು…

ಶ್ರೀ ದುರ್ಗಾ ಫ್ರೆಂಡ್ಸ್ ವತಿಯಿಂದ ಅಶಕ್ತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು

ಬಂಟ್ವಾಳ ತಾಲ್ಲೂಕಿನ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ವತಿಯಿಂದ ಬರಿಮಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ಭೇಟಿ ನೀಡಿ ಅಶಕ್ತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಿದರು.…

ಪಿ.ವಿನೋದ್ ಶೆಣೈ ಅವರಿಗೆ ಸನ್ಮಾನ

ಬಂಟ್ವಾಳ ತಾಲ್ಲೂಕಿನ ಲಯನ್ಸ್ ಮತ್ತು ಲಯನೆಸ್ ಕ್ಲಬ್ಬಿನ ವತಿಯಿಂದ ಮೆಲ್ಕಾರ್ನಲ್ಲಿ ಈಚೆಗೆ ನಡೆದ ‘ಅಮ್ಮ’ ಪ್ರಾಂತೀಯ ಸಮ್ಮೇಳನದಲ್ಲಿ ವಿಕಲಚೇತನ ಮಕ್ಕಳ ಫಿಸಿಯೋಥೆರಪಿ ಸೇವೆಗಾಗಿ ಮಂಗಳೂರು ಸೇವಾ ಭಾರತಿ…

ಬಿ.ಸಿ.ರೋಡ್: ನೇತ್ರಾವತಿ ನದಿ ತಿರುವು ವಿರುದ್ಧ 15ರಂದು ತಾಲ್ಲೂಕು ಬಂದ್ಗೆ ನಿರ್ಧಾರ

ಬಂಟ್ವಾಳ:ಜಿಲ್ಲೆಯ ಜೀವ ನದಿ ನೇತ್ರಾವತಿ ಬರಿದುಗೊಳಿಸಲು ‘ಎತ್ತಿನ ಹೊಳೆ’ ಹೆಸರಿನಲ್ಲಿ ಸರ್ಕಾರವು ಕೈಗೊಂಡಿರುವ ನೇತ್ರಾವತಿ ನದಿ ತಿರುವು ಯೋಜನೆ ಕೈಬಿಡದಿದ್ದರೆ ಪ್ರತೀ ತಾಲ್ಲೂಕಿನಲ್ಲಿ ಒಂದು ದಿನ ಆಡಳಿತ…

ಬಂಟ್ವಾಳ: ಕೆಲವೆಡೆ ದಿಢೀರ್ ಮಳೆ

ಬಂಟ್ವಾಳ:ತಾಲ್ಲೂಕಿನ ಕೆಲವೆಡೆ ಸೋಮವಾರ ಸಂಜೆ ಭಾರೀ ಸಿಡಿಲು ಮತ್ತು ಮಿಂಚಿನೊಂದಿಗೆ ದಿಢೀರ್ ಮಳೆಯಾಗಿದೆ. ಇದರಿಂದಾಗಿ ಕಳೆದ ಕೆಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನತೆಗೆ ವಾತಾವರಣ ತಂಪಾಗಿಸಿತು.…

ನಾವೂರು: ಹರೀಶ ಪೂಜಾರಿ ಹತ್ಯೆ ಪ್ರಕರಣ , ಮೂರನೇ ಆರೋಪಿ ಸೆರೆ

ಬಂಟ್ವಾಳ: ತಾಲ್ಲೂಕಿನ ನಾವೂರು ಸಮೀಪದ ಹಳೆಗೇಟು ಎಂಬಲ್ಲಿ ನ.12ರಂದು ರಾತ್ರಿ ಕಿಡಿಗೇಡಿಗಳಿಂದ ಚೂರಿ ಇರಿತಕ್ಕೆ ಬಲಿಯಾದ ಹರೀಶ ಪೂಜಾರಿ ಹತ್ಯೆ ಮತ್ತು ಆತನ ಸ್ನೇಹಿತ ಶಮೀವುಲ್ಲ ಎಂಬಾತನ…

ಭಾರತ ರಾಷ್ಟ್ರದ ಸಂಸ್ಕೃತಿಯೇ ಭಕ್ತರ ಜೀವನಾಡಿ: ಪೇಜಾವರಶ್ರೀ

ಮುಂಬಯಿ: ಭಾರತವು ಸುಸಂಸ್ಕೃತರ ಬೀಡು ಆಗಿದ್ದು ಇಲ್ಲಿನ ಸಂಸ್ಕೃತಿಯೇ ಭಕ್ತರ ಜೀವನಾಡಿಯಾಗಿದೆ. ಪುಣ್ಯಾಧಿ ಶ್ರಿನಿವಾಸ ಕಲ್ಯಾಣೋತ್ಸವದಂತಹ ಕಾರ್ಯಕ್ರಮಗಳು ಧಾರ್ಮಿಕ ಸಂಪತ್ತನ್ನು ಹೆಚ್ಚಿಸುತ್ತದೆ. ಆದುದರಿಂದ ಅಜ್ಞಾನನದ ತಿಮಿರವನ್ನು ಹೋಗಲಾಡಿಸಿ…

ಕುಮ್ಡೇಲು ಗ್ರಾಮ ವಿಕಾಸ ಪ್ರತಿಷ್ಠಾನ ವತಿಯಿಂದ ರಕ್ತದಾನ ಶಿಬಿರ

ಫರಂಗಿಫೇಟೆ: ಗ್ರಾಮ ವಿಕಾಸ ಪ್ರತಿಷ್ಠಾನ ಕುಮ್ಡೇಲು ಮತ್ತು ಸೇವಾ ಭಾರತಿ ಬಂಟ್ವಾಳ , ಕೆ ಎಂ ಸಿ ಆಸ್ಪತ್ರೆ ಮಂಗಳೂರು , ಇದರ ಸಹಯೋಗ ದೊಂದಿಗೆ ರಕ್ತದಾನ…

ಮೂಡುಬಿದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ

ಮೂಡುಬಿದರೆ: ಕಾಂಗ್ರೆಸ್ ಪಕ್ಷದ ಸಕ್ರಿಯ ಮುಖಂಡ, ಮೇಘನಾದ್ ಶೆಟ್ಟಿ ಮೂಡುಬಿದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತನ್ನ ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್,…

ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿಕೊಡುವ ಮೊದಲ ಶಾಲೆ ಅಂಗನವಾಡಿ

ಬಂಟ್ವಾಳ; ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿಕೊಡುವ ಮೊದಲ ಶಾಲೆ ಅಂಗನವಾಡಿ. ಅದು ಸುಂದರವಾಗಿದ್ದರೆ ಅಲ್ಲಿ ನೀಡುವ ಶಿಕ್ಷಣವೂ ಸುಂದರಮಯವಾಗಿರುತ್ತದೆ. ಹೌದು ಇಂತಹಾ ಒಂದು ಮಾದರಿ ಅಂಗನವಾಡಿಯ ಯಶೋಗಾಥೆ…

ಯುವತಿಯನ್ನು ಅಪಹರಿಸಿಅತ್ಯಾಚಾರ ಯತ್ನ ಇಬ್ಬರ ಬಂದನ

ಬಜಪೆ: ಕಟೀಲಿಗೆ ಸಮೀಪದ ಯುವತಿಯೊರ್ವಳನ್ನು ಓಮಿನಿ ಕಾರಿನಲ್ಲಿ ಬಂದು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ ಮೂಡಬಿದ್ರೆಯ ದಿನೇಶ್ (27) ಹಾಗೂ ನಿತಿನ್ (28) ಎಂಬವರನ್ನು ಬಜಪೆ ಪೋಲಿಸರು ಮಂಗಳವಾರ…