ವಿಟ್ಲ: ಜೇಸಿಐ ವತಿಯಿಂದ ಉಕ್ಕುಡ ಅಂಗನವಾಡಿ ಕೇಂದ್ರಕ್ಕೆ ಸ್ಟೀಲ್ ಕಪಾಟು ಕೊಡುಗೆಯಾಗಿ ನೀಡಲಾಯಿತು. ಜೇಸಿ ಪೂವರ್ಾಧ್ಯಕ್ಷ ರಾಗವೇಂದ್ರ ಪೈ ಕಪಾಟು ಹಸ್ತಾಂತರಿಸಿದರು. ಅಧ್ಯಕ್ಷ ಬಾಬು ಕೆ ವಿ, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್, ಜೇಸಿ ವಲಯ ತರಬೇತಿ ವಿಭಾಗದ ನಿರ್ದೇಶಕ ಮೋಹನ ಎ, ಪೂರ್ವಾಧ್ಯಕ್ಷ ಅನ್ನಪ್ಪ ಸಾಸ್ತಾನ, ಸದಸ್ಯ ಸಂಜೀವ, ಅಂಗನವಾಡಿ ಕಾರ್ಯಕರ್ತ ಹಾಗೂ ಮಕ್ಕಳು ಉಪಸ್ಥಿತರಿದ್ದರು .
