ಫರಂಗಿಫೇಟೆ:ವಿದಾನ ಪರಿಷತ್ ಚುನಾವಣೆ ಪ್ರಚಾರ ಕ್ಕಾಗಿ ಪುದು ಗ್ರಾಮದ ಮಾರಿಪಲ್ಲ ಕುಲಾಲ ಭವನ ದಲ್ಲಿ ಪುದು , ತುಂಬೆ , ಮೇರಮಜಲು ಗ್ರಾಮ ಪಂಚಾಯತ್ ಸದಸ್ಯರನ್ನು ಉದ್ದೇಶಿಸಿ ವಿದಾನಪರಿಷತ್ ಬಿ ಜೆ ಪಿ ಅಭ್ಯರ್ಥಿ ಶ್ರೀ ಕೋಟ ಶ್ರೀನಿವಾಸ್ ಪೂಜಾರಿಯವರು ಪ್ರಚಾರ ಭಾಷಣ ಮಾಡಿ ಮತ ಯಾಚನೆ ಮಾಡಿದರು :


ಅವರೊಂದಿಗೆ ಮಾಜಿ ವಿದಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಯವರು ಉಪಯುಕ್ತ ಮಾಹಿತಿ ನೀಡಿ ಯಾವ ರೀತಿ ಮತ ಚಲಾಯಿವ ಬಗ್ಗೆ ವಿವರಿಸಿದರು , ಮಾಜಿ ಶಾಸಕ ಜಯರಾಂ ಶೆಟ್ಟಿ , ಚಂದ್ರಹಾಸ್ ಉಳ್ಳಾಲ್ , ಚಂದ್ರಶೇಕರ ಉಚ್ಚಿಲ , ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಜಯಶ್ರಿ ಕೆ ಎ , ಸೀತಾರಾಮ ಬಂಗೇರ ,ಮತ್ತಿತರರು ಉಪಸ್ತಿತರಿದ್ದರು



