ವಿಟ್ಲ: ರಿಕ್ಷಾ ಚಾಲಕ ಮಾಲಕರ ಸಂಘ (ರಿ) ಇದರ 2016-2017 ನೇ ಸಾಲಿನ ಅಧ್ಯಕ್ಷರಾಗಿ ಇಬ್ರಾಹಿಂ ಬಿ ಬೆದ್ರಕಾಡು ಇವರ ಆಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷರುಗಳು ಜನಾರ್ಧನ ಸೊರಂಗದ ಮೂಲೆ ಮತ್ತು ಗಿರೀಶ ಪೂರ್ಲಪ್ಪಾಡಿ, ಕಾರ್ಯದರ್ಶಿ ಸುರೇಶ್ ಕೊಟ್ಟಾರಿ ಕಡಂಬು, ಜತೆಕಾರ್ಯದರ್ಶಿ ಶೇಖರ ಹಾಗೂ ಕೋಶಾಧಿಕಾರಿಯಾಗಿ ಕೃಷ್ಣಪ್ಪ ನಾಯ್ಕ ಸೇರಾಜೆ ಇವರು ಆಯ್ಕೆಯಾಗಿರುತ್ತಾರೆ ibrahih B

By suddi9

Leave a Reply

Your email address will not be published. Required fields are marked *