Month: May 2016

ಕೇರಳ ಪೋಲಿಸರಿಂದ ಕರ್ನಾಟಕ ಗಡಿಯಲ್ಲಿ ಲಾರಿಗಳಿಗೆ ದಂಡ

ವಿಟ್ಲ: ಕರ್ನಾಟಕ ಗಡಿಯೊಳಗೆ ಬಂದ ಕೇರಳ ಪೊಲೀಸರು ಕರ್ನಾಟಕದಿಂದ ಕೇರಳಕ್ಕೆ ಹೋಗುವ ವಾಹನಗಳನ್ನು ತಪಾಸಣೆ ನಡೆಸಿ ದಂಡ ವಿಧಿಸುತ್ತಿದ್ದು, ಮಾಧ್ಯಮಗಳು ಸ್ಥಳಕ್ಕೆ ತೆರಳುತ್ತಿದ್ದಂತೆ ಪಲಾಯನಗೈದ ಘಟನೆ ಶುಕ್ರವಾರ…

ನಮ್ಮ ಗ್ರಾಮ ನಮ್ಮ ರಸ್ತೆ ಕಾಮಗಾರಿಯನ್ನು ಸಚಿವ ರೈ ವೀಕ್ಷಿಸಿದರು

ಬಂಟ್ವಾಳ: ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಕಾಮಗಾರಿಗಳನ್ನು ಮಳೆಗಾಲಕ್ಕೆ ಮುನ್ನ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಹೇಳಿದರು.…

ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ

ಪೆರ್ಮುದೆ -ಮುಕ್ಕೋಡಿ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ ಇತ್ತಿಚೆಗೆ ಜರಗಿತ್ತು. ಸುಧಾಕರ ಪೂಜಾರಿ ಮುಕ್ಕೋಡಿ ಹಾಗೂ ಪಾರಳೆಗುತ್ತು “ರಿಯಣ್ಣ ಚೌಟ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು…

ಬಂಟ್ವಾಳ: ಬೇಸಿಗೆ ಶಿಬಿರದಲ್ಲಿ ನೀರಿನ ಮಹತ್ವದ ಬಗ್ಗೆ ಅರಿವು

ಬಂಟ್ವಾಳ: ನೀರನ್ನು ಮಿತವಾಗಿ ಬಳಸಿ, ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸಿ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ ಹೇಳಿದರು. ಅವರು ಬಂಟ್ವಾಳ ತಾಲೂಕು ಬಾಲಭವನ ಸಮಿತಿ,…

ಬ್ರಹ್ಮರಕೂಟ್ಲು ತೀವ್ರ ನೀರಿನ ಅಭಾವ ಎದುರಿಸುತ್ತಿದ್ದ ತೆರದ ಬಾವಿಗೆ ಮೆಸ್ಕಾಂ ಇಲಾಖೆಯಿಂದ ತಾತ್ಕಾಲಿಕ ವಿದ್ಯುತ್ ಸಂಪರ್ಕ

ಬಂಟ್ವಾಳ : ಕಳ್ಳಿಗೆ ಗ್ರಾಮ ಪಂ.ವ್ಯಾಪ್ತಿಯ ಬ್ರಹ್ಮರಕೂಟ್ಲು ಪ್ರದೇಶದಲ್ಲಿ ತೀವ್ರ ನೀರಿನ ಅಭಾವ ಎದುರಿಸುತ್ತಿದ್ದು ಸ್ಥಳೀಯ ಗ್ರಾಮ ಪಂ. ಮತ್ತು ಜಿಲ್ಲಾ ಪಂ.ಸಹಕಾರದಿಂದ ತೆರದ ಬಾವಿಗೆ ಮೆಸ್ಕಾಂ…

ರಾಮಲಕಟ್ಟೆ ಹಲವರನ್ನು ಬಲಿತೆಗೆದುಕೊಂಡ ‘ರಾಷ್ಟ್ರೀಯ ಹೆದ್ದಾರಿ

ಬಂಟ್ವಾಳ: ‘ರಾಷ್ಟ್ರೀಯ ಹೆದ್ದಾರಿ ನಿರ್ಮಾನವಾಗುವುದೇ ಊರಿನ ಜನರ ಜೀವ ಹೀರಲು’ ಎಂಬ ಮಾತು ಬಹುಷಃ ತುಂಬೆ ಗ್ರಾಮದ ರಾಮಲಕಟ್ಟೆ ಜನತೆಯ ಮಟ್ಟಿಗೆ ಸತ್ಯವೆನಿಸಿದಂತಿದೆ. ರಾಷ್ಟ್ರೀಯ ಹೆದ್ದಾರಿ 76ರ…

ವಿನೀತ್ ರಾಜ್ ಅವರ ಕುಟುಂಬಕ್ಕೆ ಸಹಾಯ ಮಾಡಿದ ಹಿಂದು ಗಟ್ಸ್ ವಾಟ್ಸ್ಅಪ್ ಗ್ರೂಪ

ಭವಿಷ್ಯದ ಸುಂದರ ಕನಸುಗಳನ್ನು ಹೊತ್ತು ಬಾಳಿ ಬದುಕಬೇಕಾದ. ಒಂದು ಜೀವ ವಿಧಿಯಾಟದ ಮುಂದೆ ಇಂದು ಸೋತು ಹೋಗಿದೆ. ಮಂಜೇಶ್ವರ ಬಟ್ಯಪದವು ನಿವಾಸಿ ಕೃಷ್ಣ. ಮೂಲ್ಯ ಹಾಗು ಗೀತ…

ಪೊಳಲಿ ಮೇ 8ರಿಂದ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿ ಪ್ರಾರಂಭ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಮೇ 8ರಿಂದ ಜೂನ್ 25ರವರೆಗೆ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಉಚಿತ ಯೋಗ ಶಿಕ್ಷಣ ತರಗತಿ ಪ್ರಾರಂಭಗೊಳ್ಳಲಿದೆ. ರಾಮಕೃಷ್ಣ ತಪೋವನ ಪೊಳಲಿ…

ಕೈಕಂಬ : ಲಾರಿಗೆ ಹಿಂದಿನಿಂದ ಬಸ್ ಡಿಕ್ಕಿ ಬಸ್ಸು ಜಖಂ ಪ್ರಯಾಣಿಕರು ಪಾರು

ಕೈಕಂಬ: ಚಾಲಕ ತನ್ನ ಲಾರಿಗೆ ಒಮ್ಮೆಲೆ ಬ್ರೇಕ್ ಹಾಕಿದ ಕಾರಣ ಹಿಂದಿನಿಂದ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದ ಘಟನೆ ಗುರುಪುರ ಕೈಕಂಬದ ಜಂಕ್ಷನ್ ಬಳಿ ಶುಕ್ರವಾರ…

ಮೂಲರಪಟ್ನ ಮೇ .8 ರಂದು ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ, 10 ಜೋಡಿಗಳ ಸಾಮೂಹಿಕ ವಿವಾಹ

ಬಂಟ್ವಾಳ: ಮುಹಿಯುದ್ದೀನ್ ಜುಮಾ ಮಸೀದಿ ಮೂಲರಪಟ್ನ ಇದರ ಅಧೀನಕ್ಕೊಳಪಟ್ಟಿರುವ ದಾರುಲ್ ಉಲೂಂ ಮದರಸ, ಯುವ ಸಮಿತಿ ಇದರ ಅಂಗಸಂಸ್ಥೆ ನುಸ್ರತುಲ್ ಅನಾಮ್ ಸ್ವಲಾತ್ ಕಮಿಟಿ ಮೂಲರಪಟ್ನ ಇವುಗಳ…

ಬೋಳಂಗಡಿ: 8ರಂದು ಹವ್ವಾ ಜುಮಾ ಮಸೀದಿಯಲ್ಲಿ ಮಳೆಗಾಗಿ ಸಾಮೂಹಿಕ ನಮಾಝ್

ಬಂಟ್ವಾಳ: ಜಿಲ್ಲೆ ಹಾಗೂ ರಾಜ್ಯ ಎದುರಿಸುತ್ತಿರುವ ನೀರ ಬರವನ್ನು ನೀಗಿಸುವಂತೆ ಸೃಷ್ಟಿಕರ್ತ ಪ್ರಭುವನ್ನು ಕೋರಿಕೊಳ್ಳಲು ಬೋಳಂಗಡಿ ಹವ್ವಾ ಜುಮಾ ಮಸೀದಿಯ ಆಡಳಿತ ಮಂಡಳಿಯ ನೇತೃತ್ವದಲ್ಲಿ ಸಾಮೂಹಿಕ ನಮಾಝ್…

ಮೇ 7 ಎತ್ತಿನಹೊಳೆ ವಿರೋ ಹೋರಾಟ ಪೂರ್ವಬಾವಿ ಸಭೆ

ಕಲ್ಲಡ್ಕ,ಮೇ 5:ಕನರ್ಾಟಕ ರಾಜ್ಯ ಸರಕಾರದ ಎತ್ತಿನ ಹೊಳೆ ಯೋಜನೆಯನ್ನು ವಿರೋಸಿ ಪ್ರತಿಭಟನಾ ಹೋರಟವನ್ನು ತ್ರೀವ್ರಗತಿಯಿಂದ ಜಿಲ್ಲೆಯಾದ್ಯಂತ ನಡೆಸುವ ಕುರಿತು ಚರ್ಚಿಸಲು ಬಂಟ್ವಾಳ ತಾಲೂಕಿನ ಪ್ರಮುಖರ ಸಭೆಯೊಂದನ್ನು ನೇತ್ರಾವತಿ…

ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಟಾನ ಫರಂಗಿಪೇಟೆ ಇದರ ಆಶ್ರಯದಲ್ಲಿ 81ನೇ ರಕ್ತದಾನ ಶಿಬಿರ

ಬಂಟ್ವಾಳ : ಸೇವಾಂಜಲಿ ಪ್ರತಿಷ್ಟಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಜ/ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ , ವೆನ್ಲಾಕ್ ಸರಕಾರಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ 81ನೇ ರಕ್ತದಾನ ಶಿಬಿರವು…