38 ವರ್ಷ ಸೇವೆ ಸಲ್ಲಿಸಿದ ಹಿರಿಯ ಆರೋಗ್ಯ ಸಹಾಯಕಿಗೆ ಸನ್ಮಾನ
ಬಂಟ್ವಾಳ:ಆರೋಗ್ಯ ಇಲಾಖೆಯಲ್ಲಿ ತಾಲೂಕು ಹಿರಿಯ ಆರೋಗ್ಯ ಸಹಾಯಕಿಯಾಗಿ 38 ವರ್ಷಗಳ ಸರ್ಕಾರಿ ಸೇವೆ ಸಲ್ಲಿಸಿ ಮೇ.31 ರಂದು ವಯೋನಿವೃತ್ತಿಗೊಂಡ ಕೆ.ದೇವಕಿಯವರನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಮತ್ತು…
SUDDI9 MEDIA NETWORK
ಬಂಟ್ವಾಳ:ಆರೋಗ್ಯ ಇಲಾಖೆಯಲ್ಲಿ ತಾಲೂಕು ಹಿರಿಯ ಆರೋಗ್ಯ ಸಹಾಯಕಿಯಾಗಿ 38 ವರ್ಷಗಳ ಸರ್ಕಾರಿ ಸೇವೆ ಸಲ್ಲಿಸಿ ಮೇ.31 ರಂದು ವಯೋನಿವೃತ್ತಿಗೊಂಡ ಕೆ.ದೇವಕಿಯವರನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಮತ್ತು…
ಬಂಟ್ವಾಳ: ಅಸಮರ್ಪಕ ಕಸ ನಿರ್ವಹಣೆ, ನಿಗದಿತ ದರಕಿಂತ ಹೆಚ್ಚುವರಿ ಹಣ ವಸೂಲಿ, ಸಾರ್ವಜನಿಕರು ಹಾಗೂ ಸದಸ್ಯರೊಂದಿಗೆ ದರ್ಪದ ವರ್ತನೆ, ಬೆದರಿಕೆ ಹಾಗೂ ಎಲ್ಲ ಮನೆಗೂ ಕಸ ಸಂಗ್ರಹಿಸಲು…
ಬಂಟ್ವಾಳ : ಸರ್ಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ಕೆಲಸ ನಿರ್ವಹಿಸಿದರೆ ಎಲ್ಲರ ಮೆಚ್ಚುಗೆ ಗಳಿಸಲು ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ…
ಬಂಟ್ವಾಳ: ರಾಜ್ಯ ಸರಕಾರ ಪೊಲೀಸರ ಬೇಡಿಕೆಗಳನ್ನು ಕೂಡಲ ಬಗೆಹರಿಸಿ ಅವರು ಹೋರಾಟಕ್ಕೆ ಇಳಿಯದಂತೆ ನೋಡಿಕೊಳ್ಳಬೇಕು. ಒಂದು ವೇಳೆ ನಿಗದಿತ ಅವಧಿಯೊಳಗೆ ಸರಕಾರ ಸ್ಪಂದಿಸದೆ ಪೊಲೀಸರು ಹೋರಾಟಕ್ಕಿಳಿದರೆ ಅದಕ್ಕೆ…
ಬಂಟ್ವಾಳ: ಇರಾ ಗ್ರಾಮ ಪಂಚಾಯತ್ನಲ್ಲಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ತಿಲಕ್ ಕುಮಾರ್ ಅವರ ಬೀಳ್ಕೋಡುಗೆ ಕಾರ್ಯಕ್ರಮ ತಾಲೂಕು ಪಂಚಾಯತ್ ಎಸ್.ಜಿ.ಆರ್.ಎಸ್…
ಉಳ್ಳಾಲ. ಮೇ 30: ಎಸ್ಸೆಸ್ಸೆಫ್ ಮತ್ತುತಕ್ವುತುಲ್ಇಸ್ಲಾಂಯಂಗ್ಮೇನ್ಸ್ಕಲ್ಕಟ್ಟ ವತಿಯಿಂದ ಶಾಲಾ ವಿದ್ಯಾರ್ಥಿ ಗಳಿಗೆ ಪುಸ್ತಕ ವಿತರಣಾಕಾರ್ಯಕ್ರಮ ಇತ್ತಿಚೆಗೆ ಕಲ್ಕಟ್ಟ ರಿಫಾಯಿಯ ಮದ್ರಸ ಹಾಲ್ನಲ್ಲಿ ನಡೆಯಿತು. ಎಸ್ವೈಎಸ್ಕೆ,ಎಚ್ಇಬ್ರಾಹೀಂ ಮದನಿ ಉದ್ಘಾಟಿಸಿದರು.…
ಮಂಗಳೂರು: ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ 2016-18ನೇ ಸಾಲಿನ ಅಧ್ಯಕ್ಷರಾಗಿ ಚಂದ್ರಕಲಾ ಶೆಟ್ಟಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಸುರತ್ಕಲ್ ಬಂಟರ ಭವನದಲ್ಲಿ ನಡೆದ ಮಹಿಳಾವೇದಿಕೆಯ ಸಭೆಯಲ್ಲಿ ನೂತನ…
ಬಂಟ್ವಾಳ ತಾಲ್ಲೂಕಿನ ಅಮ್ಮೆಮಾರ್ ಎಂಬಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ವತಿಯಿಂದ ರೂ 1.5 ಲಕ್ಷ ವೆಚ್ಚದಲ್ಲಿ ನಿರ್ಮಾನಗೊಳ್ಳಲಿರುವ ಚರಂಡಿಗೆ ಮೋರಿ ಅಳವಡಿಸುವ ಕಾಮಗಾರಿಗೆ…
ವಿದ್ಯೆ ಶಾಶ್ವತ ಸಂಪತ್ತು: ಸಚಿವ ರೈ ಬಂಟ್ವಾಳ: ಜೀವನದಲ್ಲಿ ಯಾವುದೇ ಆಸ್ತಿ ಮತ್ತು ಐಶ್ವರ್ಯಕ್ಕೂ ಮಿಗಿಲಾದ ಶಿಕ್ಷಣವು ಮಾತ್ರ ಶಾಶ್ವತ ಸಂಪತ್ತು. ಇದಕ್ಕಾಗಿ ಪ್ರತಿಯೊಬ್ಬರೂ ಗುಣಮಟ್ಟದ ಶಿಕ್ಷಣ…
ಬಂಟ್ವಾಳ ತಾಲ್ಲೂಕಿನ ವಿವಿಧೆಡೆ ಈಚೆಗೆ ಬೀಸಿದ ಭಾರೀ ಗಾಳಿ ಮಳೆಗೆ ಮನೆ ಮತ್ತು ಬೆಳೆ ಹಾನಿಗೀಡಾದ ಸುಮಾರು 200ಕ್ಕೂ ಮಿಕ್ಕಿ ಮಂದಿ ಸಂತ್ರಸ್ತರಿಗೆ ರೂ 10ಲಕ್ಷ ಮೊತ್ತದ…
ಧರ್ಮಸ್ಥಳ : ಮೇ30; ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ಪ್ರಸಕ್ತ 2016-17ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವು ಮೇ-27ರಂದು ನಡೆಯಿತು. ಪ್ರಾರಂಭದಲ್ಲಿ ಗಣಹೋಮವನ್ನು ನೆರವೇರಿಸಿ ಬಳಿಕ…
ಮುಂಬಯಿ, ಮೇ.30: ಕರ್ನಾಟಕ ಸರ್ಕಾರ ನಡೆಸಿದ 2015-16 ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಇನ್ನಂಜೆ ಎಸ್.ವಿ.ಹೆಚ್.ಪಿ.ಯು ಕಾಲೇಜಿನ ವಿದ್ಯಾಥಿರ್üನಿ ರಕ್ಷಿತಾ ಆರ್.ಪೂಜಾರಿ ವಾಣಿಜ್ಯ ವಿಭಾಗದಲ್ಲಿ ಶೇಕಡಾ…
ಟಿ.ಬಿ ಹುನ್ನೂರು ಸೇವಾರ್ಥ ಎಲೆವ್ಹೇಟರ್ ಸೇವಾರ್ಪಣೆ ಮುಂಬಯಿ, ಮೇ.30: ಉಡುಪಿ ಶ್ರೀ ಪೇಜಾವರ ಮಠ ಇದರ ಮುಂಬಯಿ ಶಾಖೆಯಾದ ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿ ಇಲ್ಲಿನ ಶ್ರೀ…
ಉಳ್ಳಾಲ. ಮೇ, 29: ಇತ್ತೀಚಿನ ದಿನಗಳಲ್ಲಿ ವಾಟ್ಸ್ಅಫ್ ದುರ್ಬಳಕೆ ಅಗುತ್ತಿದ್ದು ನಾವು ವಾಟ್ಸ್ಅಫ್ ಗ್ರೂಫ್ ಮಾಡಿ ರಕ್ತದ ಅಗತ್ಯ ಇರುವವರಿಗೆ ರಕ್ತ ನೀಡುವ ಕೆಲಸ ಮಾಡುತ್ತಿದೆವೆ ನಾವು…