ಮಂಗಳೂರು: ಮಂಗಳೂರು ಸ್ಟೇಟ್ಬ್ಯಾಂಕಿನ ಸಿಟಿ ಬಸ್ಸ್ಟ್ಯಾಂಡಿನಲ್ಲಿರುವ ಪೊಯಿನೀರ್ ಕೋಂಪ್ಲೆಕ್ಸ್ನಲ್ಲಿ ನೂತನವಾಗಿ ಇಂದು ಆರಂಭಿಸಿದ ಎಂ.ಆರ್. ಬುಕ್ಸ್ಟಾಲ್ ಹಾಗೂ ಡಿ.ಟಿ.ಪಿ. ಸೆಂಟರ್ ಮತ್ತು ಸಿತಾರ್ ಕನೆಕ್ಟ್ ಹಾಗೂ ಸುನ್ನೀ ಸಂದೇಶ ಇದರ ನೂತನ ಕಛೇರಿಯ ಉದ್ಘಾಟನಾ ಸಮಾರಂಭವನ್ನು ಇಂದು 06-05-2016ನೇ ಶುಕ್ರವಾರ ಸಂಜೆ 4 ಗಂಟೆಗೆ ಜಿಲ್ಲಾ ಖಾಝಿ ತ್ವಾಖ ಅಹ್ಮದ್ ಮುಸ್ಲಿಯಾರ್ರವರ ಉದ್ಘಾಟಿಸುವ ಮೂಲಕ ಎಂ.ಆರ್. ಸಮುದಾಯಕ್ಕೆ ಉಪಯುಕ್ತ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಯಶಸ್ವಿಯಾಗಬೇಕು ಎಂದು ಭಾಷಣದಲ್ಲಿ ಹೇಳಿದರು.20160506_165404

20160506_162242

ಕಾರ್ಯಕ್ರಮದಲ್ಲಿ ವಕ್ಫ್ ಸಮಿತಿಯ ಯಸ್.ಎಂ. ರಶೀದ್ ಹಾಜಿ, ಕೆ.ಯಸ್. ಇಸ್ಮಾಯೀಲ್ ಹಾಜಿ ಕಲ್ಲಡ್ಕ, ಹಾಜಿ ಅಬೂಬಕ್ಕರ್ ಗೋಳ್ತಮಜಲು, ಮುಸ್ಲಿಂ ಸೆಂಟ್ರಲ್ ಕಮಿಟಿಯ ಮಸೂದ್ ಹಾಜಿ, ನಗರಾಭಿವೃದ್ಧಿ ಅಧ್ಯಕ್ಷ ಇಬ್ರಾಹಿಂ ಹಾಜಿ ಕೋಡಿಜಾಲ್, ಮದ್ರಸ ಮ್ಯಾನೇಜ್ಮೆಂಟಿನ ಐ. ಮೊದಿನಬ್ಬ ಹಾಜಿ, ಮೆಟ್ರೋ ಹಾಜಿ, ಸಯ್ಯಿದ್ ಅಮೀರ್ ತಂಙಳ್, ಸುನ್ನೀ ಸಂದೇಶ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರಾದ ಹಾಜಿ ಕೆ.ಯಸ್. ಹೈದರ್ ದಾರಿಮಿ, ಶರೀಫ್ ಫೈಝಿ ಕಡಬ, ಬಂಬ್ರಾಣ ಉಸ್ತಾದ್, ಇಬ್ರಾಹಿಂ ಬಾಕವಿ ಕೆಸಿ.ರೋಡ್, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಕೆ.ಯಲ್. ಉಮರ್ ದಾರಿಮಿ, ಎ.ಹೆಚ್ಚ್. ನೌಷಾದ್ ಹಾಜಿ ಸೂರಲ್ಪಾಡಿ, ಕೆ.ಪಿ. ಅಹಮ್ಮದ್ ಹಾಜಿ ಡಿಲಕ್ಸ್, ಕೆ.ಪಿ. ಅಬ್ದುರ್ರಹ್ಮಾನ್ ದಾರಿಮಿ ತಬೂಖ್, ರಿಯಾಝ್ ಹಾಜಿ, ಭಾಷಾ ತಂಙಳ್, ನಸೀಮಾ ಅಬ್ದುರ್ರಹ್ಮಾನ್ ಹಾಜಿ, ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯಾ, ಆಸ್ಕೋ ಅಬ್ದುರ್ರಹ್ಮಾನ್ ಹಾಜಿ, ಪುತ್ತುಬಾವ ಹಾಜಿ ಕಣ್ಣೂರು, ಮಾಜಿ ಮೇಯರ್ ಅಶ್ರಫ್ ಕೆ, ಸೋನ ಮಮ್ಮಿಂಞಿ ಹಾಜಿ, ಹನೀಫ್ ಸಾಗರ್, ಹನೀಫ್ ಅಡ್ಡೂರು, ಹಕೀಂ ಪರ್ತಿಪ್ಪಾಡಿ, ಅಬ್ದುಲ್ ಲತೀಫ್ ಕೋರ್ಪರೇಟರ್, ಸ್ಟಾರ್ ಟ್ಯುಟೋರಿಯಲ್ನ ಪ್ರಿನ್ಸಿಪಾಲ್ ಖಾಲಿದ್, ಅಬ್ದುಲ್ ಹಕೀಂ ಕಡಬ, ಬಶೀರ್ ಹಾಜಿ ದೇರಳಕಟ್ಟೆ, ರಝಾಕ್ ಜಪ್ಪು, ಹಮೀದ್ ಹಾಜಿ ಕಲ್ಲಡ್ಕ, ಅಹ್ಮದ್ ದಾರಿಮಿ ಬೋಳಿಯಾರ್, ಅಬ್ದುಲ್ ಖಾದರ್ ಹಾಜಿ ಜಪ್ಪು, ಹಾರಿಸ್ ಯಮಾನಿ ಪಾಜಪ್ಪಳ್ಳ, ಅಬ್ದುಲ್ ರಶೀದ್ ಮೌಲವಿ ಕಳಂಜಿಬೈಲ್, ಸಿತಾರ್ ಅಬ್ದುಲ್ ಮಜೀದ್ ಹಾಜಿ, ಯೂಸುಫ್ ಕಿನ್ಯ, ಶರೀಫ್ ಹಾಜಿ ಜೋಕಟ್ಟೆ, ಶಾಹುಲ್ ಹಮೀದ್ ಮೌಲವಿ ಸುಳ್ಯ, ಮಹ್ಮೂದ್ ಬಾಯಾರ್, ಅಬ್ದು ಹಾಜಿ ಬಾಯಾರ್, ಕರೀಂ ಹಾಜಿ ತುಂಬೆ, ರಝಾಖ್ ಸಿಸ್ಟೆಕ್, ಮೊದಲಾದವರು ಉಪಸ್ಥತರಿದ್ದರು. ಮೊದಲಿಗೆ ಮುಸ್ತಫ ಫೈಝಿ ಸ್ವಾಗತಿಸಿ, ರಫೀಖ್ ಮೌಲವಿ ಅಜ್ಜಾವರ ವಂದಿಸಿದರು. ಸಮಾರಂಭದಲ್ಲಿ ಸಮಸ್ತ 90ನೇ ವಾರ್ಷಿಕದ ಡಿ.ವಿ.ಡಿ, ಚೆರುಶ್ಶೇರಿ ಉಸ್ತಾದ್ ಅನುಸ್ಮರಣ ಡಿ.ವಿ.ಡಿ, ಎಸ್.ಕೆ.ಎಸ್.ಎಸ್.ಎಫ್. ಪೆನ್, ಅರಬಿಕ್ ಅಕ್ಷರ ಫ್ಲಾಶ್ಕಾರ್ಡ್ಗ ಳನ್ನು ಖಾಝಿ ತ್ವಾಖ ಉಸ್ತಾದ್ ಬಿಡುಗಡೆಗೊಳಿಸಿದರು.

By suddi9

Leave a Reply

Your email address will not be published. Required fields are marked *