ಮುಂಬೈನ ಕುರ್ಲಾ ಅಂಧೇರಿ ರಸ್ತೆಯ ಹತ್ತಿರ ಪಬ್ಲಿಕ್ ರೀಲೇಸನ್ ಕಚೇರಿ ಉದ್ಘಾಟನೆ
ಮುಂಬೈ ಮೇ 07: ಮುಂಬೈನ ಕುರ್ಲಾ ಅಂಧೇರಿ ರಸ್ತೆ & ಕಾರ್ಪೋರೇಟರ್ ವಾರ್ಡ್ ನಂ 155 ಹತ್ತಿರ ಪಬ್ಲಿಕ್ ರೀಲೇಸನ್ ಕಚೇರಿ ಉದ್ಘಾಟನೆ. ಸಂಜಯ್ ರಾವುತ್, ಶಿವಸೇನೆಯ…
SUDDI9 MEDIA NETWORK
ಮುಂಬೈ ಮೇ 07: ಮುಂಬೈನ ಕುರ್ಲಾ ಅಂಧೇರಿ ರಸ್ತೆ & ಕಾರ್ಪೋರೇಟರ್ ವಾರ್ಡ್ ನಂ 155 ಹತ್ತಿರ ಪಬ್ಲಿಕ್ ರೀಲೇಸನ್ ಕಚೇರಿ ಉದ್ಘಾಟನೆ. ಸಂಜಯ್ ರಾವುತ್, ಶಿವಸೇನೆಯ…
ಬಂಟ್ವಾಳ: ಅರಣ್ಯ ಹಕ್ಕು ಕಾಯಿದೆಯಲ್ಲಿ ಜಮೀನು ಪಡೆದ ಕಾವಳಪಡೂರು ಗ್ರಾಮದ ರತ್ನಾವತಿ ಅವರಿಗೆ ಜಮೀನು ಹಕ್ಕು ಪತ್ರವನ್ನು ಕರ್ನಾಟಕ ಸರಕಾರದ ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರು ಹಾಗೂ…
ಬಂಟ್ವಾಳ: ಜಗತ್ತಿನ ಅತೀ ದೊಡ್ಡ ಕ್ರೋಶೆ ಹೊದಿಕೆಯನ್ನು ನಿರ್ಮಿಸುವುದರ ಮೂಲಕ ‘ಮದರ್ ಇಂಡಿಯಾ ಕ್ರೋಶೆ ಕ್ವೀನ್ಸ್’ (ಎಂಐಸಿಕ್ಯು) ಗ್ರೂಪ್ ಗಿನ್ನೀಸ್ ದಾಖಲೆ ಬರೆದಿದ್ದು ಇದರಲ್ಲಿ ಬಂಟ್ವಾಳದ ತಾಯಿ…
ಬಂಟ್ವಾಳ: ಮಂಗಳೂರು ಮಹಾ ನಗರಕ್ಕೆ ನೀರು ಪೂರೈಸುವ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ 4.8ಕ್ಕೆ ಕುಸಿದಿದ್ದು ನದಿಯಲ್ಲಿ ಜಿಲ್ಲಾಡಳಿತ ಹೂಳೆತ್ತಲು ಮುಂದಾಗಿದೆ. ಈಗಾಗಲೇ ಡ್ರಜ್ಜಿಂಗ್ ಯಂತ್ರವನ್ನು…
ಬಂಟ್ವಾಳ: ರೈತರು ಟ್ರಾಕ್ಟರ್ ಮೂಲಕ ಬೆಂಗಳೂರಿಗೆ ಬಂದಾಗ ಅವರನ್ನು ವಿಧಾನಸೌಧಕ್ಕೆ ಕರೆಸಿ ಮಾತಿಕತೆ ನಡೆಸುವ ಮೂಲಕ ಅವರ ಬೇಡಿಕೆಯನ್ನು ಪೂರೈಸಿರುವ ಸಿದ್ದರಾಮಯ್ಯನವರು ಕಳೆದ ಹಲವು ಸಮಯದಿಂದ ನೇತ್ರಾವತಿ…
ಬಂಟ್ವಾಳ : ಮೂಲರಪಟ್ಣ ನುಸ್ರತುಲ್ ಅನಾಮ್ ಸ್ವಲಾತ್ ಕಮಿಟಿ ಇದರ ವತಿಯಿಂದ ಒಂಭತ್ತು ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮವು ಇಲ್ಲಿನ ಎಂ.ಜೆ.ಎಂ. ಮೈದಾನದಲ್ಲಿ ಭಾನುವಾರ ನಡೆಯಿತು. ಕಾರ್ಯಕ್ರಮವನ್ನು…
ಬಂಟ್ವಾಳ : ಜೀರ್ಣೋದ್ದಾರ ಗೊಳ್ಳಲಿರುವ ಕಕ್ಯಪದವು ಬ್ರಹ್ಮಬೈದರ್ಕಳ ಗರಡಿಯ ಪುನರ್ ನಿರ್ಮಾಣಕಾರ್ಯಕ್ಕೆ ಬಳಸಲ್ಪಡುವ ಶಿಲೆಗಳ ಮೆರವಣಿಗೆಯು ಭಾನುವಾರ ಜಕ್ರಿಬೆಟ್ಟು ಮೈದಾನದಿಂದ ಕಕ್ಯಪದವು ಗರಡಿ ಮೈದಾನದವರೆಗೆ ನಡೆಯಿತು. ಜಿಲ್ಲಾ…
ವಿಟ್ಲ: ಜೇಸಿಐ ವತಿಯಿಂದ ಉಕ್ಕುಡ ಅಂಗನವಾಡಿ ಕೇಂದ್ರಕ್ಕೆ ಸ್ಟೀಲ್ ಕಪಾಟು ಕೊಡುಗೆಯಾಗಿ ನೀಡಲಾಯಿತು. ಜೇಸಿ ಪೂವರ್ಾಧ್ಯಕ್ಷ ರಾಗವೇಂದ್ರ ಪೈ ಕಪಾಟು ಹಸ್ತಾಂತರಿಸಿದರು. ಅಧ್ಯಕ್ಷ ಬಾಬು ಕೆ ವಿ,…
ವಿಟ್ಲ: ವಲಯ ದೇವಾಡಿಗ ಸಂಘದ ಬೆಳ್ಳಿ ಹಬ್ಬದ ಆಚರಣೆ ಸಲುವಾಗಿ ಸಂಘಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಿದ 25 ಸಾವಿರ ರೂಪಾಯಿ ಚೆಕ್ಕನ್ನು ವಿಟ್ಲ ವಲಯ ಮೇಲ್ವಿಚಾರಕ…
ವಿಟ್ಲ : ಆರ್ ಕೆ ಆರ್ಟ್ನ ಚಿನ್ನರ ಮನೆಯ ದಶಮಾನೋತ್ಸವ ಸಂದರ್ಭದಲ್ಲಿ ನೃತ್ಯ ಗುರು ರಾಜೇಶ್ ವಿಟ್ಲ ಅವರನ್ನು ಶಿಷ್ಯರು ಅಭಿನಂದಿಸಿದರು.
ಮಂಗಳೂರು : ಯಕ್ಷಗಾನ ರಂಗದ ಪ್ರಸಿದ್ಧ ವೇಷಧಾರಿ, ತೆಂಕುತಿಟ್ಟಿನ ಚರಿತ್ರ ನಟ, ರಾಜ್ಯ ಪ್ರಶಸ್ತಿ ಪುರಸ್ಕೃತ ದಿ| ಅಳಿಕೆ ರಾಮಯ್ಯ ರೈ ಅವರ ಸ್ಮರಣಾರ್ಥ ನೀಡಲಾಗುವ `ಅಳಿಕೆ…
ಉಳ್ಳಾಲ : ಯುವ ಸಮೂಹ ಇಂತಹ ಉಚಿತ ಸಮೂಹಿಕ ವಿವಾಹಕ್ಕೆ ಮುಂದಾದರೆ ವರದಕ್ಷಿಣೆ ತಡೆಯಲು ಸಾಧ್ಯ ಎಂದು ರಾಜ್ಯ ಅರೋಗ್ಯ ಸಚಿವ ಯು.ಟಿ ಖಾದರ್ ಅಭಿಪ್ರಾಯಪಟ್ಟರು. ಅವರು…
ಉಳ್ಳಾಲ :ಬರಗಾಲದಲ್ಲಿ ಇಡೀ ರಾಜ್ಯ ಜನರು ತತ್ತರಿಸಿ ಹೋಗಿಗಿದ್ದು ಆದಷ್ಟು ಬೇಗ ಮಳೆ ಬರಲಿ ಎಂದು ಉಳ್ಳಾಲ ಸಾಮರಸ್ಯ ವೇದಿಕೆ ನೇತೃತ್ವದಲ್ಲಿ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಲ್ಲಿ…
ಮಂಗಳೂರು: ಮಂಗಳೂರು ಸ್ಟೇಟ್ಬ್ಯಾಂಕಿನ ಸಿಟಿ ಬಸ್ಸ್ಟ್ಯಾಂಡಿನಲ್ಲಿರುವ ಪೊಯಿನೀರ್ ಕೋಂಪ್ಲೆಕ್ಸ್ನಲ್ಲಿ ನೂತನವಾಗಿ ಇಂದು ಆರಂಭಿಸಿದ ಎಂ.ಆರ್. ಬುಕ್ಸ್ಟಾಲ್ ಹಾಗೂ ಡಿ.ಟಿ.ಪಿ. ಸೆಂಟರ್ ಮತ್ತು ಸಿತಾರ್ ಕನೆಕ್ಟ್ ಹಾಗೂ ಸುನ್ನೀ…