Month: May 2016

ನಶಿಸಿ ಹೋಗಿದ್ದ `ಗೋಕಲ್ಲಿ’ಗೆ ಪುನಶ್ಚೇತನ

ಕೈಕಂಬ: ನಶಿಸಿಹೋಗಿದ್ದ `ಗೋಕಲ್ಲಿ’ಗೆ ಊರಿನ ಯುವಕರೆಲ್ಲಾ ಸೇರಿಕೊಂಡು ಸಾಂಕೇತಿಕವಾಗಿ ಪುನಶ್ಚೇತನಗೊಳಿಸಿ ಪ್ರದೇಶದ ಹೆಸರನ್ನು ಶಾಸ್ವತವಾಗಿರಿಸುವಂತೆ ಮಾಡಿದ್ದಾರೆ. ಏನದು ಗೋಕಲ್ಲು? ಗುರುಪುರ ಕೈಕಂಬ ಸಮೀಪದ ಮಳಲಿ ಆಸುಪಾಸು ಸಾಕಷ್ಟು…

ಬೈಕ್ಗೆ ಲಾರಿ ಡಿಕ್ಕಿ; ಸ್ಕೂಟರ್ ಸವಾರ ಸ್ಥಳದಲ್ಲೇ ಸಾವು,ಸಾರ್ವಜನಿಕರಿಂದ ಆಕ್ರೋಶ

ಕೈಕಂಬ: ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಅಡ್ಡೂರು ಸಮೀಪದ ಕಾಂಜಿಲಕೋಡಿ-ನೂಯಿ ಎಂಬಲ್ಲಿ ಬುಧವಾರ ಮಧ್ಯಾಹ್ನದ ಸುಮಾರಿಗೆ ಸಂಭವಿಸಿದೆ. ಮೃತ ದುರ್ದೈವಿಯನ್ನು ಬಂಗ್ಲಗುಡ್ಡೆ…

ಮೂಡುಬಿದಿರೆ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಧನಂಜಯ ಮೂಡುಬಿದಿರೆ ಆಯ್ಕೆ

ಮೂಡುಬಿದಿರೆ: ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದಿರೆ ಪ್ರೆಸ್ ಕ್ಲಬ್‍ನ 2016-17ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದಯವಾಣಿ ಪ್ರತಿನಿಧಿ ಪತ್ರಕರ್ತ ಧನಂಜಯ ಮೂಡುಬಿದಿರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರೆಸ್ ಕ್ಲಬ್‍ನಲ್ಲಿ…

ನಿಧನ: ಅಮ್ಮು ಮೂಲ್ಯ

ಬಂಟ್ವಾಳ:ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ನೆಕ್ಕರಾಜೆ ನಿವಾಸಿ, ಪ್ರಗತಿಪರ ಕೃಷಿಕ ಅಮ್ಮು ಮೂಲ್ಯ (76) ಇವರು ಅಸೌಖ್ಯದಿಂದ ಈಚೆಗೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರರು…

ನರಿಕೊಂಬು: ಮರ ಕಡಿಯುವಾಗ ತ್ರಿಶೂಲ ಪತ್ತೆ

ಕಾರ್ಮಿಕನ ಮೈಮೇಲೆ ಬಂದ ‘ಆವೇಶ ‘ ಬಂಟ್ವಾಳ:ತಾಲ್ಲೂಕಿನ ನರಿಕೊಂಬು ಗ್ರಾಮದ ಪೆÇಯಿತ್ತಾಜೆ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಕಾರ್ಮಿಕರಿಬ್ಬರು ಮರ ಕಡಿಯುತ್ತಿದ್ದ ವೇಳೆ ತುಳುನಾಡಿನ ಕಾರಣಿಕ ದೈವವೊಂದರ ಕಬ್ಬಿಣದ…

ಬಂಟ್ವಾಳ: ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿಶೇಷ ಸಭೆ

‘ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ರೂ 50ಲಕ್ಷ ಬಿಡುಗಡೆ’ ಬಂಟ್ವಾಳ: ಜಿಲ್ಲೆಯಲ್ಲಿ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರವು ತಲಾ ರೂ 50…

ನೇತ್ರಾವತಿ ನದಿಯ ಒಡಲಿಗೆ ಬೆಂಕಿ

ಬಂಟ್ವಾಳ: ನೀರಿಲ್ಲದೆ ಬರಿದಾದ ನೇತ್ರಾವತಿ ನದಿಯ ಒಡಲಿಗೆ ದುಷ್ಕರ್ಮಿಗಳು ಬೆಂಕಿ ಕೊಟ್ಟ ಘಟನೆ ಮಂಗಳವಾರ ನಡೆದಿದೆ. ಪಾಣೆಮಂಗಳೂರಿನ ಕಂಚಿಕಾರ ಪೇಟೆ ಬಳಿ ನೇತ್ರಾವತಿ ನೀರು ಬರಿದಾಗಿದ್ದು, ಅಲ್ಲಿ…

ಬಂಟ್ವಾಳ ಜಿಲ್ಲಾ ಮಟ್ಟದ ಅಧಿಕಾರಿಗಳ ಹಾಗೂ ಜನ ಪ್ರತಿನಿಧಿಗಳ ಸಭೆ

ಬಂಟ್ವಾಳ: ವಿಪರೀತ ಬಿಸಿಲಿನಿಂದಾಗಿ ನೀರಿನ ಮೂಲಗಳು ಬತ್ತತೊಡಗಿದ್ದು ತಾಲೂಕಿನ ಯಾವುದೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಕುಡಿಯುವ ನೀರಿಲ್ಲದೆ…

ಪುಚ್ಚಮೊಗರು: ಫಲ್ಗುಣಿ ಹೊಳೆ ಬರಿದು…? ರೂ.36ಕೋಟಿ ವೆಚ್ಚದ ‘ಬಹುಗ್ರಾಮ ಕುಡಿಯುವ ನೀರಿಗೆ ಕಾತರ’

ಬಂಟ್ವಾಳ:ತಾಲ್ಲೂಕಿನ ಒಟ್ಟು ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೈಕಿ ಪ್ರಥಮ ಬಾರಿಗೆ ಕಾಮಗಾರಿ ಆರಂಭಗೊಂಡ ಸಂಗಬೆಟ್ಟು ಸಮೀಪದ ಪುಚ್ಚಮೊಗರು ಫಲ್ಗುಣಿ ಹೊಳೆಯಲ್ಲಿ ಪ್ರತೀ ವರ್ಷದಂತೆ ಈ…

ಸಜಿಪಮೂಡದ ಕರ್ನಾಟಕ ಬ್ಯಾಂಕ್ ಕಳವು ಯತ್ನ

ಬಂಟ್ವಾಳ; ಸಜಿಪಮೂಡದ ಕರ್ನಾಟಕ ಬ್ಯಾಂಕ್ ಕಳವು ಯತ್ನ ಹಾಗೂ ಮೆಲ್ಕಾರ್ ಪೆಟ್ರೋಲ್ ಬಂಕ್ ನಲ್ಲಿ ಕಳವು ಪ್ರಕರಣದ ಪ್ರಮುಖ ಆರೋಪಿಯೋರ್ವನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು…

ಕುಡಿಯುವ ನೀರಿನ ಸಮಸ್ಯೆಯ ಸ್ಥಿತಿಗತಿ ಪರಿಶೀಲನಾ ಸಭೆ

ಬಂಟ್ವಾಳ: 2016ರ ಸಾಲಿನ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಸ್ಥಿತಿಗತಿ ಪರಿಶೀಲನಾ ಸಭೆಯು ಮಾನ್ಯ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತೆನ ಎಸ್‍ಜಿಎಸ್Éವೈ ಸಭಾಂಗಣದಲ್ಲಿ…

ಕಲ್ಲಡ್ಕ ಶ್ರೀರಾಮ ಕಾಲೇಜಿನಲ್ಲಿ ದೀಪ ಪ್ರದಾನ

ಬಂಟ್ವಾಳ, ಮೇ.2: ಪದವಿ ಶಿಕ್ಷಣದ ಜೊತೆಗೆ ಭಾರತದ ಸಂಸ್ಕøತಿಯನ್ನು ಮೈಗೂಡಿಸಿಕೊಂಡು ದೇಶಕ್ಕೆಉತ್ತಮ ರಾಯಭಾರಿಗಳಾಗಿ ಎಂದುಡಾ. ಬಸವರಾಜ್ ಬೆಂಗಳೂರು ಹೇಳಿದರು. ಅವರುಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆಕಾಲೇಜಿನಅಂತಿಮ ಪದವಿ ವಿದ್ಯಾರ್ಥಿಗಳ ದೀಪ…

ಅಖಿಲ ಭಾರತ ತುಳು ಒಕ್ಕೂಟ ಇದರ 26ನೇ ವಾರ್ಷಿಕ ಮಹಾ ಸಭೆ ನೂತನ ಅಧ್ಯಕ್ಷರಾಗಿ ಧರ್ಮಪಾಲ ಯು.ದೇವಾಡಿಗ ಪುನಾರಾಯ್ಕೆ

ಮುಂಬಯಿ,: ಅಖಿಲ ಭಾರತ ತುಳು ಒಕ್ಕೂಟ ಇದರ 26ನೇ ವಾರ್ಷಿಕ ಮಹಾ ಸಭೆಯು ಕಳೆದ ಭಾನುವಾರ ಮಂಗಳೂರು ಕಾವೂರು ಅಲ್ಲಿನ ಒಕ್ಕೂಟದ ಸ್ವಂತ ಕಛೇರಿಯಲ್ಲಿ ಜರುಗಿಸಲ್ಪಟ್ಟಿತು. ಮಹಾಸಭೆಯಲ್ಲಿ…