ಫರಂಗಿಪೇಟೆ: ಬಂಟರ ಸಂಘ ಫರಂಗಿಪೇಟೆ ವಲಯದ ವಾರ್ಷಿಕ ಮಹಾಸಭೆ ಯ ಸಂದರ್ಭ ಕಲಿಕೆ ಯಲ್ಲಿ 95 % ಅಂಕ ದಿಂದ ತೇರ್ಗಡೆ ಗೊಂಡ 2 ವಿದ್ಯಾರ್ಥಿ ಗಳಿಗೆ ಮತ್ತು ಕಳೆದ ಗ್ರಾಮ ಪಂಚಾಯತ್ ಚುನಾವಣಾ ಸಂದರ್ಭದಲ್ಲಿ ಆಯ್ಕೆ ಗೊಂಡ ಬಂಟ ಸಮುದಾಯದ ಜನಪ್ರತಿನಿದಿ ಗಳನ್ನೂ ಸನ್ಮಾನಿಸಲಾಯಿತು.
ಅಲ್ಲದೆ ಸುಮಾರು 50 ವಿದ್ಯಾರ್ಥಿ ಗಳಿಗೆ ಸಹಾಯದನ ಹಂಚಲಾಯಿತು , ವೇದಿಕೆ ಯಲ್ಲಿ ಮುಖ್ಯ ಅತಿಥಿಗಳಾಗಿ ಕಾಡಬೆಟ್ಟು ಪ್ರಮೋದ್ ರೈ , ಕೆ . ರಾಮಕೃಷ್ಣ ರೈ ಕೊಲ್ಲಬೆಟ್ಟು , ಪುಷ್ಪರಾಜ್ ಚೌಟ ,ಶ್ರೀ ಜಯರಾಂ ಸಾಮಾನಿ , ಪದ್ಮನಾಭ ಶೆಟ್ಟಿ ಪುಂಚಮೆ , ಶೈಲಜಾ ಸುಂದರ ಶೆಟ್ಟಿ ಕಲ್ಲತಡಮೆ , ಹರಿಣಾಕ್ಷಿ ಆರ್ ಶೆಟ್ಟಿ ಕೊಳಂಬೆ , ರಾಜಾರಾಂ ಶೆಟ್ಟಿ ಪೆರ್ಲಬೈಲ್ , ಮತ್ತಿತರರು ಉಪಸ್ತಿತರಿದ್ದರು
