Month: May 2016

17 ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ

ವಿಟ್ಲ: ಭಾಲಾವಲೀಕಾರ್/ರಾಜಾಪುರ ಸಾರಸ್ವತ ಸೇವಾ ಸಂಘ (ರಿ) ವಿಟ್ಲ ಇದರ 17 ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆಯು ಚಂದಳಿಕೆಯ ಮಂಗಳ ಮಂಟಪದಲ್ಲಿ ವೇದಮೂತರ್ಿ ರಮೇಶ್ ಭಟ್ ಮುದುಕುಂಜ…

ಸರಕಾರಿ ನೌಕರರ ಮುಷ್ಕರಕ್ಕೆಅನುದಾನಿತ ಶಿಕ್ಷಕರ ಬೆಂಬಲ

ಉಳ್ಳಾಲ. ಮೇ, 30: ಜೂನ್ 2ರಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವು ವೇತನತಾರತಮ್ಯದ ವಿರುದ್ಧ ನೀಡಿರುವ ಮುಷ್ಕರಕ್ಕೆಕರ್ನಾಟಕರಾಜ್ಯಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸಂಪೂರ್ಣ ಬೆಂಬಲ…

ಯುಪಿಎಲ್-2016 ಪುಟ್ಬಾಲ್ ಲೀಗ್ ಪಂದ್ಯಾವಳಿಯ ಸಮಾರೋಪ ಸಮಾರಂಭ

ಫರಂಗಿಫೇಟೆ: ಯಾವುದೇ ಕ್ರೀಡಾಪಟುವನ್ನು ಧರ್ಮ, ಜಾತಿಯ ಆಧಾರದಲ್ಲಿ ಗುರುತಿಸುವುದಿಲ್ಲ, ಬದಲಾಗಿ ಆತ ಕ್ರೀಡಾಕ್ಷೇತ್ರದಲ್ಲಿ ಮಾಡಿದ ಸಾಧನೆಯಿಂದ ಗುರುತಿಸುತ್ತಾರೆ. ಇತರ ಯಾವುದೇ ಕ್ಷೇತ್ರದ ಸಾಧಕಿರಿಗಿಂತ ಕ್ರೀಡಾಕ್ಷೇತ್ರದ ಸಾಧಕರಿಗೆ ಹೆಚ್ಚಿನ…

” ಕುಡುಬಿಯರ ಮದುವೆ” ಸಂಶೋಧನಾತ್ಮಕ ಕೃತಿಯ ಬಿಡುಗಡೆ

ಕೈಕಂಬ: ಎಡಪದವು ಕುಡುಬಿ ಜಾನಪದ ಕಲಾವೇದಿಕೆ ಪ್ರಕಟಿಸಿದ ಗೋಪಾಲ ಗೌಡರ ” ಕುಡುಬಿಯರ ಮದುವೆ” ಸಂಶೋಧನಾತ್ಮಕ ಕೃತಿಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಶ್ರೀ ವೀರೇಂದ್ರ ಹೆಗಡೆಯವರು…

ಪಿಎಫ್ಐ ಬಿ.ಸಿ.ರೋಡ್ ವಲಯದಿಂದ ರಕ್ತದಾನ ಶಿಬಿರ

ಬಂಟ್ವಾಳ, ಮೇ 29: ಪ್ರಸ್ತುತ ದಿನಗಳಲ್ಲಿ ರಕ್ತದಾನಕ್ಕೆ ಜಾಗತಿಕ ಮಟ್ಟದಲ್ಲಿ ಹೆಚ್ಚೆಚ್ಚು ವಿಶೇಷ ಮಹತ್ವ ಲಭ್ಯವಾಗುತ್ತಿದ್ದು, ರಕ್ತದಾನ ಮಾಡುವುದರಿಂದ ಒಂದು ಜೀವವನ್ನು ಉಳಿಸಬಹುದಲ್ಲದೆ ನಾವೂ ಆರೋ ಗ್ಯವಂತರಾಗಿ…

ಅಮ್ಮೆಮಾರ್: ಎಸ್ಡಿಪಿಐಯಿಂದ ಚರಂಡಿಗೆ ಮೋರಿ ಅಳವಡಿಕೆ

ಫರಂಗಿಪೇಟೆ: ಮೇ 29: ಅಧಿಕಾರವಿಲ್ಲದಿದ್ದರೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಪೂರೈಸುವ ಮೂಲಕ ಸೋಸಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇತರ ಪಕ್ಷಗಳಿಗಿಂತ ಭಿನ್ನವಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ…

ಕೆದ್ದಳಿಕೆ: ಮಕ್ಕಳ ವೈಭವದ ದಿಬ್ಬಣ-ತೊಟ್ಟಿಲಲ್ಲಿ ಮಗುವನ್ನು ಕುಳ್ಳಿರಿಸಿ ಶಿಕ್ಷಕಿಯರಿಗೆ ಪೋಷಕರಿಂದ ಮಗುವಿನ ಹಸ್ತಾಂತರ

ಬಂಟ್ವಾಳ : ತಾಲೂಕಿನ ಕೆದ್ದಳಿಕೆ ದ.ಕ.ಜಿ.ಪಂ. ಹಿ.ಪ್ರಾ.ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ತಾಯಿ ಮಡಿಲಿನಿಂದ ಶಾಲೆಯ ತೊಟ್ಟಿಲಿಗೆ ಎನ್ನುವ ಹೆಸರಿನಲ್ಲಿ ಸೋಮವಾರ ವಿಶಿಷ್ಟವಾಗಿ ಆಚರಿಸಲಾಯಿತು. ಮಕ್ಕಳ ವೈಭವದ ದಿಬ್ಬಣ-ತೊಟ್ಟಿಲಲ್ಲಿ…

ಸೈಂಟ್ ಆಗ್ನೇಸ್ ಪದವಿ ಪೂರ್ವ ಕಾಲೇಜಿನ ದ್ವೀತಿಯ ಪಿ.ಯು.ಸಿ ಪರೀಕ್ಷೆಯಲ್ಲಿ ಕು.ಸುರಕ್ಷಾಗೆ 553 ಅಂಕ

ಕೈಕಂಬ:ಸೈಂಟ್ ಆಗ್ನೇಸ್ ಪದವಿ ಪೂರ್ವ ಕಾಜೇಜು ಮಂಗಳೂರು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಕು. ಸುರಕ್ಷಾ 553 ಅಂಕ ಗಳಿಸಿದ್ದಾರೆ.

ಜೂ.2ರಂದು ಗೋಳಿದಡಿಗುತ್ತಿನಲ್ಲಿ ತೀರ್ಥ ಪುಷ್ಕರಣೆಯ ಸಮರ್ಪಣೆ ಹಾಗೂ ಗುತ್ತಿನ ಗಾಥೆ ಧ್ವನಿ ಸುರುಳಿ ಬಿಡುಗಡೆ

ಕೈಕಂಬ: ಗುರುಪುರ ಗೋಳಿದಡಿಗುತ್ತಿನ ಶ್ರೀ ವೈದ್ಯನಾಥ ಪಂಚದೈವಗಳ ಪುನರ್ ನಿರ್ಮಾಣಗೊಂಡ ತೀರ್ಥ ಪುಷ್ಕರಣೆಯ ಸಮರ್ಪಣೇಯು ಜೂ.2ರಂದು ಬ್ರಹ್ಮಶ್ರೀ ಶಿರೋಮಣಿ ಶ್ರೀ ಕೆ.ಎಸ್. ನಿತ್ಯಾನಂದರ ಮಾರ್ಗದರ್ಶನದಲ್ಲಿ ದೇವತಾ ಕಾರ್ಯಕ್ರಮಗಳೊಂದಿಗೆ…

ಮಳೆಗಾಲದ ಪೂರ್ವಸಿದ್ಧತೆಯಲ್ಲಿ ಬಿಎಂಸಿ

ಮುಂಬಯಿ,ಮೇ.29: ಇನ್ನೆರಡು ವಾರಗಳ ಒಳಗಾಗಿ ಮುಂಗಾರು ಮಳೆ ಮುಂಬಯಿಯನ್ನು ತಲುಪಲಿದ್ದು ಈ ಬಾರಿಯ ಮಳೆಗಾಲದ ಪೂರ್ವಸಿದ್ಧತೆಯಲ್ಲಿ ಬೃಹನ್ಮುಂಬಯಿ ಮುನ್ಸಿಪಾಲ್ ಕಾಪೆರ್Çೀರೇಶನ್ (ಬಿಎಂಸಿ) ತೊಡಗಿಸಿ ಕೊಂಡಿದೆ. ರಾಜ್ಯ ಶಾಸನದ…

ಮೊಡೇಲ್ ಬ್ಯಾಂಕ್‍ನ 17ನೇ ನೂತನ ಶಾಖೆ ಪಾಲ್ಘಾರ್ ಪಶ್ಚಿಮದಲ್ಲಿ ಉದ್ಘಾಟನೆ

ಉಳಿತಾಯಕ್ಕೆ ಬ್ಯಾಂಕ್‍ಗಳೇ ಭದ್ರತೆಯಾಗಿವೆ: ಶಾರದಾ ಐಪಿಎಸ್ ಮುಂಬಯಿ, ಮೇ.28: ದಿ.ಮಹಾರಾಷ್ಟ್ರ ಸ್ಟೇಟ್ ಕೋ.ಅಪರೇಟಿವ್ ಬ್ಯಾಂಕ್’ಸ್ ಅಸೋಸಿಯೇಶನ್ ಲಿಮಿಟೆಡ್ ಸಂಸ್ಥೆಯಿಂದ `ಉತ್ಕೃಷ್ಟ ಬ್ಯಾಂಕ್’ ಪುರಸ್ಕೃತ ಹಾಗೂ ದಿ.ಬೃಹನ್ಮುಂಬಯಿ ನಗರಿ…

‘ಕೊರಗಜ್ಜ’ ದೈವದ ನೇಮೋತ್ಸವ

ಬಂಟ್ವಾಳ ತಾಲೂಕಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟಸ್ ನಿವಾಸಿ ಲೋಕೇಶ ನಲಿಕೆ ಎಂಬವರ ಮನೆಯಲ್ಲಿ ಶನಿವಾರ ರಾತ್ರಿ ನಡೆದ ಕಾರಣಿಕ ಪ್ರಸಿದ್ಧ ‘ಕೊರಗಜ್ಜ’ ದೈವದ ನೇಮೋತ್ಸವ ಆಕರ್ಷಕವಾಗಿತ್ತು.…

ಕುದ್ಕೋಳಿ: ಓಂ ಫ್ರೆಂಡ್ಸ್ ಸಂಘಟನೆ ,10ನೇ ವರ್ಷದ ಉಚಿತ ಪುಸ್ತಕ ವಿತರಣೆ

ಬಂಟ್ವಾಳ:ಮಕ್ಕಳಿಗೆ ಬಾಲ್ಯದಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಿದಾಗ ಅವರಲ್ಲಿ ಸಾಧನಾ ಮನೋಭಾವ ಬೆಳೆಸಲು ಸಾಧ್ಯವಾಗುತ್ತದೆ. ಆ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕೂಡಾ ರಾಜ್ಯ…

ಪ್ರೀಮಿಯರ್ ಲೀಗ್ ಮಾದರಿಯ ಪುಟ್ಬಾಲ್ ಪಂದ್ಯಾಟಕ್ಕೆ ಚಾಲನೆ

ಬಂಟ್ವಾಳ : ದ.ಕ. ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಪ್ರೀಮಿಯರ್ ಲೀಗ್ ಮಾದರಿಯ ಪುಟ್ಬಾಲ್ ಪಂದ್ಯಾಟಕ್ಕೆ ಶನಿವಾರ ಬೆಳಿಗ್ಗೆ ಫರಂಗಿಪೇಟೆಯಲ್ಲಿ ಚಾಲನೆ ಸಿಕ್ಕಿದೆ. ಇಲ್ಲಿನ ನೇತ್ರಾವತಿ ನದಿ ಕಿನಾರೆಯಲ್ಲಿರುವ…