Month: May 2016

ವಾಮಂಜೂರು: ಶ್ರಮಿಕ ಸಂತ ಜೋಸೆಫ ಹಬ್ಬ ಆಚರಣೆ

ವಾಮಂಜೂರು: ಶ್ರಮಿಕ ಸಂತ ಜೋಸೆಫ್ ವಾಮಂಜೂರು ಇಲ್ಲಿ ಮೇ 1ರಂದು ಶ್ರಮಿಕ ಸಂತ ಜೋಸೆಫ ಹಬ್ಬವನ್ನು ಆಚರಿಸಲಾಯಿತು. ಪ್ರಾಧಾನ ಗುರುಗಳಾದ ಫಾ. ಅಶ್ವಿನ್ ಡಿ ಸಿಲ್ವಾ ಇವರೊಂದಿಗೆ…

ಬಂಟ್ವಾಳ ಮುದೆಲ್‍ಮುಟ್ಟಿ ನಾಲ್ಕೈತ್ತಾಯ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಬಂಟ್ವಾಳ ತಾಲ್ಲೂಕಿನ 30ರಂದು ಸಜಿಪಮುನ್ನೂರು ಗ್ರಾಮದ ಮುದೆಲ್‍ಮುಟ್ಟಿ ನಾಲ್ಕೈತ್ತಾಯ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಶನಿವಾರ ಸಂಜೆ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ…

ಉದ್ಯಮಿ ಟಿ.ವರದರಾಜ ಪೈಅವರ ರಾಗ ಸಂಯೋಜಿಸಿದ ಕನ್ನಡ, ಹಿಂದಿ ಮತ್ತು ಕೊಂಕಣಿ ಭಕ್ತಿಗೀತೆಗಳ ಆಡಿಯೋ ಸಿಡಿ ಬಿಡುಗಡೆ

ಬಂಟ್ವಾಳ ತಾಲ್ಲೂಕಿನ ಮಾವಿನಕಟ್ಟೆ ಉದ್ಯಮಿ ಟಿ.ವರದರಾಜ ಪೈ ಅವರು ರಾಗ ಸಂಯೋಜಿಸಿದ ಕನ್ನಡ, ಹಿಂದಿ ಮತ್ತು ಕೊಂಕಣಿ ಭಕ್ತಿಗೀತೆಗಳ ಆಡಿಯೋ ಸಿಡಿಯನ್ನು ಕಾರ್ಕಳ ಕಾಶೀಮಠದಲ್ಲಿ ಶ್ರೀ ಸಂಯಮೀಂದ್ರ…

ಸಜಿಪಮುನ್ನೂರು ಮುದೆಲ್‍ಮುಟ್ಟಿ ಶ್ರೀ ನಾಲ್ಕೈತ್ತಾಯ ದೈವಸ್ಥಾನಕ್ಕೆ ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಭೇಟಿ

ಬಂಟ್ವಾಳ ತಾಲ್ಲೂಕಿನ ಸಜಿಪಮುನ್ನೂರು ಗ್ರಾಮದ ಪ್ರಸಿದ್ಧ ಮುದೆಲ್‍ಮುಟ್ಟಿ ಶ್ರೀ ನಾಲ್ಕೈತ್ತಾಯ ದೈವಸ್ಥಾನಕ್ಕೆ ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಅವರು ಶನಿವಾರ ಭೇಟಿ ನೀಡಿದರು. ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ,…

ಬಂಟ್ವಾಳ ‘ವತ್ಸಿ ರೆಸಿಡೆನ್ಸಿ’ ವಸತಿ ಸಂಕೀರ್ಣ ಕಟ್ಟಡ ಉದ್ಘಾಟನೆ

ಬಂಟ್ವಾಳ ತಾಲ್ಲೂಕಿನ ಭÀಂಡಾರಿಬೆಟ್ಟು ಬೈಪಾಸ್‍ನಲ್ಲಿ ನೂತನವಾಗಿ ನಿರ್ಮಾಣಗೊಂಡ ‘ವತ್ಸಿ ರೆಸಿಡೆನ್ಸಿ’ ವಸತಿ ಸಂಕೀರ್ಣ ಕಟ್ಟಡವನ್ನು ನಗರಾಭಿವೃದ್ದಿ ಸಚಿವ ವಿನಯ ಕುಮಾರ್ ಸೊರಕೆ ಅವರು ಭಾನುವಾರ ಉದ್ಘಾಟಿಸಿದರು. ಸಂಸ್ಥೆ…

ಬಂಟ್ವಾಳ: ಆದಿದ್ರಾವಿಡ ಸಂಘದ ಕ್ರೀಡಾಕೂಟ

ಅಂಬೇಡ್ಕರ್ ಎಲ್ಲರಿಗೂ ದಾರಿದೀಪ: ಎಸ್ಪಿ ಶರಣಪ್ಪ ಬಂಟ್ವಾಳ:ದೇಶದಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಾಗದೆ ಭಾರತದ ಪ್ರತಿಯೊಬ್ಬ ಪ್ರಜೆಗೂ ಅವರು ಎಂದೆಂದಿಗೂ…

ಬಾವಿಗೆ ಬಿದ್ದ ಮಹಿಳೆಯನ್ನು ರಕ್ಷಿಸಿದ ಅಗ್ನಿಶಾಮಕ ದಳ

ಮೂಡುಬಿದರೆ: ಹತ್ತು ಅಡಿಯಷ್ಟು ನೀರಿದ್ದ ಸುಮಾರು 60 ಅಡಿ ಆಳದ ಬಾವಿಗೆ ಬಿದ್ದ ಮಹಿಳೆಯನ್ನು ಸಕಾಲದಲ್ಲಿ ಆಗಮಿಸಿದ ಮೂಡುಬಿದಿರೆ ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಿಸಿದ ಘಟನೆ ಶನಿವಾರ ಬೆಳಿಗ್ಗೆ…

ಧರ್ಮಸ್ಥಳದಲ್ಲಿ 45ಣೇ ವರ್ಷದ ಉಚಿತ ಸಾಮೂಹಿಕ ವಿವಾಹ : 127 ಜೋಡಿ ಗೃಹಸ್ಥಾಶ್ರಮಕ್ಕೆ ಪದಾರ್ಪಣೆ

ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಶುಕ್ರವಾರ ಎಲ್ಲೆಲ್ಲೂ ಮದುವೆಯ ಸಂಭ್ರಮ – ಸಡಗರ. ಹಬ್ಬದ ವಾತಾವರಣ. ಸಂಜೆ 6.50 ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾ…

ಕೈಕಂಬ ಪೊಂಪೈ ದೇವಾಲಯದಲ್ಲಿ ಸಣ್ಣ ಕ್ರೀಸ್ತ ಸಮುದಾಯದ ದಿನಾಚರಣೆ

ಕೈಕಂಬ:ಗುರುಪುರ ಪೊಂಪೈ ಮಾತೆ ದೇವಾಲಯದಲ್ಲಿ ಸಣ್ಣ ಕ್ರೀಸ್ತ ಸಮುದಾಯದ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಭ್ರಮದ ಬಲಿಪೂಜೆಯ ನೇತೃತ್ವವನ್ನು ಮಂಗಳೂರಿನ ಜೆಪ್ಪು ಸಂತ ಅಂಥೋನಿಯವರ ಆಶ್ರಮದ ನಿರ್ದೇಶಕರಾದ ಫಾದರ್…